Home Tags Kannada top news

Tag: kannada top news

ಆರೋಗ್ಯಯುತ ಆಹಾರ ಸೇವೆನೆ ಕುರಿತ ಸೈಕಲ್ ಜಾಥಾಕ್ಕೆ ಚಾಲನೆ

0
ದಾವಣಗೆರೆ      ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದ ಜ್ಞಾಪಕಾರ್ಥವಾಗಿ ಸಾರ್ವಜನಿಕರಲ್ಲಿ ಆರೋಗ್ಯಯುತ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಯೋಜಿಸಲಾಗಿರುವ ಸ್ವಾಸ್ಥ ಭಾರತ...

ಸಿಎಂ ಹೆಚ್‍ಡಿಕೆ ವಿರುದ್ಧ ಬೀದಿಗಿಳಿದ ರೈತರು

0
ದಾವಣಗೆರೆ:         ರೈತ ಮಹಿಳೆಯ ಬಗ್ಗೆ ಅವಾಚ್ಯವಾಗಿ ನಿಂದಿಸಿದಲ್ಲದೇ, ರೈತ ಹೋರಾಟಗಾರರನ್ನು ಗೂಂಡಾಗಳೆಂದು ಜರಿದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ, ತಕ್ಷಣವೇ ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ...

ಅಪರಿಚಿತರು ಕರೆದರೆ ಹೋಗಬೇಡಿ, ಕೊಟ್ಟಿದ್ದನ್ನು ತಿನ್ನಬೇಡಿ

0
ದಾವಣಗೆರೆ:       ಅಪರಿಚಿತರು ಕರೆದರೆ ಯಾವುದೇ ಕಾರಣಕ್ಕೂ ಹೋಗಬಾರದು ಹಾಗೂ ಗುರುತು ಇಲ್ಲದವರು ಕೊಡುವ ತಿಂಡಿ ತಿನ್ನಬಾರದು ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಟಿ.ಎಂ.ಕೊಟ್ರೇಶ್ ಮಕ್ಕಳಿಗೆ ಸಲಹೆ ನೀಡಿದರು. ...

ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಕರೆ

0
ದಾವಣಗೆರೆ :       ಆಸಕ್ತಿ ಇರುವ ಕ್ಷೇತ್ರದಲ್ಲಿ ಮಕ್ಕಳು ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಉತ್ತಮ ಸಾಧನೆ ಮಾಡಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.       ನಗರದ ಬಾಪೂಜಿ...

ವಾಹನ ಸಂಚಾರಕ್ಕೆ ಅಡ್ಡಿಯಾದ ರಸ್ತೆಯ ಗುಂಡಿ

0
ತಿಪಟೂರು       ಸೋಮವಾರ ನಗರದಲ್ಲಿ ಆಯೋಜಿಸಿದ್ದ ರಂಗಾಪುರ ಶ್ರೀಗಳ ಗುರುವಂದನೆಯ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಿಂದಾಗಿ ಬಿ.ಹೆಚ್.ರಸ್ತೆಯಲ್ಲಿ ವಾಹನವನ್ನು ನಿರ್ಬಂಧಿಸಿ ಕರೆ ಏರಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಬಸ್‍ನಿಲ್ದಾಣದ...

ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬ

0
ಶಿಗ್ಗಾವಿ :        ಭಾರತ ದೇಶದ ಮಹಾನ್ ಉಕ್ಕಿನ ಮಹಿಳೆ ಹಾಗೂ ಮಾಜಿ ಪ್ರಧಾನಿಯಾದ ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬವನ್ನು ಕಾಂಗ್ರೇಸ್ ಪಕ್ಷದ...

ಸಮಾಜದ ಏಳ್ಗಿಗಾಗಿ ದುಡಿದವರು ಶಾಶ್ವತವಾಗಿರುತ್ತಾರೆ

0
 ಕೊಟ್ಟೂರು         ಸಂಪತ್ತು ನಿಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿಸುವುದಿಲ್ಲ. ಬದಲಾಗಿ ನಿಮ್ಮ ಸನ್ನಡೆತೆ, ಸದ್ಗುಣ ಮತ್ತು ಸಮಾಜಮುಖಿ ಕಾರ್ಯದಿಂದ ನಿಮ್ಮ ಹೆಸರು ಸಮಾಜದಲ್ಲಿ ಶಾಶ್ವತವಾಗಿರಲು ಸಾಧ್ಯವೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು...

ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಬೇಡ

0
ಚಿತ್ರದುರ್ಗ:       ನೆಹರು ಕುಟುಂಬದ ಕುಡಿ ರಾಹುಲ್‍ಗಾಂಧಿ ದೇಶದ ಚುಕ್ಕಾಣಿ ಹಿಡಿಯಬೇಕಾಗಿರುವುದರಿಂದ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ದರಾಗುವಂತೆ ಸಂಸದ ಬಿ.ಎನ್.ಚಂದ್ರಪ್ಪ ಕರೆ ನೀಡಿದರು.   ...

ದುರ್ಗದಿಂದ ರಾಜದಾನಿಗೆ ಬಿಜೆಪಿ ಪಾದಯಾತ್ರೆ

0
ಚಿತ್ರದುರ್ಗ:      ಬರದನಾಡು ಚಿತ್ರದುರ್ಗ ಜಿಲ್ಲೆಗೆ ನಿಗಧಿತ ಅವಧಿಯೊಳಗೆ ಭದ್ರಾಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜ.ಕೊನೆ ವಾರದಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ...

ಗ್ರಂಥಾಲಯ ಸಪ್ತಾಹ; ಸ್ಪರ್ದಾ ವಿಜೇತರಿಗೆ ಬಹುಮಾನ

0
ಚಿತ್ರದುರ್ಗ      ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಅಂಜನಮೂರ್ತಿ ಹೆಚ್. ರಾಜ್ಯ ಮಟ್ಟದ ಮತ್ತು ಗ್ರಂಥಾಲಯ ಸಹಾಯಕರಾಗಿರುವ ಶ್ರೀಮತಿ ತಿಪ್ಪಮ್ಮ ಎಂ.ಬಿ. ಜಿಲ್ಲಾ ಮಟ್ಟದ...
Share via