Tag: kannada news pepar
ಬೈಪಾಸ್ ನಿರ್ಮಿಸದಂತೆ ಕೃಷಿಕರಿಂದ ಒತ್ತಾಯ
ತುರುವೇಕೆರೆ ಪಟ್ಟಣದಲ್ಲಿ ಹಾದು ಹೋಗಿರುವ ಜೀವರ್ಗಿ – ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸದಂತೆ ನೂರಾರು ಕೃಷಿಕರು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾದೀನ ಅಧಿಕಾರಿ ರಂಗನಾಥ್ ಹಾಗೂ ಶಾಸಕ...
ಮಕ್ಕಳು ದೇವರಿಗೆ ಸಮಾನ : ಬಿ.ಸಿ.ನಾಗೇಶ್
ತಿಪಟೂರು ಮಕ್ಕಳ ನಿಷ್ಕಲ್ಮಶ ಮನಸ್ಸು ಪ್ರಾಮಾಣಿಕವಾದುದು ಮತ್ತು ಏನು ಅರಿಯದ ಮನಸ್ಸು ದೇವರಿಗೆ ಸಮವಾದುದು ಬಿ.ಸಿ.ನಾಗೇಶ್ ತಿಳಿಸಿದರು. ನಗರದ ಆರ್ಯಬಾಲಿಕ ಶಾಲೆಯಲ್ಲಿ ಬಾಲಭವನ ಸೊಸೈಟಿ...
ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದಲ್ಲಿ ತೀ.ನಂ.ಶ್ರೀ 113ನೇ ಜನ್ಮದಿನಾಚರಣೆ...
ಹೊಸ ಕಾಲೋನಿಯಲ್ಲಿ ನೀರಿನ ಹಾಹಾಕಾರ
ಮಧುಗಿರಿ : ಕೊಳವೆ ಬಾವಿ ಇದ್ದರೂ ಸಹ ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ ಎಂದು ಶನಿವಾರ ಖಾಲಿ ಕೊಡಗಳೊಂದಿಗೆ ಬೀದಿಗಿಳಿದು ಗ್ರಾಮಸ್ಥರು ಪ್ರತಿಭಟಿಸಿದರು. ...
ಮಿಡಿಗೇಶಿ ಆಟೋಚಾಲಕರಿಂದ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಬಸ್ ನಿಲ್ದಾಣದ ಬಳಿ ತಾ-24-11-2018ರ ಶವಿವಾರ ಬೆಳ್ಳಿಗ್ಗೆ ಇಲ್ಲಿನ ಪ್ಯಾಸೆಂಜರ್ ಆಟೋ ಸಂಘದವರಿಂದ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮಿಡಿಗೇಶಿ ಪೋಲೀಸ್...
ಶಿರಾದಲ್ಲಿ ವಿಕಲಚೇತನ ಮಕ್ಕಳ ವೈದ್ಯಕೀಯ ಶಿಬಿರ
ಶಿರಾ: ಶಿರಾ ನಗರದ ಮಂಜುಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ವಿಕಲಚೇತನ ಮಕ್ಕಳ ವೈದ್ಯಕೀಯ ಶಿಬಿರವನ್ನು ಕೈಗೊಳ್ಳಲಾಗಿತ್ತು. ಶ್ರೀಮತಿ ಹಂಸವೇಣಿ ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ...
ಸರ್ವಜನ ಶ್ರದ್ಧಾಂಜಲಿ ಸಭೆ
ಹಾನಗಲ್ಲ : ಕೇಂದ್ರ ಸಚಿವ ದಿ. ಎಚ್.ಎನ್.ಅನಂತಕುಮಾರ ಅವರ ಸರ್ವಜನ ಶ್ರದ್ಧಾಂಜಲಿ ಸಭೆ ಹಾನಗಲ್ಲ ಪಟ್ಟಣದ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಶಾಸಕ ಸಿ.ಎಂ.ಉದಾಸಿ ನೇತೃತ್ವದಲ್ಲಿ ನಡೆಯಿತು. ...
ಸ್ವಾತಂತ್ರ್ಯ ಹೋರಾಟಗಾರ ಪರಮನಗೌ ಹರಕಂಗಿ ನಿಧನ
ಗುತ್ತಲ : ಗುತ್ತಲ ಹೋಬಳಿಯ ಹೆಮ್ಮೆಯ ಸ್ವಾತಂತ್ರ್ಯ ಸಂಗ್ರಾಮದ ನೆನಪಿನ ಕೊಂಡಿಯಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮನಗೌ ಹರಕಂಗಿಯವರು(93) ಶನಿವಾರ ವಿಧಿವಶರಾದರು. ಹಮ್ಮೆಯ ನೆನಪಿನ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡ ಎಂದು...
ವಾಲ್ಮೀಕಿ ಸಮಾಜಕ್ಕೆ ಸರ್ಕಾರದಿಂದ ನಿರ್ಲಕ್ಷ: ಜಿಪಂ ಅಧ್ಯಕ್ಷೆ ಜಯಶೀಲ ವಿಷಾಧ
ಹರಪನಹಳ್ಳಿ: ವಾಲ್ಮಿಕಿ ಸಮುದಾಯಕ್ಕೆ ಕೇಂದ್ರದ ಒಳಮೀಸಲಾತಿ 7% ಇದ್ದರೂ ರಾಜ್ಯದಲ್ಲಿ 3 % ಕ್ಕೆ ಮಾತ್ರ ಸೀಮಿತಗೊಳಿಸಿರುವುದು ವಿಷಾಧನೀಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಜಯಶೀಲ ಹೇಳಿದರು. ...
ಒಂದು ಕಾಲದಲ್ಲಿ ಶಿಕ್ಷಣ ಪಡೆಯುವುದು ದೊಡ್ಡ ಸಮಸ್ಯೆ : ಆಯನೂರು ಮಂಜುನಾಥ್
ಹೊನ್ನಾಳಿ: ಒಂದು ಕಾಲದಲ್ಲಿ ಶಿಕ್ಷಣ ಪಡೆಯುವುದು ದೊಡ್ಡ ಸಮಸ್ಯೆಯಾಗಿತ್ತು. ಇಂದು ಪೋಷಕರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಲು ವಿಪುಲವಾದ ಅವಕಾಶಗಳಿವೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್...













