Tag: kannada top news
ಭ್ರಷ್ಟಾಚಾರ ಜಾಗೃತಿ ಸಪ್ತಾಹಕ್ಕೆ ಚಾಲನೆ
ದಾವಣಗೆರೆ: ಭ್ರಷ್ಟಾಚಾರ ನಿಗ್ರಹದಳ, ಪೂರ್ವವಲಯ ಹಾಗೂ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ ಇವರ ಸಹಯೋಗದಲ್ಲಿ ಸೋಮವಾರದಿಂದ ನ.3ರ ಆಯೋಜಿಸಿರುವ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹಕ್ಕೆ ಪ್ರಧಾನ ಜಿಲ್ಲಾ ಮತ್ತು...
ಬೆಂಬಲ ಬೆಲೆ ರೈತರ ಕಣ್ಣೀರೊರೆಸುವ ತಂತ್ರ
ದಾವಣಗೆರೆ: ಕೇಂದ್ರ ಸರ್ಕಾರ ಮೆಕ್ಕೆಜೋಳ ಹಾಗೂ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿರುವುದು ಕೇವಲ ರೈತರ ಕಣ್ಣೀರೊರೆಸುವ ತಂತ್ರವಾಗಿದೆ. ಇದರಿಂದ ರೈತರಿಗೆ ಯಾವುದೇ ಉಪಯೋಗವಾಗಲ್ಲ ಎಂದು ಕರ್ನಾಟಕ ರಾಜ್ಯ...
ವಿವಿಧ ಸೌಲಭ್ಯಕ್ಕಾಗಿ ಕಟ್ಟಡ ಕಾರ್ಮಿಕರ ಆಗ್ರಹ
ದಾವಣಗೆರೆ: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್ ರೂಪದಲ್ಲಿ ಜಮೆಯಾಗಿರುವ ಹಣದಲ್ಲಿ ನಡೆದಿರುವ ದುರುಪಯೋಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ನೇಮಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪಿಎಫ್, ಇಎಸ್‍ಐ...
ಜನಸ್ಪಂದನದಲ್ಲಿ ಡಿಸಿ ಡಾ.ಬಗಾದಿ ಗೌತಮ್ ಭರವಸೆ
ದಾವಣಗೆರೆ : ಮನೆ ಇಲ್ಲದ ಹಲವರು ಸೂರಿಗಾಗಿ ಅರ್ಜಿ ಸಲ್ಲಿಸಿದ್ದು, ವಸತಿಹೀನರಿಗೆ ಮನೆ ಕಟ್ಟಿಸಿಕೊಡಲು 100 ಎಕರೆ ಜಮೀನು ಖರೀದಿಸಲು ತೀರ್ಮಾನಿಸಿದ್ದು, ಭೂಮಿ ಸಿಕ್ಕ ತಕ್ಷಣವೇ ಜಿ+2 ಮನೆ ಕಟ್ಟಿಸಿಕೊಡುವ...
“ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗುತ್ತದೆ”
ಶಿಗ್ಗಾವಿ : “ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗುತ್ತದೆ” ಎಂಬ ಮಾತಿನಂತೆ ಮಹಿಳೆ ದುರ್ಭಲಳಲ್ಲ ಎಂಬುದನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಮೂಲಕ ಮಹಿಳೆಯರು ಸಾಬೀತು ಪಡಿಸಿದ್ದಾರೆ ಎಂದು...
ನೂತನ ನಿರ್ದೇಶಕ ಬಸನಗೌಡ್ರ ಪಾಟೀಲರಿಗೆ ಸನ್ಮಾನ
ರಾಣಿಬೆನ್ನೂರ: ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನ ಕಾಕೋಳ ಗ್ರಾಮದ ಬಸನಗೌಡ ಈಶ್ವರಗೌಡ ಪಾಟೀಲ ಅವರು ಆಯ್ಕೆಯಾಗಿದ್ದಕ್ಕೆ,...
ಶೋಷಿತರ ಧ್ವನಿಯಾಗಿ ದಲಿತ ಸಂಘಟನೆಗಳು ಕೆಲಸ ಮಾಡಬೇಕಾಗಿದೆ:ಸತ್ಯಾ ಭದ್ರಾವತಿ
ಹಾವೇರಿ : ಪ್ರಸುತ ದಿನಗಳಲ್ಲಿ ಸಂವಿಧಾನದ ಬಗ್ಗೆ ಅವಹೇಳನಕಾರಿ ಹಾಗೂ ವಿಕೃತತೆ ಮಾಡುವ ಮನೋಭಾವನೆಯ ಹೆಚ್ಚಳಕ್ಕೆ ಖಂಡನೀಯ.ಶೋಷಿತರ, ಹಿಂದುಳಿದವರ ಹಾಗೂ ಎಲ್ಲ ವರ್ಗದ ಹಿತಾಸಕ್ತಿ ಕಾಯುವ ಕೆಲಸವನ್ನು ಸಂವಿಧಾನ...
ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರ್‍ಎಸ್‍ಎಸ್‍ನ ಕೊಡುಗೆ ಶೂನ್ಯ : ಖರ್ಗೆ
ಹೊಸಪೇಟೆ : ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಹಾಗು ಆರ್‍ಎಸ್‍ಎಸ್‍ನ ಯಾರೊಬ್ಬರೂ ತ್ಯಾಗ ಮಾಡಿಲ್ಲ. ದೇಶಕ್ಕಾಗಿ ಅವರ ಕೊಡುಗೆ ಶೂನ್ಯ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ...
ನಿಮ್ಮ ಮತ ಅಭಿವೃದ್ದಿಪರವಾಗಿರಲಿ : ಸಚಿವ ರಾಜಶೇಖರ ಪಾಟೀಲ್
ಹೂವಿನಹಡಗಲಿ : ನಿಮ್ಮ ಮತ ಅಭಿವೃದ್ದಿಯ ಪರವಾಗಿರಲಿ 2013 ರಿಂದ 2018ರವರೆಗೆ ಆಡಳಿತ ನೀಡಿದಂತಹ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅನೇಕ ಬಡವರಪರವಾದ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು...
ಶ್ರೀರಾಮುಲು ರಾಜಿನಾಮೆ ನೀಡಿ ಬಳ್ಳಾರಿ ಮತದಾರರಿಗೆ ಮೋಸಮಾಡಿದ್ದಾರೆ :-ಎಂ.ಡಿ.ಲಕ್ಷ್ಮಿನಾರಾಯಣ
ಹಗರಿಬೊಮ್ಮನಹಳ್ಳಿ: ಶ್ರೀರಾಮುಲು ಅಧಿಕಾರದ ಲಾಲಸೆಗೋಸ್ಕರ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು ರಾಜೀನಾಮೆ ನೀಡುವ ಮುನ್ನ ತಮ್ಮನ್ನು ಆರಿಸಿ ಕಳುಹಿಸಿದ್ದ ಮತದಾರರನ್ನು ಒಂದು ಮಾತುಸಹ ಕೇಳಲಿಲ್ಲ ಆದ್ದರಿಂದ ಶ್ರೀರಾಮುಲು...













