Home Tags Kannada top news

Tag: kannada top news

ಮಹಿಳಾ ಶಕ್ತಿ ದೇಶ ಶಕ್ತಿ ಸಂವಾದ ಕಾರ್ಯಕ್ರಮ

0
ರಾಣಿಬೆನ್ನೂರು:        ಅಖಿಲ ಭಾರತ ಕಾಂಗ್ರೆಸ್ ಪಕ್ಷವು ರಾಣೇಬೆನ್ನೂರಿನ ಬಿ.ಎ.ಜೆ.ಎಸ್.ಎಸ್. ಮಹಿಳಾ ಮಹಾವಿದ್ಯಾಲಯದಲ್ಲಿ ‘ಮಹಿಳಾ ಶಕ್ತಿ ದೇಶ ಶಕ್ತಿ` ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯರಿಗಾಗಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು...

ವಿದ್ಯಾರ್ಥಿ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲೆ ಸಾವು

0
ದೊಡ್ಡೇರಿ    ಶಾಲೆಗೆ ಗೈರು ಹಾಜರಾಗಿದ್ದ ತಮ್ಮ ಸಹಪಾಠಿಯನ್ನು ಕರೆತರಲು ಸೈಕಲ್‍ನಲ್ಲಿ ಹೋಗಿ ಮತ್ತೆ ಶಾಲೆಗೆ ವಾಪಸ್ಸು ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ, ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟು...

ಶಾಂತಿ ಮತ್ತು ಸೌಹಾರ್ಥತೆಯಿಂದ ಈದ್ ಮಿಲಾದ್ ಹಬ್ಬ ಆಚರಿಸುವಂತೆ ಡಿವೈಎಸ್ಪಿ ಮನವಿ

0
ಚಳ್ಳಕೆರೆ       ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಎಂದಿನಂತೆ ಸಂಭ್ರಮ ಸಡಗರಗಳಿಂದ ಆಚರಿಸುವಂತೆ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ತಿಳಿಸಿದರು. ...

ಟ್ರಾಫಿಕ್ ಹಿನ್ನೆಲೆ : ಫುಟ್‍ಪಾತ್ ವ್ಯಾಪಾರಿ ಅಂಗಡಿಗಳ ತೆರವು.

0
ಹೊಸಪೇಟೆ :      ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಜನ ತೊಂದರೆ ಅನುಭವಿಸುವುದನ್ನು ಗಂಭಿರವಾಗಿ ಪರಿಗಣಿಸಿರುವ ಟ್ರಾಫಿಕ್ ಪೊಲೀಸರು ಭಾನುವಾರ ರಸ್ತೆ ಬದಿಯ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದರು.     ...

ಕನಕದಾಸರ ಜಯಂತಿ : ಪೂರ್ವಭಾವಿ ಸಭೆ.

0
ಹೊಸಪೇಟೆ :     ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ತಾಲೂಕಿನಾಧ್ಯಂತ ಅದ್ದೂರಿಯಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.         ನಗರದ ಪತ್ರಿಕಾ ಭವನದಲ್ಲಿ ಸೋಮವಾರ ತಾಲೂಕು...

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

0
ಹಾನಗಲ್ಲ :     ಓದು ಮನುಷ್ಯನನ್ನು ಪರಿಪೂರ್ಣತೆಯಡೆಗೆ ಕೊಂಡ್ಯೊಯ್ಯುವ ಶಕ್ತಿ ವಾಹಕವಾಗಿದ್ದು ಬಾಲ್ಯದಲ್ಲಿಯೇ ಉತ್ತಮ ಪುಸ್ತಕದ ಓದಿಗೆ ಪ್ರೋತ್ಸಾಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಸಾಹಿತಿ ಪ್ರೊ.ಮಾರುತಿ...

ಇಂದಿರಾಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಾಲು ವಿತರಣೆ

0
ಹೂವಿನಹಡಗಲಿ :         ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಲನ್ನು ವಿತರಿಸಲಾಯಿತು.             ಈ ಸಂದರ್ಭದಲ್ಲಿ ಮಾತನಾಡಿದ...

ಗ್ರಾ.ಪಂ.ಅಧ್ಯಕ್ಷರಾಗಿ ಜೆ.ಧನಲಕ್ಷ್ಮಿ ಅವಿರೋಧ ಆಯ್ಕೆ

0
ಹೂವಿನಹಡಗಲಿ :       ತಾಲೂಕಿನ ಸೋಗಿ ಗ್ರಾಮದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆ.ಧನಲಕ್ಷ್ಮಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾ.ಪಂ.ಇ.ಓ. ಸೋಮಶೇಖರ ತಿಳಿಸಿದ್ದಾರೆ.     ...

ಕೆಪಿಎಸ್ಸಿ ಆದೇಶ ಹಿಂಪಡೆಯಲು ಆಗ್ರಹ

0
ಬೆಂಗಳೂರು    ಪರಿಶಿಷ್ಟ ಜಾತಿ ವರ್ಗ ಹಾಗು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಸಂಬಂಧ ಕೆಪಿಎಸ್ಸಿ ಹೊರಡಿಸಿರುವ ಹೊಸ ಆದೇಶವನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ...

ನ.23ರಿಂದ ಎರಡು ದಿನ ಶ್ರೀರಾಮಾಯಣ ದರ್ಶನಂ ಪ್ರದರ್ಶನ

0
ಬೆಂಗಳೂರು         ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ' ಮಹಾ ಕಾವ್ಯವನ್ನು ರಂಗರೂಪಕ್ಕೆ ಇಳಿಸಲಾಗಿದ್ದು ಇದೇ ನ.23ರಿಂದ ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನಡೆಸಲು ಭರದ ಸಿದ್ದತೆಗಳು...
Share via