Home Tags Kannada top news

Tag: kannada top news

ವಿಧಾನಸೌಧ ಮುತ್ತಿಗೆಯನ್ನು ಮಾರ್ಗ ಮಧ್ಯೆಯೇ ತಡೆದ ಪೊಲೀಸರು

0
ಬೆಂಗಳೂರು            ಚಿತ್ರದುರ್ಗದಿಂದ ನಗರಕ್ಕೆ ಕಾಲ್ನಡಿಗೆಯಲ್ಲಿ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಸಾವಿರಾರು ಮಹಿಳೆಯರು ಕರ್ನಾಟಕವನ್ನು ಸಂಪೂರ್ಣ ಮದ್ಯ ನಿಷೇಧ ರಾಜ್ಯ ಮಾಡಬೇಕೆಂದು ಇಲ್ಲದಿದ್ದರೆ ಹೋರಾಟವನ್ನು...

ಅನುದಾನ ಬಿಡುಗಡೆಯಲ್ಲಿ ತಾರತಮ್ಯ:ಕುಮಾರಸ್ವಾಮಿ

0
ಬೆಂಗಳೂರು         ಕೇಂದ್ರ ಸರ್ಕಾರ ಬರ ಪರಿಹಾರದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.         ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪುಣ್ಯಸ್ಮರಣೆ...

ಭಾರತ ಸರ್ಕಾರ ಶ್ರೀಗಳನ್ನು ಕಡೆಗಣಿಸಿದೆ : ಮುರಳೀಧರ ಹಾಲಪ್ಪ

0
ತುಮಕೂರು        ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಗಳಿಗೆ ಈ ಬಾರಿಯಾದರೂ ಭಾರತ ಸರ್ಕಾರ ಭಾರತರತ್ನ ನೀಡುತ್ತದೆ ಎಂಬ ಕೋಟ್ಯಾಂತರ ಭಕ್ತರ ಅಪೇಕ್ಷೆ ಈಡೇರದೆ ನಿರಾಶೆಯಾಗಿದೆ. ಶ್ರೀಗಳಿಗೆ ಭಾರತ ರತ್ನದಿಂದ ಯಾವ...

ಶ್ರೀಗಳ ಪುಣ್ಯಸ್ಮರಣೆ: ಅಪಾರ ಭಕ್ತರ ನಿರೀಕ್ಷೆ

0
ತುಮಕೂರು:       ಸಿದ್ಧಗಂಗೆಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಸಕಲ ರೀತಿಯಲ್ಲಿಯೂ ಮಠ ಸಜ್ಜುಗೊಂಡಿದೆ. ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ತುಮಕೂರು ಮಾತ್ರವಲ್ಲದೆ, ಹೊರಗಿನಿಂದಲೂ...

ರೈತರೊಡನೆ ಸಮಾಲೋಚನಾ ಸಭೆಗಳು ಪ್ರಾರಂಭ

0
ಮಿಡಿಗೇಶಿ      ಜ.30 ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ನೂತನ ರೈಲ್ವೆ ಸಂಪರ್ಕಗಳು ರಸ್ತೆ ನಿರ್ಮಿಸಲು ಬೇಕಾದ ಭೂಮಿಯ ಸ್ವಾಧೀನ ಪಡಿಸಿಕೊಳ್ಳುವ ಮುನ್ನ ರೈಲ್ವೆ ಭೂ ಸ್ವಾಧೀನ...

ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ

0
ಮಧುಗಿರಿ       ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದರು.     ...

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿ ಉರಿದ ಮನೆ

0
ಕೊರಟಗೆರೆ      ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಟಿ.ವಿ.ಬ್ಲಾಸ್ಟ್ ಆಗಿ ಹತ್ತಿಕೊಂಡ ಬೆಂಕಿ ಇಡಿ ಮನೆ ಆವರಿಸಿ ಮನೆಯಲ್ಲಿದ್ದ ಮಹಿಳೆ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಘಟನೆ ಬುಧವಾರ ಕೊರಟಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಜರುಗಿದೆ.   ...

ದಬ್ಬೆಗಟ್ಟದಲ್ಲಿ ಗ್ರಾಮವಾಸ್ಥವ್ಯ

0
ದೊಡ್ಡೇರಿ :          ಜಿಲ್ಲಾ ಪಂಚಾಯ್ತಿತಿ, ತಾಲ್ಲೂಕು ಪಂಚಾಯ್ತಿತಿ, ಗ್ರಾಮ ಪಂಚಾಯ್ತಿತಿ ಸಂಯುಕ್ತಾಶ್ರಯದ್ಲಲಿ ಮುಖ್ಯ ಕಾರ್ಯ ನಿರ್ವಾಹಾಕ ಅಧಿಕಾರಿಗಳಾದ ಅನೀಸ್ ಕಣ್ಮಣಿ ಜಾಯ್ ರವರ ಅಧ್ಯಕ್ಷಥೆಯಲ್ಲಿ ಸರ್ಕಾರಿ...

ಕನ್ನಡ ಭವನ ಲೋಕಾರ್ಪಣೆ

0
ತುರುವೇಕೆರೆ         ಸಮ್ಮೇಳನ ಕೇವಲ ಜಾತ್ರೆಯಾಗದೆ ಕನ್ನಡದ ಮನಸ್ಸುಗಳನ್ನು ಬೆಸೆಯುವ ಸಾಹಿತ್ಯ ಹಾಗೂ ನಾಡಹಬ್ಬವಾಗಬೇಕು. ಈ ನಮ್ಮೂರ ಕನ್ನಡ ಹಬ್ಬದಲ್ಲಿ ಚರ್ಚಿಸಿದ ನಿರ್ಣಯಗಳು ವೇದಿಕೆಗೆ ಸೀಮಿತವಾಗದೆ ಜಾರಿಗೆ ಬರುವಂತೆ ಜಾಗೃತಿ...

ಅಕ್ರಮ ಅಕ್ಕಿ ಸಾಗಿಸುತ್ತಿದ್ದ ವಾಹನ ಪಲ್ಟಿ

0
ತಿಪಟೂರು         ದಾವಣಗೆರೆಯಿಂದ ಅಕ್ಕಿಯನ್ನು ತುರುವೇಕೆರೆಯ ಎಸ್.ಎಲ್.ಆರ್. ಮಿಲ್‍ಗೆ ಪಾಲಿಷ್ ಮಾಡಿಸಲು ಸಾಗಿಸುತ್ತಿದ್ದ ಕೆ.ಎ17. ಸಿ 4791 ವಾಹನವು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮದ ಹತ್ತಿರ ಕ್ಯಾಂಟರ್ ಪಲ್ಟಿಯಾಗಿದ್ದು...
Share via