Home Tags Kannada top news

Tag: kannada top news

ಹೆರಿಗೆ ಆಸ್ಪತ್ರೆಯಲ್ಲಿ ಡಿಸಿಎಂ ಎಡವಟ್ಟು..!

0
ಬೆಂಗಳೂರು:      ಬೆಳ್ಳಂಬೆಳಗ್ಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ದಿಢೀರ್ ಬೆಂಗಳೂರು ಪ್ರದಕ್ಷಿಣೆ ಕೈಗೊಂಡರು. ಸದಾಶಿವನಗರದ ಬಿಡಿಎ ಕ್ವಾರ್ಟರ್ಸ್‌ನಿಂದ ಹಲವು ಪ್ರದೇಶಗಳಿಗೆ ಅನಿರೀಕ್ಷಿತ  ಭೇಟಿ ನೀಡಿದರು.    ಮೇಯರ್ ಗಂಗಾಂಬಿಕೆ ನಾಗರಾಜ್ ಹಾಗೂ ಬಿಬಿಎಂಪಿ...

ಕಾಲೇಜುಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್ ಬ್ಯಾನ್!!!

0
ಬೆಂಗಳೂರು:      ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಕಾಲೇಜುಗಳಲ್ಲಿ ಇನ್ನು ಮುಂದೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಲ್ಯಾಪ್‍ಟಾಪ್ ಬಳಸುವಂತಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಆದೇಶ ಹೊರಡಿಸಿದೆ.       ...

ಸಿಎಂಗೆ​ ಬರೆದ ಡೆತ್ ನೋಟ್ ನಲ್ಲಿ ರೈತನ ಭಾವುಕ ನುಡಿಗಳು…!

0
ಮಂಡ್ಯ:        ಸಾಲದ ಬಾಧೆಯಿಂದ ಕಂಗೆಟ್ಟಿದ್ದ ರೈತನೊಬ್ಬ ಡೆತ್ ನೋಟ್ ನಲ್ಲಿ ಮುಖ್ಯಮಂತ್ರಿಗಳ ಹೆಸರು ಬರೆದಿಟ್ಟು, ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.      ಮುಖ್ಯಮಂತ್ರಿಗಳು...

ಬೈಕ್‍ನಿಂದ ಬಿದ್ದು ವ್ಯಕ್ತಿ ಸಾವು

0
ಚಿಕ್ಕನಾಯಕನಹಳ್ಳಿ   ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿಯಲ್ಲಿ ನಡೆದಿದೆ.     ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿ ನಿವಾಸಿ ಧನಂಜಯ್ (26) ವರ್ಷ ಎಂದು ತಿಳಿದು...

ಶಿರಾ ನಗರದಲ್ಲಿ ಜಲ್ಲಿ ಮೆತ್ತಿಕೊಂಡ ರಸ್ತೆಗೆ ಕಾಣದ ಡಾಂಬರ್ ರುಚಿ

0
ಶಿರಾ       ಶಿರಾ ನಗರದ ಜನತೆಯ ಹಣೆ ಬರಹವೇ ಹೀಗೆ ಅನ್ನಿಸುತ್ತೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಅನುದಾನ ಇಲ್ಲಿನ ನಗರಸಭೆಗೆ ವ್ಯಾಪಕವಾಗಿ ಹರಿದು ಬಂದರೂ, ಅಂತಹ ಯೋಜನೆಗಳಿಗೆ...

ಆರೋಗ್ಯವಂತ ಸಮಾಜ ನಿರ್ಮಾಣ ಸರ್ಕಾರದ ಗುರಿ-ಶಾಸಕ ಬಿ.ಸತ್ಯನಾರಾಯಣ್

0
ಶಿರಾ      ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ನೀಡಿ, ತಾಲ್ಲೂಕನ್ನು ಫ್ಲೋರೈಡ್ ಮುಕ್ತ ಮಾಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ 51 ಘಟಕ ನಿರ್ಮಾಣ ಮಾಡಿದ್ದು, ಪ್ರತಿ ಘಟಕಕ್ಕೆ 10.90...

ವಾರ್ಡ್‍ನಿಂದ ವಾರ್ಡ್‍ಗೆ ಎಪಿಕ್ ಕಾರ್ಡ್ ವರ್ಗಾವಣೆ : ಪ್ರತಿಭಟನೆ

0
ಪಾವಗಡ        ಯಾವುದೇ ದಾಖಲಾತಿಗಳಿಲ್ಲದೆ ಚುನಾವಣಾ ಗುರ್ತಿನ ಚೀಟಿಗಳನ್ನು ಒಂದು ವಾರ್ಡ್‍ನಿಂದ ಇನ್ನೊಂದು ವಾರ್ಡ್‍ಗೆ ಬದಲಾಯಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬಿಎಲ್‍ಓಗಳ...

ಚೆಸ್ ಆಟದಿಂದ ವಿದ್ಯಾರ್ಥಿಗಳಿಗೆ ಜ್ಞಾನ ವಿಕಾಸ

0
ಮಧುಗಿರಿ       ವಿದ್ಯಾರ್ಥಿಗಳು ಚೆಸ್ ಆಟದಲ್ಲಿ ಭಾಗವಹಿಸುವುದರಿಂದ ಬೌದ್ಧಿಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಜ್ಞಾನದ ವಿಕಾಸಕ್ಕೂ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚೌಡಪ್ಪ ತಿಳಿಸಿದರು.       ...

ಅಂಗವಿಕಲರ ಕೇಂದ್ರ ಕಾರ್ಯಕರ್ತರ ಬದಲಾವಣೆಗೆ ಒತ್ತಾಯ

0
ಮಧುಗಿರಿ      ತಾಲ್ಲೂಕಿನ ಅಂಗವಿಕಲರ ಪುನರ್ವಸತಿ ಕೇಂದ್ರದ ಕಾರ್ಯಕರ್ತರು ತಮ್ಮ ಕಾರ್ಯವನ್ನು ನಕಾರತ್ಮಕವಾಗಿ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಕಾರ್ಯದಿಂದ ವಜಾಗೊಳಿಸಿ ಅಂಗವಿಕಲರ ಶ್ರೇಯೋಭಿವೃದ್ದಿಗಾಗಿ ಬೇರೆಯವರನ್ನು ನೇಮಕ ಮಾಡಿ, ನಮಗೆ ನ್ಯಾಯ...

ಹರಿಹರದಲ್ಲಿ 11.5ಲಕ್ಷ ರೂ ವೆಚ್ಚದಲ್ಲಿ 14 ಬೋರ್‍ವೆಲ್‍ಗಳು

0
ಹರಿಹರ:       ನಗರದ ವಿವಿಧ ಬಡಾವಣೆಯಲ್ಲಿ 11.5ಲಕ್ಷ ರೂಪಾಯಿಗಳ ವೆಚ್ಚದಲ್ಲಿ 14 ಬೋರ್‍ವೆಲ್‍ಗಳನ್ನು ಕೊರೆಸಲಾಗುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.       ಹರಿಹರದ ಮಹತ್ಮಾಗಾಂಧಿ ಕೊಳಚೆ ಪ್ರದೇಶದಲ್ಲಿ...
Share via