Home Tags Kannada top news

Tag: kannada top news

ಗಂಗನಘಟ್ಟದ ಹೀರೆಕೆರೆಗೆ ಬೇಕಿದೆ ಕಾಯಕಲ್ಪ

0
ರಂಗನಾಥ್ ತಿಪಟೂರು :   ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಗಡಿಭಾಗದಲ್ಲಿರುವ ಹೀರೆಕೆರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಿದರೆ ಉತ್ತಮವಾದ ಪ್ರವಾಸಿ ತಾಣವಾಗುತ್ತ ದಾಪುಗಾಲಿಡುತ್ತಿದ್ದು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.  ಗಂಗನಘಟ್ಟದ ಹೀರೆಕೆರೆಯು ತಾಲ್ಲೂಕು ಕೇಂದ್ರವಾದ...

ಪಿಂಚಣಿಗಾಗಿ ನಿವೃತ್ತ ಅಂಗನವಾಡಿ ನೌಕರರ ಆಗ್ರಹ

0
 ದಾವಣಗೆರೆ :      ನಿವೃತ್ತಿಯ ನಂತರ ಪಿಂಚಣಿ ನೀಡಿ ಜೀವನ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ಅಂಗನವಾಡಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ...

ಜನಸ್ಪಂದನಾ ಸಭೆಯಲ್ಲಿ ಮನವಿಗಳ ಮಹಾಪೂರ

0
ದಾವಣಗೆರೆ :      ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು, ಅನಧಿಕೃತ ಮರಳು ಸಾಗಾಣಿಕೆ ತಡೆಯಬೇಕು, ಬಗರ್‍ಹುಕುಂ ಅಡಿಯಲ್ಲಿ ಜಮೀನು ಮಂಜೂರು ಮಾಡಿಕೊಡಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು, ಎಪಿಎಂಸಿಯಲ್ಲಿ ರೈತರಿಗೆ...

ಟೀಕೆ, ಆರೋಪ ಬಿಡಿ ಅಭಿವೃದ್ಧಿಗೆ ಸಹಕರಿಸಿ : ಶಾಮನೂರು ಶಿವಶಂಕರಪ್ಪನವರಿಗೆ ಸಿದೇಶ್ವರ್ ಸಲಹೆ

0
 ದಾವಣಗೆರೆ:      ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಅನಗತ್ಯ ಟೀಕೆ, ಆರೋಪ ಮಾಡುವುದನ್ನು ಬಿಟ್ಟು, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಲಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಸಲಹೆ ನೀಡಿದ್ದಾರೆ.      ನಗರದ ಅರುಣ ವೃತ್ತದ...

ವಿಜೃಂಬಣೆಯ ಮುಳ್ಳುಗದ್ದಿಗೆ ಉತ್ಸವ

0
  ಹರಪನಹಳ್ಳಿ:      ಪಟ್ಟಣದ ವಾಲ್ಮೀಕಿ ನಗರದಲ್ಲಿ ಹಾಲಸ್ವಾಮಿ ಜಾತ್ರೆಯ ಅಂಗವಾಗಿ ಮುಳ್ಳುಗದ್ದಿಗೆ ಉತ್ಸವ ಭಾನುವಾರ À ಮದ್ಯರಾತ್ರಿ ಅಪಾರ ಭಕ್ತರ ಮದ್ಯೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.      ಹಾಲಸ್ವಾಮಿ...

150ಕ್ಕೂ ಹೆಚ್ಚು ಪಾಕೇಟ್ ಕಡ್ಲೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಕೊಠಡಿ ಸೀಜ್

0
ಜಗಳೂರು:      ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ಧರದಲ್ಲಿ ವಿತರಿಸಲಾಗುವ ಕಡ್ಲೆ ಬಿತ್ತನೆ ಬೀಜ ದಾಸ್ತಾನಿರುವುದು ಇಲಾಖೆಯ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ 7-30ರ ಸಮಯದಲ್ಲಿ...

ಹಮಾಲರ ವಸತಿ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಿಸಲು ಮನವಿ

0
 ಹರಿಹರ:      ನಗರದ ಎಪಿಎಂಸಿ ಆವರಣದ ಹಮಾಲರ ವಸತಿ ಪ್ರದೇಶದಲ್ಲಿ ಶ್ರಮಿಕರ ಭವನ ಅಥವಾ ಮಿನಿ ಸಮುದಾಯ ನಿರ್ಮಿಸಬೇಕೆಂದು ಮಹಜೇನಹಳ್ಳಿ ಶ್ರೀ ಗ್ರಾಮದೇವತೆ ಹಮಾಲರ ಸಂಘದಿಂದ ಸೋಮವಾರ ಪೌರಾಯುಕ್ತೆ ಎಸ್.ಲಕ್ಷ್ಮಿಗೆ ಮನವಿ...

ಸರ್ಕಾರದ ಒತ್ತುವರಿ ಭೂಮಿಯನ್ನು ವಾಪಾಸ್ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕರ ಸೂಚನೆ

0
 ಹರಿಹರ:       ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಗೋಮಾಳ ಜಮೀನನ್ನು ಯಾವುದೇ ಮೂಲಾಜಿಗೂ ಒಳಗಾಗದೆ ವಾಪಾಸ್ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕ ಎಸ್. ರಾಮಪ್ಪ ಖಡಕ್ ಸೂಚನೆ ನೀಡಿದರು.      ನಗರದ ತಾಲೂಕ್...

ಕ್ರೀಡೆಯಲ್ಲಿ ಭಾಗವಹಿಸಿದರೆ ಸದೃಢ ಆರೋಗ್ಯ ಲಭ್ಯ

0
ಹರಪನಹಳ್ಳಿ:      ಮನುಷ್ಯನಿಗೆ ಎಷ್ಟೆ ಹಣ, ಸಂಪತ್ತು ಇದ್ದು ಆರೋಗ್ಯ ಇಲ್ಲದಿದ್ದರೆ ಯಾವ ಹಣವು ಅವನನ್ನು ಉಳಿಸಲು ಸಾದ್ಯವಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಡೆಯಲ್ಲಿ ಭಾಗವಹಿಸಿದರೆ ಸದೃಢ ಆರೋಗ್ಯವನ್ನು ಪಡೆಯಬಹುದು ಎಂದು...

ಅಪಾರ ಸಂಖ್ಯೆಯ ಮಹಿಳೆಯರು ಖಾಲಿ ಕೊಡ ಹೊತ್ತು ಗ್ರಾಮಪಂಚಾಯ್ತಿ ಮುಂದೆ ಪ್ರತಿಭಟನೆ

0
ಬರಗೂರು:    ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ನಾನು ಗಮನಿಸಿದ್ದು, ನನ್ನ ಸ್ವಂತ ಖರ್ಚಿನಿಂದಾದರೂ ಹೊಸದಾಗಿ ಕೊರೆಸಿರುವ ಕೊಳವೇ ಬಾವಿಗೆ ಪಂಪು,ಮೋಟರ್ ಜೋಡಿಸಿ ಮೂರುದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ...
Share via