Home Tags Kannada top news

Tag: kannada top news

ಶೃತಿ ಹರಿಹರನ್ ಗಂಡನ ಹೆಸರು ವೈರಲ್…!?

0
ಬೆಂಗಳೂರು:      #MeToo ಅಭಿಯಾನದಡಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್,​ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.        ಇಂದು...

‘ನಾನೊಬ್ಬ ಭಾವನಾತ್ಮಕ ಜೀವಿ’

0
 ಮೈಸೂರು:      ಎಲ್ಲ ವಿಚಾರಗಳನ್ನು ಭಾವನಾತ್ಮಕವಾಗಿ ನೋಡುತ್ತೇನೆ. ನಾನೇನು ಮೊಸಳೆ ಕಣ್ಣೀರು ಹಾಕಿ ನಾಟಕ ಮಾಡುವುದಿಲ್ಲ. ‘ನಾನೊಬ್ಬ ಭಾವನಾತ್ಮಕ ಜೀವಿ’ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.      ಮೈಸೂರಿನಲ್ಲಿ ಚುನಾವಣಾ...

ನಾವೆಲ್ಲರೂ ಒಂದೇ ಕುಟುಂಬದವರಿಂದಂತೆ :ಸಿಎಂ

0
ಮೈಸೂರು:        ಮಾನ್ಯ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ಅಚ್ಚರಿಯ ಹೇಳೀಕೆ ನೀಡಿದ್ದಾರೆ ಅದೇ "ನಾನು ಮುಖ್ಯಮಂತ್ರಿ  ನೀವು ಪೊಲೀಸರು" ಅನ್ನೋ ಅಂತರ ಬೇಡ. ನಾವೆಲ್ಲ ಒಂದೇ...

ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ ಶೃತಿ

0
 ಬೆಂಗಳೂರು:      ಲೈಂಗಿಕ ಕಿರುಕುಳ ಆರೋಪದ ವಿಚಾರವಾಗಿ ಬಹುಭಾಷಾ ನಟ ಅರ್ಜುನ್‍ಸರ್ಜಾ ಮತ್ತು ಇತರರ ವಿರುದ್ದ ನಟಿ ಶ್ರುತಿಹರಿಹರನ್ ರವರು ತಮ್ಮ ವಕೀಲ ಅನಂತ ನಾಯ್ಕ ಅವರೊಂದಿಗೆ ಬಂದು ಬೆಂಗಳೂರಿನ ಕಬ್ಬನ್‍ಪಾರ್ಕ್...

ಕೆಎಸ್‍ಆರ್ ಟಿಸಿ ಬಸ್ ನಲ್ಲಿ 11 ಲಕ್ಷ ನಗದು ವಶ

0
ಬಳ್ಳಾರಿ:      ಉಪಚುನಾವಣಾ ಸಂದರ್ಭದಲ್ಲಿ ಯಾವುದೇ ಸರಿಯಾದ  ದಾಖಲೆಗಳಿಲ್ಲದೇ ಅನುಮಾನಾಸ್ಪದವಾಗಿ  ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 11 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ಬಳ್ಳಾರಿ ಸ್ಥಿರ ಕಣ್ಗಾವಲು...

ಶಿವಮೊಗ್ಗ ಬಿಟ್ಟು ತೆರಳದ ಬಿಎಸ್‍ವೈ

0
 ಶಿವಮೊಗ್ಗ:      ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಮಿನಿ ಉಪಚುನಾವಣೆ ಸಮರದ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ...

ಗ್ರೆನೇಡ್ ದಾಳಿ: ಸಿಐಎಸ್ಎಫ್ ಅಧಿಕಾರಿ ಹುತಾತ್ಮ

0
ನೌಗಾಮ್:      ನೌಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿ ಹುತಾತ್ಮರಾಗಿದ್ದಾರೆ.     ಜಮ್ಮು ಕಾಶ್ಮೀರದ ನೌಗಾಂನಲ್ಲಿ ಘಟನೆ ನಡೆದಿದ್ದು, ಮೃತ...

ವಿದ್ಯುತ್ ತಂತಿ ಸ್ಪರ್ಶ : 7 ಆನೆಗಳ ಮಾರಣಹೋಮ…!

0
ಭುವನೇಶ್ವರ್:       ಆಹಾರ ಹುಡುಕಿಕೊಂಡು ಬಂದ ಆನೆಗಳಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಏಳು ಆನೆಗಳು ದಾರುಣವಾಗಿ ಮೃತಪಟ್ಟ ಘಟನೆ ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ನಡೆದಿದೆ.      ಟ್ರ್ಯಾಕ್ ನಿರ್ಮಾಣ ಕೆಲಸಕ್ಕಾಗಿ...

ಶ್ರೀಲಂಕಾದಲ್ಲಿ ರಾಜಕೀಯ ಅತಂತ್ರ

0
ಕೊಲಂಬೊ:       ನಮ್ಮ ದೇಶದ ನೆರೆಯ ರಾಷ್ಟ್ರ  ಶ್ರೀಲಂಕಾದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ  ಪ್ರಧಾನಿಯನ್ನೇ ಪದಚ್ಯುತಿಗೊಳಿ, ಹೊಸ ಪ್ರಧಾನಿಯನ್ನು ನೇಮಕ ಮಾಡಲಾಗಿದೆ ಇದರಿಂದ ಆ ದೇಶದಲ್ಲಿ ಈಗ ಸಧ್ಯ ಸಾಂವಿಧಾನಿಕ...

ಹಿರಿಯ ಪತ್ರಕರ್ತ ವೈ.ಎನ್.ಜೋಶಿ ನಿಧನ

0
ಹುಬ್ಬಳ್ಳಿ:       ಹಿರಿಯ ಪತ್ರಕರ್ತ, ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವೈ.ಎನ್. ಜೋಶಿ (86) ಅವರು ಇಂದು ನಿಧನರಾಗಿದ್ದಾರೆ.      ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರಿಗೆ ನಗರದ...
Share via