Home Tags Kannada top news

Tag: kannada top news

ಹಿರಿಯೂರಿನಲ್ಲಿ ನವೆಂಬರ್ 17ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮ

0
ಹಿರಿಯೂರು :       65ನೇ ಅಖಿಲ ಭಾರತ ಸಹಕಾರಿ ಸಪ್ತಾಹ – 2018ರ ಅಂಗವಾಗಿ ನವೆಂಬರ್ 17ರಂದು ಶನಿವಾರ, ನಗರದ ಗುರುಭವನದಲ್ಲಿ ಸಹಕಾರಿ ಸಪ್ತಾಹ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ತಾಲ್ಲ್ಲೂಕಿನ...

ತ್ವರಿತ ರಸ್ತೆ ಡಾಂಬರೀಕರಣಕ್ಕೆ ತಾಕೀತು

0
ಚಿತ್ರದುರ್ಗ:      ನಗರದಲ್ಲಿ ಅಗೆದಿರುವ ರಸ್ತೆಗಳನ್ನು ತ್ವರಿತಗತಿಯಲ್ಲಿ ಡಾಂಬರೀಕರಣಗೊಳಿಸುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.      ತಾ.ಪಂ.ಮುಂಭಾಗ ಬುಧವಾರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ...

ಸಿಹಿ ತಿನ್ನಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

0
ಚಿತ್ರದುರ್ಗ:       ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಎದುರಾಳಿ ಬಿಜೆಪಿ.ಯನ್ನು ಮಣಿಸಿ ಕಾಂಗ್ರೆಸ್‍ನ ಉಗ್ರಪ್ಪ ಜಯಶಾಲಿಯಾಗಿರುವುದಕ್ಕೆ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ...

ಜಮುರಾ ನಾಟಕೋತ್ಸವಕ್ಕೆ ತೆರೆ;

0
ಚಿತ್ರದುರ್ಗ :      ದಾರ್ಶನಿಕರು ವಿವೇಕದ ಮುಖಾಂತರ ಸಾಮಾಜಿಕ ಜಾಗೃತಿಯನ್ನು ಉಂಟುಮಾಡಿದರು. ಈಗ ಇಂಥ ಕಾರ್ಯವನ್ನು ನಾಟಕಗಳು ಮಾಡುತ್ತಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.     ನಗರದ...

ನಾಡಿನ ಬೆನ್ನಲಬು ಕೃಷಿಕರೇ ಹೊರತು ರಾಜಕಾರಣಿಗಲ್ಲ

0
ಹೊಸದುರ್ಗ;      ನಾಡಿನ ಬೆನ್ನಲಬು ಕೃಷಿಕರೇ ಹೊರತು; ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ಸಾಧು-ಸಂತರಾಗಲಿ ಅಲ್ಲ. ಯಾವ ನಾಡಿನಲ್ಲಿ ಕೃಷಿಕರು ಅವಗಣೆನೆಗೆ ಒಳಗಾಗುತ್ತಾರೋ ಆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ಎಂದು ಶ್ರೀ ಪಂಡಿತಾರಾಧ್ಯ...

ಜಾತಿ ನಿಂದನೆ ಕೇಸ್ ದಾಖಲಿಸುವಂತೆ : ವಾಲ್ಮಿಕಿ ಹೋರಾಟ ಸಮಿತಿ ಒತ್ತಾಯ

0
ಬಳ್ಳಾರಿ:        ವಾಲ್ಮಿಕಿ ಸಮುದಾಯದ ಜನಾಂಗದವರ ಬಗ್ಗೆ ಕೊಪ್ಪಳ ಮತ್ತು ಹಾವೇರಿ ಜಿಲ್ಲೆ ಯಲ್ಲಿ ಕುರುಬ ಜನಾಂಗದ ವ್ಯಕ್ತಿಅವಹೇಳನ ಕಾರಿಯಾಗಿ ಮಾತಾನಾಡಿ ವ್ಯಾಟ್ಸ್ ಆಪ್ ಮತ್ತು ಪೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ...

ಈ ಬಾಗದ ಜನರ ಕಷ್ಟಗಳಿಗೆ ಆಸರೆಯಾಗುವೆ : ವಿ,ಎಸ್ ಉಗ್ರಪ್ಪ

0
ಬಳ್ಳಾರಿ       ಲೋಕಸಭಾ ಉಪ ಚುನಾವಣೆ ಇನ್ನು ಎರಡು ಸುತ್ತು ಎಣಿಕೆ ಬಾಕಿ ಇರುವಾಗಲೆ ಕಾಂಗ್ರೆಸ್ ಅಭ್ಯರ್ಥಿ ವಿ,ಎಸ್,ಉಗ್ರಪ್ಪ ಇದು ನನ್ನ ಗೆಲುವು ಅಲ್ಲ ಮತದಾರರ ಹಾಗೂ ಸಿದ್ದಾಂತದ ಗೆಲುವು...

ಮೈತ್ರಿಗೆ ಜೈ ಎಂದ ಮತದಾರ

0
ಶಿಗ್ಗಾವಿ :         ರಾಜ್ಯದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಬಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಜೈ ಎಂದ ಮತದಾರ ಬಹುಮತದಿಂದ ಭರ್ಜರಿ ಗೆಲುವಿನೊಂದಿಗೆ ಆಯ್ಕೆಯಾದ ಕಾಂಗ್ರೇಸ್...

ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ: ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ

0
ಹಾವೇರಿ         ತಾಲೂಕು ಶಿಶು ಅಭಿವೃದ್ಧಿ ಯೋನನಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾದ ‘ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ’(ಬೇಟಿ ಬಚಾವೋ ಬೇಟಿ ಪಡಾವೋ) ಕಾರ್ಯಕ್ರಮದ ಗೋಡೆ ಬರಹ ಕಾರ್ಯಕ್ರಮಕ್ಕೆ...

ವಿದ್ಯಾರ್ಥಿಗಳು, ಸಾರ್ವಜನಿಕರಿಗಾಗಿ ನೂತನ ಸಾರಿಗೆ ಬಸ್‍ಗಳಿಗೆ ಚಾಲನೆ

0
ಕೊರಟಗೆರೆ       ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದೇಶದ ಮೇರೆಗೆ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ಗ್ರಾಮೀಣ ನಗರಸಾರಿಗೆ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು...
Share via