Tag: kannada top news
ದೇವೇಗೌಡರ ಹೆಸರಿನಲ್ಲಿ ರೈತರಿಗೆ ಕೃಷಿ ಪ್ರಶಸ್ತಿ
ಬೆಂಗಳೂರು: ಬೆಂಗಳೂರು ಕೃಷಿ ವಿವಿಯಲ್ಲಿ ದೇವೇಗೌಡರ ಹೆಸರಿನಲ್ಲಿ ರೈತರಿಗೆ ಕೃಷಿ ಪ್ರಶಸ್ತಿಯೊಂದನ್ನು ನೀಡಲು ತೀರ್ಮಾನಿಸಲಾಗಿದೆ.ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿನಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಲು ರಂಗಚೇತನ ಸಂಸ್ಕೃತಿ...
ಪ್ರಧಾನಿ ಮೋದಿ ಅವರ ಅಣುಕು ಶವಯಾತ್ರೆ
ಬೆಂಗಳೂರು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಕಳೆದ ಹಿನ್ನೆಲೆಯಲ್ಲಿ ಯಾವುದೇ ಆರ್ಥಿಕ ಮುನ್ನಡೆಯಾಗದ ಕಾರಣ ಯುವ ಕಾಂಗ್ರೆಸ್ ಕಾರ್ಯಕರ್ತರು ನೃಪತುಂಗ ರಸ್ತೆಯ ಆರ್‍ಬಿಐ ಕಚೇರಿ...
ಕ್ಯಾಬ್ ಚಾಲಕನನ್ನು ಬೆದರಿಸಿ 5 ಸಾವಿರ ನಗದು ಕಸಿದು ಪರಾರಿ
ಬೆಂಗಳೂರು ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದ ಕ್ಯಾಬ್ ಚಾಲಕನನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಬೆದರಿಸಿ 5 ಸಾವಿರ ನಗದು ಕಸಿದು ಪರಾರಿಯಾಗಿರುವ ದುರ್ಘಟನೆ...
ಪಟಾಕಿಯ ಕಿಡಿ ತಗುಲಿ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಹಾನಿ
ಬೆಂಗಳೂರು ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಸಿಡಿಸಿರುವ ಪಟಾಕಿಯ ಕಿಡಿ ತಗುಲಿ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಹಾನಿಯಾಗಿ ಕತ್ತಲೆ ಆವರಿಸಿದ್ದರೆ ಸುಮಾರು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ...
ಮನೆಯ ಮೇಲೆ ಪಟಾಕಿ ಸ್ಫೋಟ ಪೀಠೋಪಕರಣ ದ್ವಂಸ
ಬೆಂಗಳೂರು ವರ್ತೂರು ಬಳಿಯ ಪಣತ್ತೂರಿನಲ್ಲಿ ಬುಧವಾರ ರಾತ್ರಿ ಮನೆಯ ಮೇಲೆ ಪಟಾಕಿ ಸ್ಫೋಟಗೊಂಡ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟ್ ಹೊಡೆದು ಬೆಂಕಿ ಹೊತ್ತಿಕೊಂಡು ಮನೆಯೊಳಗಿದ್ದ ಪೀಠೋಪಕರಣಗಳು ಇನ್ನಿತರ ವಸ್ತುಗಳು ಸುಟ್ಟು...
ಬೀದಿ ದೀಪ ನಿರ್ವಹಣೆ ವೈಪಲ್ಯಕ್ಕೆ ಆಕ್ರೋಶ
ತುಮಕೂರು ಜಿಲ್ಲಾ ಕೇಂದ್ರವೂ ಆಗಿರುವ ತುಮಕೂರು ನಗರದಲ್ಲಿ ಕಳೆದ ಕೆಳ ದಿನಗಳಿಂದ ಬೀದಿ ದೀಪಗಳ ನಿರ್ವಹಣೆಯು ಸಂಪೂರ್ಣ ವಿಫಲಗೊಂಡಿದ್ದು, ಈ ಬಗ್ಗೆ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಂದ...
ನಸುಕಿನಲ್ಲಿ ಚಿರತೆ ದಾಳಿ
ಹರಪನಹಳ್ಳಿ: ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಚಿರತೆ ದಾಳಿಗೆ ಆಕಳು ಮೃತಪಟ್ಟಿದೆ.ಗುರಸ್ತರ ಚನ್ನವೀರಪ್ಪ ಎಂಬುವವರಿಗೆ ಸೇರಿದ ಐದಾರು ವರ್ಷದ ಆಕಳು ಇದಾಗಿದೆ. ಗ್ರಾಮದ ಮಧ್ಯದಲ್ಲಿರುವ ಕಣದಲ್ಲಿ...
ದೇವರಹಟ್ಟಿಯಲ್ಲಿ ಸಂಭ್ರಮದಿಂದ ನಡೆದ ದೇವರ ಎತ್ತುಗಳ ದೀಪಾವಳಿ
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರ ಹಟ್ಟಿಯಲ್ಲಿ ದೇವರ ಎತ್ತುಗಳು ಇದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಲಿನ ಕಿಲಾರಿಗಳು ಎತ್ತುಗಳಿಗೆ ಪೂಜಿಸುವ ಮೂಲಕ ದೀಪಾವಳಿ...
ಗೋಪನಹಳ್ಳಿ ಗ್ರಾಮದಲ್ಲಿ ದೀವಣಿಗೆ ಹಬ್ಬಕ್ಕೆ ಮೆರಗು ತಂದ ಎತ್ತುಗಳ ಮೆರವಣಿಗೆ
ಚಳ್ಳಕೆರೆ ಪ್ರತಿವರ್ಷದ ದೀಪಾವಳಿ ನಗರ ಪ್ರದೇಶದಲ್ಲಿ ಪಟಾಕಿಗಳ ಸಿಡಿತದಿಂದ ಆಚರಿಸಲ್ಪಟ್ಟರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಸಂಪ್ರದಾಯ ಬದ್ದವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬವೆಂದರೆ...
ವಿಶ್ವ ಕ್ಯಾನ್ಸರ್ ದಿನಾಚಾರಣೆ
ಕುಣಿಗಲ್ ನಲವತ್ತು ವರ್ಷದ ಮೇಲ್ಪಟ್ಟ ಮಹಿಳೆಯರು ಹಾಗೂ ಪುರುಷರ ಆರೋಗ್ಯದಲ್ಲಿ ಯಾವುದೇ ರೀತಿಯ ಸಣ್ಣ ತೊಂದರೆಗಳು ಗೋಚವಾದರೂ ಸಹ ಕಡೆಗಣಿಸದೇ ತಕ್ಷಣ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ...













