Tag: kannada news pepar
ಪಡಿತರ ವಿತರಣೆ ವಿಳಂಬ : ಸೋರೆಕುಂಟೆ ಗ್ರಾಮಸ್ಥರಿಂದ ಪ್ರತಿಭಟನೆ
ಶಿರಾ ಪಡಿತರ ಧಾನ್ಯವನ್ನು ಯಾವ ಜಾಗದಲ್ಲಿ ನೀಡಬೇಕು ಅನ್ನುವುದರ ಗೊಂದಲದಿಂದಾಗಿ ನಮಗೆ ಸಲ್ಲಬೇಕಾದ ಪಡಿತರ ಚೀಟಿಯ ಆಹಾರ ಪದಾರ್ಥಗಳು ಅಂತಿಮ ದಿನವಾದರೂ ತಲುಪದಂತಾಗಿದೆ ಎಂದು ತಾಲ್ಲೂಕಿನ ಸೋರೆಕುಂಟೆಯ ಶ್ರೀ ಕರಿಯಮ್ಮದೇವಿ...
ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆಯಿಂದ ಅರ್ಹರಿಗೆ ಅನುಕೂಲವಾಗಲಿದೆ : ಶಾಸಕ ಬಿ.ಸತ್ಯನಾರಾಯಣ್
ಶಿರಾ ಜನಸಾಮಾನ್ಯರಿಗೆ ಸ್ಥಳಿಯ ಮಟ್ಟದಲ್ಲಿ ಎಲ್ಲಾ ಸೇವಾ ಸೌಲಭ್ಯಗಳು ದೊರೆಯುವ್ಯದರಿಂದ, ಪಟ್ಟಣಗಳಿಗೆ ಕೆಲಸ ಕಾರ್ಯಗಳಿಗೆಂದು ಓಡಾಡುವುದು ತಪ್ಪಲಿದ್ದು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ದೊರೆಯುವ ಸೇವೆಗಳನ್ನು ಜನರು ಬಳಸಿಕೊಳ್ಳಬೇಕು ಎಂದು ಶಾಸಕ...
ಹೊಸ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ :ಲಲಿತಮ್ಮ ಚಂದ್ರಶೇಖರ್
ಹರಿಹರ: ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ರಸ್ತೆಯ ಅಗಲೀಕರಣದ ಹಿನ್ನೆಲೆಯಲ್ಲಿ ಹೊಸದಾಗಿ ಚರಂಡಿಯನ್ನು ನಿರ್ಮಾಣ ಮಾಡುತ್ತಿದ್ದು, ಅದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ...
ಆರೋಗ್ಯಯುತ ಆಹಾರ ಸೇವೆನೆ ಕುರಿತ ಸೈಕಲ್ ಜಾಥಾಕ್ಕೆ ಚಾಲನೆ
ದಾವಣಗೆರೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಜ್ಞಾಪಕಾರ್ಥವಾಗಿ ಸಾರ್ವಜನಿಕರಲ್ಲಿ ಆರೋಗ್ಯಯುತ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಯೋಜಿಸಲಾಗಿರುವ ಸ್ವಾಸ್ಥ ಭಾರತ...
ಸಿಎಂ ಹೆಚ್‍ಡಿಕೆ ವಿರುದ್ಧ ಬೀದಿಗಿಳಿದ ರೈತರು
ದಾವಣಗೆರೆ: ರೈತ ಮಹಿಳೆಯ ಬಗ್ಗೆ ಅವಾಚ್ಯವಾಗಿ ನಿಂದಿಸಿದಲ್ಲದೇ, ರೈತ ಹೋರಾಟಗಾರರನ್ನು ಗೂಂಡಾಗಳೆಂದು ಜರಿದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ, ತಕ್ಷಣವೇ ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ...
ಅಪರಿಚಿತರು ಕರೆದರೆ ಹೋಗಬೇಡಿ, ಕೊಟ್ಟಿದ್ದನ್ನು ತಿನ್ನಬೇಡಿ
ದಾವಣಗೆರೆ: ಅಪರಿಚಿತರು ಕರೆದರೆ ಯಾವುದೇ ಕಾರಣಕ್ಕೂ ಹೋಗಬಾರದು ಹಾಗೂ ಗುರುತು ಇಲ್ಲದವರು ಕೊಡುವ ತಿಂಡಿ ತಿನ್ನಬಾರದು ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಟಿ.ಎಂ.ಕೊಟ್ರೇಶ್ ಮಕ್ಕಳಿಗೆ ಸಲಹೆ ನೀಡಿದರು. ...
ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಕರೆ
ದಾವಣಗೆರೆ : ಆಸಕ್ತಿ ಇರುವ ಕ್ಷೇತ್ರದಲ್ಲಿ ಮಕ್ಕಳು ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಉತ್ತಮ ಸಾಧನೆ ಮಾಡಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು. ನಗರದ ಬಾಪೂಜಿ...
ವಾಹನ ಸಂಚಾರಕ್ಕೆ ಅಡ್ಡಿಯಾದ ರಸ್ತೆಯ ಗುಂಡಿ
ತಿಪಟೂರು ಸೋಮವಾರ ನಗರದಲ್ಲಿ ಆಯೋಜಿಸಿದ್ದ ರಂಗಾಪುರ ಶ್ರೀಗಳ ಗುರುವಂದನೆಯ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಿಂದಾಗಿ ಬಿ.ಹೆಚ್.ರಸ್ತೆಯಲ್ಲಿ ವಾಹನವನ್ನು ನಿರ್ಬಂಧಿಸಿ ಕರೆ ಏರಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಬಸ್‍ನಿಲ್ದಾಣದ...
ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬ
ಶಿಗ್ಗಾವಿ : ಭಾರತ ದೇಶದ ಮಹಾನ್ ಉಕ್ಕಿನ ಮಹಿಳೆ ಹಾಗೂ ಮಾಜಿ ಪ್ರಧಾನಿಯಾದ ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬವನ್ನು ಕಾಂಗ್ರೇಸ್ ಪಕ್ಷದ...
ಸಮಾಜದ ಏಳ್ಗಿಗಾಗಿ ದುಡಿದವರು ಶಾಶ್ವತವಾಗಿರುತ್ತಾರೆ
ಕೊಟ್ಟೂರು ಸಂಪತ್ತು ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿಸುವುದಿಲ್ಲ. ಬದಲಾಗಿ ನಿಮ್ಮ ಸನ್ನಡೆತೆ, ಸದ್ಗುಣ ಮತ್ತು ಸಮಾಜಮುಖಿ ಕಾರ್ಯದಿಂದ ನಿಮ್ಮ ಹೆಸರು ಸಮಾಜದಲ್ಲಿ ಶಾಶ್ವತವಾಗಿರಲು ಸಾಧ್ಯವೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು...













