Home Tags Kannada top news

Tag: kannada top news

ಪಾವಗಡ : ಸ್ವಾಮೀಜಿ ಸೇವೆಗೆ ಸಚಿವರ ಶ್ಲಾಘನೆ

0
ತುಮಕೂರು         ‘‘ಪಾವಗಡ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿಯವರು ಸಲ್ಲಿಸುತ್ತಿರುವ ಮಾನವೀಯ ಸೇವಾ ಕಾರ್ಯಗಳು ಮಹತ್ತರವಾದುದಾಗಿದೆ’’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಮುಕ್ತಕಂಠದಿಂದ...

ಸಡಗರದ ದೀಪಾವಳಿ, ಚಿತ್ತಾರ ಮೂಡಿಸಿದ ಪಟಾಕಿ

0
ದಾವಣಗೆರೆ:       ಬೆಳಕಿನ ಹಬ್ಬ ದೀಪಾವಳಿಯನ್ನು ಗುರುವಾರ ಜಿಲ್ಲಾದ್ಯಂತ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿಯ ಹಬ್ಬಕ್ಕೆ ತೆರೆ ಬಿಳುವ ಬಲಿ ಪಾಢ್ಯಮಿಯಂದು ಹೈಸ್ಕೂಲ್ ಮೈದಾನದಲ್ಲಿ ಹೂವು, ಹಣ್ಣು, ಪಟಾಕಿ ಮಾರಾಟಕ್ಕೆ...

ಮೋದಿ ಯೋಧರ ಜೊತೆ ದೀಪಾವಳಿ ಆಚರಿಸಿದ್ದು ಯೋಧರಲ್ಲಿ ಸ್ಫೂರ್ತಿ ತುಂಬಿದೆ

0
ಹೊನ್ನಾಳಿ:        ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ-ಪಾಕಿಸ್ತಾನ ಗಡಿ ಕಾಯುವ ಯೋಧರ ಜೊತೆ ದೀಪಾವಳಿಯ ಆಚರಿಸಿದ್ದು ಯೋಧರಲ್ಲಿ ಸ್ಫೂರ್ತಿ ತುಂಬಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.     ...

ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭ

0
ಹೊನ್ನಾಳಿ:      ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಸಾಹಿತ್ಯಕ ಚಟುವಟಿಕೆಗಳಿಂದ, ಜನರ ನಿರಂತರ ಬಳಕೆಯಿಂದ ಕನ್ನಡ ಭಾಷೆ ಉಳಿದಿದೆ ಎಂದು ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ಹೇಳಿದರು.      ಬೆಂಗಳೂರಿನ ಕನ್ನಡ...

ದೀಪಾವಳಿ ಹಬ್ಬದಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ

0
ಹಾವೇರಿ :       ದೀಪಾವಳಿ ಹಬ್ಬ ಬಂತು ಅಂದರೆ ಸಾಕು ಜಿಲ್ಲೆಯ ರೈತರಿಗೆ ಸಖತ್ ಖುಷಿಯೋ ಖುಷಿ. ದೀಪಾವಳಿ ಹಬ್ಬದಿಂದ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ಶುರುವಾಗುತ್ತವೆ. ಇಕ್ಕಟ್ಟಾದ...

ಮಹರ್ಷಿ ಶ್ರೀವಾಲ್ಮೀಕಿ ರಾಮಾಯಣ ಗ್ರಂಥ ಮನುಕುಲ ಜ್ಞಾನ ಜ್ಯೋತಿ- ವೀರೇಂದ್ರಸಿಂಹ ಅಭಿಮತ

0
ಚಳ್ಳಕೆರೆ       ಸಮಾಜದಲ್ಲಿ ತುಂಬಿದ್ದ ಅಜ್ಞಾನದ ಕತ್ತಲನ್ನು ರಾಮಾಯಣದ ಮೂಲಕ ಜ್ಞಾನದ ಬೆಳಕನ್ನು ಜನತೆಗೆ ನೀಡಿದ ಮಹಾನ್ ಗ್ರಂಥವಾಗಿದೆ. ಇಂತಹ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರು ಸವiಸ್ತ ಮನುಕುಲದ ಜ್ಞಾನ...

ಯುವ ಕಾಂಗ್ರೆಸ್‍ನಿಂದ ಕರಾಳ ದಿನಾಚರಣೆ

0
ದಾವಣಗೆರೆ:         ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕಾಏಕಿ ನೋಟು ಅಮಾನ್ಯೀಕರಣಗೊಳಿಸಿ, ದೇಶದ ಜನತೆಯನ್ನು ಸಂಕಷ್ಠಕ್ಕೆ ತಳ್ಳಿದ ದಿನವಾಗಿರುವ ನವೆಂಬರ್ 8ನ್ನು ಯುವ ಕಾಂಗ್ರೆಸ್‍ನ ದಕ್ಷಿಣ ಕ್ಷೇತ್ರದ...

ಸಾಧಕನ ಬದುಕಿನಿಂದ ಉತ್ತಮ ಅಂಶ ಪಡೆಯೋಣ

0
ದಾವಣಗೆರೆ:       ಒಬ್ಬ ಸಾಧಕನ ಜೀವನಾನುಭವದಿಂದ ಉತ್ತಮ ಅಂಶಗಳನ್ನು ಪಡೆದು, ಸಾಧನೆಗೈದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಕಿವಿಮಾತು ಹೇಳಿದರು.         ಇಲ್ಲಿನ ವಿದ್ಯಾನಗರ ಉದ್ಯಾನವನದ...

ಅವಸಾನದ ಅಂಚಿನಲ್ಲಿರುವ ಪ್ರಜಾಪ್ರಭುತ್ವ: ಸಾಣೇಹಳ್ಳಿಶ್ರೀ

0
ಸಾಣೇಹಳ್ಳಿ:     ಪ್ರಸ್ತುತ ಮತದಾರರು ಮತ ಮಾರಿಕೊಳ್ಳುತ್ತಿದ್ದರೆ, ರಾಜಕಾರಣಿಗಳು ಖರೀದಿಸುತ್ತಿರುವ ಪರಿಣಾಮ ಇಂದು ಪ್ರಜಾಪ್ರಭುತ್ವ ಅವಸಾನದ ಅಂಚಿನಲ್ಲಿದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಇಲ್ಲಿನ...

ಟಿಪ್ಪು ಜಯಂತಿ ಸರಳ ಆಚರಣೆಗೆ ನಿರ್ಧಾರ

0
ಚಿತ್ರದುರ್ಗ;       ಜಿಲ್ಲಾ ಆಡಳಿತದಿಂದ ಹಜರತ್‍ಟಿಪ್ಪು ಸುಲ್ತಾನ್ ಜಯಂತಿಯನ್ನು ನವಂಬರ್ 10 ರಂದು ಮೆರವಣಿಗೆಇಲ್ಲದೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.         ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ...
Share via