Tag: kannada top news
ಎಲ್ಲರಿಗೂ ಬದುಕುವ ಹಕ್ಕುಕೊಟ್ಟ ಸಂವಿಧಾನ
ಚಿತ್ರದುರ್ಗ: ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯದಿಂದ ಬದುಕುವ ಹಕ್ಕು ಸಿಕ್ಕಿದೆ ಎನ್ನುವುದಾದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಂವಿಧಾನವೇ ಕಾರಣ ಎಂದು ಛಲವಾದಿ ಗುರುಪೀಠದ ಶ್ರೀಬಸವ ನಗೀದೇವಸ್ವಾಮೀಜಿ ತಿಳಿಸಿದರು. ...
4ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ : ಖಾದರ್
ಚಿತ್ರದುರ್ಗ: ವಸತಿಹೀನರಿಗೆ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಮನೆಗಳನ್ನು ಕಟ್ಟಿಕೊಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ...
ಕರವೇ ಲಾಂಛನ ದುರುಪಯೋಗ
ಚಿತ್ರದುರ್ಗ: ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನವನ್ನು ದುರಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಟಿ.ರಮೇಶ್ ಗುರುವಾರ...
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿ ಕೊರತೆ
ಗುತ್ತಲ ಗುತ್ತಲ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಸುಮಾರು ಮೂರು ವರ್ಷ ಗತಿಸಿದರು ಅದಕ್ಕೆ ತಕ್ಕಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಈವರೆಗೂ ನೇಮಕಗೊಳ್ಳದೆ ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ...
ದಾರಿ ದೀಪ ಮಕ್ಕಳ ಚಲನ ಚಿತ್ರ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ.
ಹೊಳಲ್ಕೆರೆ: ಚನ್ನಕೇಶವ ಚಲನ ಚಿತ್ರ ನಿರ್ಮಾಪಕರ ವತಿಯಿಂದ ಚೊಚ್ಚಲು ಚಲನಚಿತ್ರ ದಾರಿದೀಪ ಎಂಬ ಮಕ್ಕಳ ಚಲನಚಿತ್ರದ ಮೊಹರ್ತ ನಗರದ ಐತಿಹಾಸಿಕ ಶ್ರೀ ಪ್ರಸನ್ನ ಗಣಪತಿ ಸಾನಿಧ್ಯದಲ್ಲಿ ಗುರುವಾರ ವಿಧಿವಿಧಾನಗಳಿಂದ...
ಸದಸ್ಯತ್ವ ನೊಂದಣಿ ಜಾಥಾ
ಹಾನಗಲ್ಲ : ಕಾರ್ಯಕರ್ತ ಬಂಧುಗಳಿಗೆ ಧ್ವನಿ ನೀಡುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಹೆಚ್ಚು ಸಂಖ್ಯೆಯಲ್ಲಿ...
ಜಾನಪದ ಜೀವನ ಮೌಲ್ಯದ ಸೂಕ್ಷ್ಮತೆ ಅಳೆಯುವ ಸಾಧನವಾಗಿದೆ
ಹೂವಿನಹಡಗಲಿ : ಜೀವನದ ಮೌಲ್ಯದ ಸೂಕ್ಷ್ಮತೆ ಅಳೆಯುವ ಸಾಧನವಾಗಿ ಜಾನಪದ ಸಾಹಿತ್ಯ ರೂಪುಗೊಂಡಿದೆ ಎಂದು ಹಿರಿಯ ಸಾಹಿತಿ ತೋ.ಮ.ಶಂಕ್ರಯ್ಯ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಕೈಗಾರಿಕೆ ತರಬೇತಿ...
ಕೆಲ್ಸ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ತಾಕೀತು
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಕ್ಷಣವೆ ಉದ್ಯೋಗ ಖಾತರಿಯಡಿ ಹೂಳೆತ್ತುವ ಕಾಮಗಾರಿ ತೆಗೆದುಕೊಂಡು ಜನರಿಗೆ ಉದ್ಯೋಗ ನೀಡಲು...
ಅಂಗನವಾಡಿ ಶಿಕ್ಷಕಿಯರ ಪ್ರಥಮ ತಾಲ್ಲೂಕಾ ಸಮ್ಮೇಳನ
ಬ್ಯಾಡಗಿ: ಅಂಗನವಾಡಿ ಶಿಕ್ಷಕಿಯರು ದೇಶದೆಲ್ಲೆಡೆ ಬಡ ಮಕ್ಕಳ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸುತ್ತಿದ್ದೇವೆ, ಆದರೆ ನಮ್ಮ ಶ್ರಮಕ್ಕೆ ಸರ್ಕಾರಗಳು...
ಹಲಕುಂದಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಬಳ್ಳಾರಿ ಮಕ್ಕಳು, ನಾಗರಿಕರು, ಕಾನೂನುಗಳ ಬಗ್ಗೆ ಹಾಗೂ ತಮ್ಮ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ.ಬಿರಾದರ್ ಹೇಳಿದರು. ...













