Home Tags Kannada top news

Tag: kannada top news

ಅಗ್ನಿಕುಂಡ ತುಳಿಯುವ ಮೂಲಕ ಭಕ್ತರ ಭಕ್ತಿ ಸಮರ್ಪಣೆ

0
ಹರಪನಹಳ್ಳಿ:        ಪಟ್ಟಣದ ಐತಿಹಾಸಿಕ ಪ್ರಸಿದ್ದ ಸಾರಿಬಯಲು ವೀರಭದ್ರೇಶ್ವರ ದೇವರ ಅಗ್ನಿಕುಂಡ ತುಳಿಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು.         ಸಮಾಳ, ನಂದಿಕೋಲು ಸೇರಿದಂತೆ ಸಕಲ...

ಮನ್ ಕಿಬಾತ್ ಜನರಿಗೆ ಹತ್ತಿರ ವಾಗುವ ಕಾರ್ಯಕ್ರಮ : ಕರುಣಾಕರರೆಡ್ಡಿ

0
ಹರಪನಹಳ್ಳಿ,         ಪ್ರದಾನಿ ನರೇದ್ರ ಮೋದಿಯವರ ನೆಚ್ಚಿನ ಮನ್ ಕಿಬಾತ್ ಕಾರ್ಯಕ್ರಮ ಜನರಿಗೆ ಹತ್ತಿರ ವಾಗುವ ಕಾರ್ಯಕ್ರಮ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಅವರು ತಿಳಿಸಿದ್ದಾರೆ.      ಅವರು ಪಟ್ಟಣದ...

ಮನ ಸೂರೆಗೊಂಡ ಕರ್ನಾಟಕ ದರ್ಶನ

0
ದಾವಣಗೆರೆ:        ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಹಾಗೂ ಸಿದ್ಧಗಂಗಾ ಸ್ಕೌಟ್ಸ್ ಗ್ರೂಪ್ ಸಹಯೋಗದಲ್ಲಿ ಭಾನುವಾರ ನಗರದ ಸಿದ್ಧಗಂಗಾ ಶಾಲೆ ಆವರಣದಲ್ಲಿ ನಡೆದ ಕರ್ನಾಟಕ ದರ್ಶನ ಕಾರ್ಯಕ್ರಮವು...

ಅದ್ದೂರಿ ಕನ್ನಡ ರಾಜ್ಯೋತ್ಸವ

0
ತುರುವೇಕೆರೆ:     ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಬೇಕು ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್ ಗೌಡ ತಿಳಿಸಿದರು.     ತಾಲೂಕಿನ ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ...

ಎಪಿಎಂಸಿಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ…!!

0
ಕೊಟ್ಟೂರು         ಪಟ್ಟಣದಲ್ಲಿ ಕೆಲ ವ್ಯಾಪಾರಿಗಳು ಹಳೆ ಮಾದರಿ ತೂಕದಲ್ಲಿ ಧವಸ ಧಾನ್ಯಗಳನ್ನು ಖರೀದಿಸಿ ತೂಕದಲ್ಲಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ(ಪ್ರವೀಣ ಶೆಟ್ಟಿ ಬಣ) ಹಾಗೂ ಪಟ್ಟಣ...

ಕುಡಿಯಲು ನೀರು ಬಿಡಿ

0
ಕೊಟ್ಟೂರು:        ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನದಿಂದ ಗ್ರಾಮ ಪಂಚಾಯ್ತಿ ವತಿಯಿಂದ ಕಡಿಯುವ ನೀರು ಸರಬರಾಜು ಮಾಡದೆ ಇರುವುದರಿಂದ ಬೇಸತ್ತ ಗ್ರಾಮಸ್ಥರು ಪಕ್ಕದ ಹೊಲದ ಬೋರ್‍ವೆಲ್‍ಗಳಿಂದ...

ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಕೊಡಿ

0
ಹುಳಿಯಾರು        ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಎಬಿವಿಪಿಯ ನವೀನ್ ಅವರು ಆಗ್ರಹಿಸಿದ್ದಾರೆ.        ಸರಿ ಸುಮಾರು...

ನೀರು ಶುದ್ಧಿಕರಣ ಘಟಕದ ತಪಾಸಣೆ ಮಾಡಲು ಆಗ್ರಹ

0
ಹುಳಿಯಾರು:     ಹುಳಿಯಾರಿನಲ್ಲಿರುವ ಖಾಸಗಿ ಶುದ್ಧ ನೀರಿನ ಘಟಕಗಳನ್ನು ತಪಾಸಣೆ ಮಾಡುವಂತೆ ಥಿಯಾಸಾಫಿಕಲ್ ಸೊಸೈಟಿಯ ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್.ಗೋಪಾಲ್ ಅವರು ಮನವಿ ಮಾಡಿದ್ದಾರೆ.      ಹುಳಿಯಾರಿನಲ್ಲಿ ಊರ್ನಾಲ್ಕು ಖಾಸಗಿ...

ಕನ್ನಡಭಿಮಾನವೆಂದರೆ ಗತವೈಭವದ ಕನವರಿಕೆಯಲ್ಲ : ಎಸ್. ನಾಗಣ್ಣ

0
ಮಿಡಿಗೇಶಿ:       ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಸಾಹಿತ್ಯ ವಿಶ್ವದ ಶ್ರೇಷ್ಟ ಸಾಹಿತ್ಯಗಳಲ್ಲೊಂದಾಗಿದೆ. ಅನೇಕ ಭಾಷೆಗಳ ಉನ್ನತ ಗ್ರಂಥಗಳು ಕನ್ನಡ...

ಮನೆಗೆ ನುಗ್ಗಿದ ಬೊಲೆರೊ ಮಹಿಳೆ ಸಾವು

0
ಮಧುಗಿರಿ           ಪಾವಗಡಕ್ಕೆ ಹಾದು ಹೋಗುವ ಕೆ.ಶಿ.ಪ್ ರಾಜ್ಯ ಹೆದ್ದಾರಿ ಲೋಕೋಪಯೋಗಿ ರಸ್ತೆ ನಲ್ಲೇಕಾಮನಹಳ್ಳಿ ಗ್ರಾಮದ ಬಳಿ ತಾ 04-11-2018 ರಂದು ರಾತ್ರಿ ಸಮಯ 11 ಗಂಟೆಯ ವೇಳೆಯಲ್ಲಿ...
Share via