Tag: kannada top news
ಡಿಸಿಸಿ ಬ್ಯಾಂಕ್‍ನಲ್ಲಿ ಸಹಾಯಧನ ಸಾಲಕ್ಕೆ ಜಮಾ : ರೈತ ಸಂಘದ ತೀವ್ರವಿರೋಧ
ಹಿರಿಯೂರು : ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರುವ ಬಡ್ಡಿ, ಸಹಾಯಧನ ಅಥವಾ ವ್ಯವಹಾರಕ್ಕೆಂದು ಚಾಲ್ತಿ ಖಾತೆಗೆ ಜಮಾ ಮಾಡಿದ ಹಣವನ್ನು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಆಡಳಿತ...
ಮಸ್ಕಲ್-ಮಜರೆ ನ್ಯಾಯಬೆಲೆ ಅಂಗಡಿ ಸ್ಥಳೀಯರಿಗೆ ನೀಡಲು ಒತ್ತಾಯ
ಹಿರಿಯೂರು : ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳ ವಿತರಣೆ ವಿಳಂಬವಾಗುತ್ತಿದ್ದು, ಮೊದಲು ನ್ಯಾಯಬೆಲೆ ಅಂಗಡಿ ನಿರ್ವಹಿಸುತ್ತಿದ್ದ ಸ್ಥಳೀಯರಾದ ರಾಮಣ್ಣನವರಿಗೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ...
ಕನಿಷ್ಠ ವೇತನಕ್ಕಾಗಿ ಬಿಸಿಯೂಟ ತಯಾರಕರ ಒತ್ತಾಯ
ದಾವಣಗೆರೆ ಕನಿಷ್ಠ ವೇತನ ನಿಗದಿಮಾಡಬೇಕು. ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಪೂರೈಸಲು ಅನುವು ಮಾಡಿಕೊಡುವ ನಿರ್ಧಾರವನ್ನು ಕೈಬಿಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ರಾಜ್ಯ ಅಕ್ಷರ ದಾಸೋಹ...
ಗ್ಲಾಸ್‍ಹೌಸಲ್ಲಿ ನಾಳೆಯಿಂದ ಫಲಪುಷ್ಪ ಪ್ರದರ್ಶನ
ದಾವಣಗೆರೆ ಗಣರಾಜ್ಯೋತ್ಸವದ ಪ್ರಯುಕ್ತ ನಾಳೆಯಿಂದ (ಫೆ.26ರಿಂದ) ಆಂಭವಾಗಲಿರುವ ಫಲಪುಷ್ಪ ಪ್ರದರ್ಶನಕ್ಕೆ ನಗರದ ಗಾಜಿನ ಮನೆಯು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಹಲವು ನಾವಿನ್ಯಗಳಿಗೆ ಸಾಕ್ಷಿ ಬರೆಯಲಿರುವ ಗಾಜಿನ ಮನೆಯಲ್ಲಿ...
ಶಿಸ್ತು ಹಾಗೂ ಸಂಯಮದಿಂದ ಮಾತ್ರ ಮಕ್ಕಳ ಬೌದ್ಧಿಕ ಬೆಳವಣಿಗೆ ಕ್ರಿಯಾಶೀಲಗೊಳ್ಳಲು ಸಾಧ್ಯ-ಶಾಸಕ
ಶಿರಾ ಶಿಕ್ಷಣದಿಂದ ಮಾತ್ರ್ರ ನಿಶ್ಚಿತವಾದ ಗುರಿ ಮುಟ್ಟಲು ಸಾಧ್ಯವಾಗಿದ್ದು, ಮಕ್ಕಳು ಪೋಷಕರ ಸಲಹೆಗಳನ್ನು ಸ್ವೀಕರಿಸುವ ಮೂಲಕ ಸಾಧನೆಯ ಹಾದಿ ತುಳಿಯಬೇಕಿದೆಯಷ್ಟೇ ಅಲ್ಲದೆ, ಶಿಸ್ತು ಹಾಗೂ ಸಂಯಮಗಳಿಂದ ಮಾತ್ರ್ರ ಮಕ್ಕಳ...
