Tag: kannada top news
ರಾಯಚೂರಿನ ಐದನೇ ಶಾಕೋತ್ಪನ್ನ ಘಟಕ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತ
ರಾಯಚೂರು, ದೇಶದಲ್ಲಿ ತಲೆದೋರಿರುವ ಕಲ್ಲಿದ್ದಲು ಸಮಸ್ಯೆಯಿಂದ ದೇಶದಲ್ಲಿ ಸಾಕಷ್ಟು ಶಾಕೋತ್ಪನ್ನ ಘಟಕಗಳು ಮುಚ್ಚುವ ಸ್ಥಿತಿಗೆ ತಲುಪಿವೆ .ಈಗ ಇದೇ ಸಾಲಿಗೆ ನಮ್ಮ ರಾಜ್ಯದ ರಾಯಚೂರಿನ ಶಾಖೋತ್ಪನ್ನ...
300 ಕೋಟಿ ರೂಪಾಯಿ ಉಂಡೆನಾಮ ಇಟ್ಟ ಹೀರಾ ಗ್ರೂಪ್ಸ್
ಮುಂಬೈ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಎಂಇಪಿ ಪಕ್ಷದ ನೌಹೀರಾ ಶೇಖ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹೂಡಿಕೆದಾರರಿಗೆ 300 ಕೋಟಿ ರೂ...
ಟಿಎ, ಡಿಎ ಬಿಲ್ ತಗೊಂಡು ಬರೋರು ಬೇಕಾ..?: ಡಿಕೆಶಿ
ಬಳ್ಳಾರಿ ಸಂಸತ್ತಿಗೆ ಹೋಗಿ ಟಿಎ, ಡಿಎ ಬಿಲ್ ತಗೊಂಡು ಬರೋರು (ಶಾಂತಾ) ಬೇಕಾ..? ಅಥವಾ ಬಳ್ಳಾರಿ ಬಗ್ಗೆ ಸಿಂಹ ಘರ್ಜನೆಯಲ್ಲಿ ಮಾತನಾಡೋರು (ಉಗ್ರಪ್ಪ) ಬೇಕಾ..? ನೀವೇ ತೀರ್ಮಾನ ಮಾಡಿ...
ದೀಪಾವಳಿ ಶಾಪಿಂಗ್ ಕಾರ್ನಿವಲ್” ಗೆ ಚಾಲನೆ
ಬೆಂಗಳೂರು ದೀಪಾವಳಿ ಹಬ್ಬಕ್ಕೆ ಬೇಕಾದ ದೀಪಗಳು, ಬಟ್ಟೆಗಳು, ಕಲಾಕೃತಿಗಳು, ಮನೆಯನ್ನು ಸಿಂಗರಿಸಲು ಬೇಕಾಗಿರುವ ಎಲ್ಲಾ ಸಾಮಗ್ರಿಗಳು ಸಾಮಗ್ರಿಗಳು ಒಂದೇ ವೇದಿಕೆಯಲ್ಲಿ ಹಾಗೂ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ...
ಒಂದು ಕೈಯಿಂದ ಚೆಪ್ಪಾಳೆ ಹೊಡೆಯಲು ಸಾಧ್ಯವಿಲ್ಲ : ಹರ್ಷಿಕಾ ಪೊಣ್ಣಚ್ಚ
ಬೆಂಗಳೂರು ಮೀಟೂ ಹೆಸರಿನಲ್ಲಿ ಯಾರೊಬ್ಬರ ಹೆಸರಿಗೂ ಮಸಿ ಬಳಿಯಬಾರದು. ಒಂದು ಕೈಯಿಂದ ಚೆಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟಿ ಹರ್ಷಿಕಾ ಪೊಣ್ಣಚ್ಚ ಇಂದಿಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ...
ಮುತ್ತಪ್ಪರೈ ಪ್ರಕರಣ ಸಂಬಂಧ ಪೊಲೀಸ್ ಇಲಾಖೆಗೆ ನೋಟೀಸ್
ಬೆಂಗಳೂರು ಆಯುಧ ಪೂಜೆಯಂದು ಮುತ್ತಪ್ಪ ರೈ ಶಸ್ತ್ರಾಸ್ತ್ರಗಳನ್ನಿಟ್ಟು ಪೂಜೆ ಮಾಡಿ ಭಯಭೀತಿ ಉಂಟು ಮಾಡಿರುವ ಸಂಬಂಧ ವಕೀಲ ಜಗದೀಶ್ ಎನ್ನುವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿ-ಐಜಿಪಿ...
ಬಿಎಂಟಿಸಿ ಬಸ್ ಗೆ ಓರ್ವ ಬಲಿ
ಬೆಂಗಳೂರು ವೇಗವಾಗಿ ಬಂದ ಬಿಎಂಟಿಸಿ ಬಸ್ ಹರಿದು ರಸ್ತೆ ದಾಟುತ್ತಿದ್ದ ವೃದ್ಧ ಕೃಷ್ಣಪ್ಪ ಎನ್ನುವರು ಮೃತಪಟ್ಟಿರುವ ದುರ್ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಗಿಲು ಮುಖ್ಯರಸ್ತೆಯಲ್ಲಿ ನಡೆದಿದೆ. ...
ಪೊಲೀಸ್ ಟ್ವೀಟರ್ ಖಾತೆಗೆ ದೂರು ನೀಡುವವರ ಸಂಖ್ಯೆ ಹೆಚ್ಚಳ
ಬೆಂಗಳೂರು: ಮೋಸ ವಂಚನೆ ಸುಲಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ಹೀಗೆ ಹತ್ತು ಹಲವು ಅಪರಾಧ ಕೃತ್ಯಗಳ ಬಗ್ಗೆ ಬೆಂಗಳೂರು ಪೊಲೀಸ್ ಟ್ವೀಟರ್ ಖಾತೆಗೆ ದೂರು ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ...
ಸಿಬಿಐನಲ್ಲಿ ಕೇಂದ್ರದ ಹಸ್ತಕ್ಷೇಪ ವಿರೋಧಿಸಿ ಪ್ರತಿಭಟನೆ
ಬೆಂಗಳೂರು: ರಾಷ್ಟ್ರದ ಉನ್ನತ ಮಟ್ಟದ ತನಿಖಾ ಸಂಸ್ಥೆ ಸಿಬಿಐನಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ...
ನಾಲೆಯಲ್ಲಿ ಅಪರಿಚಿತ ಶವ ಪತ್ತೆ
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕೋನಹಳ್ಳಿ-ಮದ್ನಳ್ಳಿ ಗೇಟ್ ಬಳಿಯ ನಾಗಮಂಗಲ ಉಪ ಹೇಮಾವತಿ ನಾಲೆಯಲ್ಲಿ ಅಪರಿಚಿತ ಮಹಿಳೆಯೊಬ್ಬಳ ಕೊಳೆತ ಸ್ಥಿತಿಯ ದೇಹ ಗುರುವಾರ ಪತ್ತೆಯಾಗಿದೆ. ಚಿಕ್ಕೋನಹಳ್ಳಿ-ಮದ್ನಳ್ಳಿ ಗೇಟ್...













