Home Tags Kannada top news

Tag: kannada top news

ಎಚ್1 ಎನ್ 1 ಹರಡದಂತೆ ಮುಂಜಾಗ್ರತೆ ವಹಿಸಿ

0
 ಹಾವೇರಿ:      ಜಿಲ್ಲೆಯಲ್ಲಿ ಎಚ್ 1 ಎನ್1 ರೋಗ (ಇನ್‍ಫ್ಲೋಎಂಝಾ) ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.      ನಗರದ ಜಿಲ್ಲಾಧಿಕಾರಿಗಳ...

ಉನ್ನತ ಶಿಕ್ಷಣದಲ್ಲಿ ಕ್ರೀಡೆಗೆ ಉತ್ತೇಜನ ಕೊರತೆ

0
ಚಿತ್ರದುರ್ಗ:   ಶಕ್ತಿ ಹಾಗೂ ಸಮಯ ವ್ಯರ್ಥವಾಗುತ್ತದೆ ಎನ್ನುವ ಕಾರಣಕ್ಕಾಗಿ ಉನ್ನತ ಶಿಕ್ಷಣದಲ್ಲಿ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿಲ್ಲದಿರುವುದು ನೋವಿನ ಸಂಗತಿ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.  ಸರಸ್ವತಿ...

ಚುನಾವಣೆಯಲ್ಲಿ ಮತಗಟ್ಟೆ ಸಿಬ್ಬಂದಿ ಪಾತ್ರ ಅತ್ಯಂತ ಪ್ರಮುಖ: ಎಡಿಸಿ ಸೋಮಶೇಖರ

0
  ಬಳ್ಳಾರಿ:      ಬಳ್ಳಾರಿ ಲೋಕಸಭಾ ಉಪಚುನಾವಣೆ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಎಲ್ಲರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಚುನಾವಣಾ ಸಂದರ್ಭದಲ್ಲಿ ಸಮಯೋಚಿತವಾಗಿ ಕರ್ತವ್ಯನಿರ್ವಹಿಸಿ. ಒಂದು...

ಗಮನಸೆಳೆದ ಕಾಲೇಜು ವಿದ್ಯಾರ್ಥಿಗಳ ಮತದಾನ ಜಾಗೃತಿ ಜಾಥಾ

0
ಬಳ್ಳಾರಿ:  ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಮತದಾನ ಶೇಕಡವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಉತ್ತೇಜಿಸುವ ದೃಷ್ಟಿಯಿಂದ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮೇಧಾ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸೋಮವಾರ...

ಅಗಲಿದ ಬಿಎಸ್ ಎಫ್ ಯೋಧನಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

0
ಬ್ಯಾಡಗಿ:      ಅನಾರೋಗ್ಯದಿಂದ ನಿಧನ ಹೊಂದಿದತಾಲೂಕಿನ ಮೋಟೆಬೆನ್ನೂರಗ್ರಾಮದ ಬಿಎಸ್‍ಎಫ್‍ಯೋಧ ಮಂಜುನಾಥ ಚನಬಸಪ್ಪ ಹಾವೇರಿ (45) ಅವರಅಂತ್ಯ ಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಮಧ್ನಾಹ್ನ ಗ್ರಾಪಂ ಆವರಣದಲ್ಲಿನೇರವೇರಿಸಲಾಯಿತು.      ಸೋಮವಾರಮೋಟೆಬೆನ್ನೂರಅಕ್ಷರಸಹಃಜನಸ್ತೋಮದಿಂದಕೂಡಿತ್ತು.ಗ್ರಾಮದ...

ಹಕ್ಕುಪತ್ರಕ್ಕಾಗಿ ಬಾತಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ

0
 ದಾವಣಗೆರೆ:      ನಿವೇಶನದ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕರ್ನಾಟಕ ಏಕತಾ ವೇದಿಕೆ ನೇತೃತ್ವದಲ್ಲಿ ತಾಲ್ಲೂಕಿನ ಹಳೇಬಾತಿ ಗುಡ್ಡದ ಕ್ಯಾಂಪ್‍ನ ನಿವಾಸಿಗಳು, ಹಳೇಬಾತಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.     ...

ಅಪಘಾತದಲ್ಲಿ ಪ್ರಾಣ ಉಳಿಸಿದ ಶಿರಸ್ತ್ರಾಣ

0
ತಿಪಟೂರು:   ಬೆಳಗಿನ ಜಾವ 4.50ರಲ್ಲಿ ನಗರದ ಬಿ.ಹೆಚ್.ರಸ್ತೆಯ ಗುರುಕುಲ ಸೂಪರ್ ಮಾರ್ಕೆಟ್ ಹತ್ತಿರ ನಡೆದ ಅಪಘಾತದಲ್ಲಿ ಬೈಕ್ ಸವಾರ ಹಾಕಿದ್ದ ಶಿರಸ್ತ್ರಾಣವು ಸವಾರನ ಜೀವನ್ನು ಉಳಿಸಿದೆ.   ಹೊನ್ನವಳ್ಳಿ ಪ್ರಜಾಪ್ರಗತಿ ವರದಿಗಾರರಾದ ನಂಜಪ್ಪ (45)...

ಅವ್ಯವಸ್ಥೆ ಖಂಡಿಸಿ ವಿಶ್ವ ಕರವೇ ಪ್ರತಿಭಟನೆ

0
 ದಾವಣಗೆರೆ:      ಮಹಾನಗರ ಪಾಲಿಕೆ ವ್ಯಾಪ್ತಿಯ ಅವ್ಯವಸ್ಥೆಯನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಲಯದ ಕಾರ್ಯಕರ್ತರು ನಗರದಲ್ಲಿ ಸೋಮವಾರ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು....

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಐಎಸ್‍ಎಫ್ ಆಗ್ರಹ

0
 ದಾವಣಗೆರೆ:      ಇತ್ತೀಚೆಗೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಎಐಎಸ್‍ಎಫ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ...

ಶಿಷ್ಯ ವೇತನಕ್ಕಾಗಿ ಕಿರಿಯ ವೈದ್ಯರಿಂದ ಧರಣಿ

0
 ದಾವಣಗೆರೆ:      ಕಳೆದ 8 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜೂನಿಯರ್ ಡಾಕ್ಟರ್ ಅಸೋಸಿಯೇಷನ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳ ಗೃಹ ಮತ್ತು ಕಿರಿಯ...
Share via