ಮದ್ಯ ಮಾರಾಟದಿಂದ ಸರ್ಕಾರಗಳು ನಡೆಯುತ್ತಿವೆ ಎಂಬ ಭ್ರಮೆ ಬೇಡ
ಶಿರಾ ಮದ್ಯ ಮಾರಾಟದಿಂದ ಈವರೆಗಿನ ಸರ್ಕಾರಗಳು ರಾಜ್ಯವನ್ನಾಳಲು ಸಾಧ್ಯ ಎಂಬ ಭ್ರಮೆಯಲ್ಲಿಯೇ ಮುಳುಗಿದ್ದು, ಮದ್ಯ ಮಾರಾಟದಿಂದ ಜನ ಸಾಮಾನ್ಯರ ಜೀವನಗಳು ಅಸ್ತವ್ಯಸ್ಥಗೊಂಡಿವೆಯೇ ಹೊರತು ಇದರಿಂದ ಸರ್ಕಾರಗಳು ನಡೆಯುತ್ತಿಲ್ಲ ಎಂದು...
ತಹಶಿಲ್ದಾರ್ ಸ್ಥಳ ಪರೀಶಿಲನೆ
ಐ.ಡಿ.ಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿ ಇಲ್ಲಾ ಎಂದು ಪ್ರಜಾಪ್ರಗತಿ ಕನ್ನಡದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ತಿಳಿದ ತಹಶಿಲ್ದಾರ್ ಅಧಿಕಾರಿ ಹೊಸದಾಗಿ ಬಂದಿರುವ ನಂದೀಶ್ ರವರು ಐ.ಡಿ.ಹಳ್ಳಿ ಗ್ರಾಮಕ್ಕೆ...
ಅರೆ ನೀರಾವರಿ ಬೆಳೆಗೆ ಮಾತ್ರ ಹೇಮಾವತಿ ನೀರು: ಉಪವಿಭಾಗಾಧಿಕಾರಿ
ತುರುವೇಕೆರೆ ಹೇಮಾವತಿ ನಾಲೆ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಹೇಮಾವತಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಅರೆ ನೀರಾವರಿ ಬೆಳೆ ಬೆಳೆಯಲು ನೀರು ಹರಿಸಲಾಗುವುದು ಎಂದು ತಿಪಟೂರು ಉಪವಿಭಾಗಾಧಿಕಾರಿ...
ಭತ್ತಬಿಟ್ಟು ಅಲ್ಪಾವಧಿ ಬೆಳೆಗಳನ್ನು ಬೆಳೆಯಿರಿ : ಪೂವಿತ
ತಿಪಟೂರು ಹೇಮಾವತಿ ಜಲಾಶಯದ ನಾಲಾ ನೀರಿನಿಂದ ತಾಲ್ಲೂಕಿನ ಕೆರೆಗಳಾದ ನೊಣವಿನಕೆರೆ, ಆಲ್ಬೂರು, ವಿಘ್ನಸಂತೆ, ಗಂಗನಘಟ್ಟ, ಬಜಗೂರು, ಕೈದಾಳ, ಸಾಸಲಹಳ್ಳಿ(ಚಿಕ್ಕೆರೆ) ಮತ್ತು ಶಿವಪುರ ಕರಡಾಳು ಕೆರೆಗಳು ತುಂಬಿದ್ದು ಸದರಿ ಕೆರೆಗಳಿಂದ...
ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ವಾಸಿ ಮಂಜುನಾಥ್ ಬಿನ್ ದೊಡ್ಡಯ್ಯ ಹೊಟ್ಟೆನೋವು ತಾಳಲಾರದೆ ಹುಣಸೇಮರಕ್ಕೆ ನೋಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಹೊನ್ನವಳ್ಳಿ ಆರಕ್ಷಕ ಠಾಣೆಯಲ್ಲಿ...













