Home Tags Kannada top news

Tag: kannada top news

ಟಿ.ಎನ್.ಕೋಟೆ;ನೂತನ ದೇವಸ್ಥಾನ ಲೋಕಾರ್ಪಣೆ

0
ಪರಶುರಾಮಪುರ      ಟಿಎನ್ ಕೋಟೆಯಲ್ಲಿ ಅ 28 ಕ್ಕೆ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ನೂತನ ದೇವಸ್ಥಾನ, ಧ್ಯಾನ, ಯೋಗ, ಪ್ರಾರ್ಥನಾ ಮಂದಿರ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ   ...

ರಾಮಾಯಣ ಮನುಕುಲದ ಶ್ರೇಷ್ಠ ಗ್ರಂಥ

0
ಪರಶುರಾಮಪುರ       ವಾಲ್ಮೀಕಿ ಮಹರ್ಷಿ ಆಧ್ಯಾತ್ಮಿಕ ಲೋಕದ ಮಹಾ ಸಾಧಕರು, ಅವರು ರಚಿಸಿದ ರಾಮಾಯಣಗ್ರಂಥವು ಮನುಕುಲದ ಶ್ರೇಷ್ಟ ಧಾರ್ಮಿಕ ಗ್ರಂಥವಾಗಿದೆ ಎಂದು ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಶ್ರೀ ಬಸವಕಿರಣಸ್ವಾಮೀಜಿ ತಿಳಿಸಿದರು. ಸಮೀಪದ...

ಕಾರ್ಮಿಕರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು

0
ಹಾವೇರಿ        ಕಾರ್ಮಿಕರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಕಾರ್ಮಿಕ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ನಡೆಸಬೇಕು...

ದಿನನಿತ್ಯ ಆಹಾರದಲ್ಲಿ ಆಯೋಡಿಯನ್‍ಯುಕ್ತ ಉಪ್ಪನ್ನು ಸೇವಿಸಿ : ಅನಿಲಕುಮಾರ

0
ಬಳ್ಳಾರಿ         ಆಯೋಡಿನ್ ಕೊರತೆಯಿಂದಾಗಿ ಸಾಮಾನ್ಯವಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಖತನ, ಮೆಳ್ಳೆಗಣ್ಣು, ಕುಬ್ಜತನ, ಅಂಗವಿಕಲತೆ,...

`ಡಿವಿಜಿ ನೆನಪು-72’ರಲ್ಲಿ ಸ್ವಾಮಿ ಜಪಾನಂದಜಿ ಅಭಿಮತ: ಸಂಸ್ಕೃತಿ ಭಾಷಣಕ್ಕಲ್ಲ, ಬದುಕಿನಲ್ಲಿ ಅನುಷ್ಠಾನಕ್ಕೆ

0
ತುಮಕೂರು       ದಿನವೂ ನಾವು ಸಂಸ್ಕತಿ ಎಂಬ ಶಬ್ದವನ್ನು ಪುಂಖಾನುಪುಂಖವಾಗಿ ಕೇಳುತ್ತಲೇ ಇರುತ್ತೇವೆ. ಆದರೆ ಸಂಸ್ಕತಿ ಎಂಬುದು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಬಾರದು, ಅದು ಬದುಕಿನಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ಪಾವಗಡ ಶ್ರೀರಾಮಕೃಷ್ಣ...

ಲೆಕ್ಕ ಪರಿಶೋಧನ ಗ್ರಾಮ ಸಭೆ

0
ಎಂ ಎನ್ ಕೋಟೆ :         ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಸಾಕಷ್ವು ಕೆಲಸಗಳನ್ನು ಮಾಡಿ ಆರ್ಥಿಕವಾಗಿ ಮುಂದೆ ಬರಬಹುದು ಎಂದು ನೋಡಲ್...

ಅವಧಿ ಮುಗಿದ ಔಷಧಿ ಮಾರಾಟ:ಪರಿಶೀಲನೆ

0
ಹುಳಿಯಾರು:       ಪಟ್ಟಣದ ಗೊಬ್ಬರದ ಅಂಗಡಿಯಲ್ಲಿ ಅವಧಿ ಮುಗಿದ ಔಷಧ ಮಾರಾಟ ಮಾಡಿರುವ ಬಗ್ಗೆ ರೈತರು ದೂರು ನೀಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕ್ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಶುಕ್ರವಾರ ಮಾರಾಟ...

ವೈಭವದಿಂದ ನಡೆದ ಬೆಳ್ಳಿ ಬಸವನೋತ್ಸವ

0
ಹುಳಿಯಾರು:         ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ಶ್ರೀ ಸಿದ್ಧರಾಮೇಶ್ವರ ಸ್ವಾಮಿಯವರ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೆಳ್ಳಿ ಬಸವನೋತ್ಸವವು ಅಪಾರ ಭಕ್ತ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.   ...

ಬರಿ ಬಿಲ್ ಕೇಳಿದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ

0
ಬೆಂಗಳೂರು        ಬರಿ ಬಿಲ್ ಕೇಳಿದಕ್ಕೆ ಎಂಪೈರ್ ಹೊಟೇಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿ ಆಪ್ರಾಪ್ತನೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.       ಹಲ್ಲೆಗೊಳಗಾದ...

ಬೆದರಿಸಿ ಹೆದರಿಸಿ ಹಣ ಕದ್ದು ಪರಾರಿ

0
ಬೆಂಗಳೂರು       ಕಾರು ಇಳಿದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಳಿ 3.5 ಲಕ್ಷ ರೂ. ಹಣವಿದ್ದ ಬ್ಯಾಗನ್ನು ದುಷ್ಕರ್ಮಿಯೊಬ್ಬ ಬೆದರಿಸಿ ಕಸಿದು ಪರಾರಿಯಾಗಿರುವ ದುರ್ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
Share via