Home Tags Kannada top news

Tag: kannada top news

ಶ್ರೀ ದೇವಿಗೆ ವಿಶೇಷ ಪೂಜೆ

0
ಹಾವೇರಿ :       ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.           ಶ್ರೀ...

ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ ಮರೆಯುತ್ತಿದ್ದಾರೆ

0
ಹಾವೇರಿ :          ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ, ಸಾಹಿತ್ಯ, ಭವ್ಯ ಪರಂಪರೆಯನ್ನು ಮರೆಯುತ್ತಿದ್ದು, ನಾಡಹಬ್ಬದಂತಹ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾಂಸ್ಕøತಿಕ ಪರಂಪರೆಯನ್ನು...

ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರ ಮಹಾದ್ವಾರ ಉದ್ಘಾಟನೆ

0
ಕುಣಿಗಲ್ :       ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ 75. ರ ಬಳಿ ನಿರ್ಮಿಸಿರುವ ಮಹಾದ್ವಾರ ನವಂಬರ್ 11ರಂದು ಉದ್ಘಾಟನೆಯಾಗಲಿದೆ.      ಬಸವಣ್ಣನ ನಂತರ ವಚನ ಸಾಹಿತ್ಯವನ್ನು...

ಕಾಂಗ್ರೇಸ್ ಅಭ್ಯರ್ಥಿಯಾಗಿ ಬಿ.ನಾಗೇಶ್‍ಬಾಬು

0
ಮಧುಗಿರಿ       ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಾಲೂಕಿನಿಂದ ಬಿ.ನಾಗೇಶ್‍ಬಾಬುರವರನ್ನು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಪತ್ರಿಕಾ ಪ್ರಕಟಣೆಯಲ್ಲಿ...

ಹಬ್ಬ ಹರಿದಿನಗಳ ಮೂಲಕ ದೇಸೀ ಸಂಸ್ಕøತಿ ಉಳಿಸಬೇಕಾಗಿದೆ: ಡಾ.ಕಪನಿಪಾಳ್ಯ ರಮೇಶ

0
ಕುಣಿಗಲ್,    ನಾವು ಎಷ್ಟೇ ಶತಮಾನಗಳ ಆಚೆಗೆ ಹೋದರೂ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ಹಬ್ಬ ಹರಿ-ದಿನಗಳು ಅರ್ಥ ಪೂರ್ಣವಾಗಿದ್ದು ಸಮಾಜದಲ್ಲಿ ಉತ್ತಮ ಬಾಂಧವ್ಯ ಮೂಡಿಸುವ ಮೂಲಕ ಮಾತ್ರ ಜನಸಾಮಾನ್ಯರೊಂದಿಗೆ ಆಸು...

ಶಿರಾದಲ್ಲಿ ಈರಗಾರಗುಡಿಯಿಂದ ದುರ್ಗಮ್ಮನಿಗೆ ಕಳಸ

0
ಶಿರಾ     ನಗರದಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ ದುರ್ಗಮ್ಮದೇವಿ ದಸರಾ ಮಹೋತ್ಸವದ ಅಂಗವಾಗಿ ವಿಜಯ ದಶಮಿ ಹಬ್ಬವಾದ ಶುಕ್ರವಾರದಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.    ಈರಗಾರ ಗುಡಿಯಿಂದ ಶ್ರೀ ದುರ್ಗಮ್ಮ ದೇವಸ್ಥಾನಕ್ಕೆ...

ಮಧುಗಿರಿಯಲ್ಲಿ ದಸರಾ ಸಮಾರೋಪ

0
ಮಧುಗಿರಿ:       ಪಟ್ಟಣದ ವಿವಿಧ ದೇವಾಲಯಗಳ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಆಯೋಜಿಸಿ ನಂತರ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ವಿಜಯ ದಶಮಿ ಹಬ್ಬವನ್ನು ಸಂಭ್ರಮದಿಂದ...

‘ಮೋದಿ ಮತ್ತೊಮ್ಮೆ’

0
ಬೆಂಗಳೂರು       ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 4 ವರ್ಷಗಳ ಸಾಧನೆಗಳನ್ನು ಪ್ರತಿಬಿಂಬಿಸುವ ‘ಮೋದಿ ಮತ್ತೊಮ್ಮೆ’ ಕುರಿತ ಹಾಡಿನ ವಿಡಿಯೋವನ್ನು ಬಿಜೆಪಿ ವಕ್ತಾರ ಹಾಗೂ ಶಾಸಕ ಸಿ.ಟಿ.ರವಿ ನಾಳೆ ಬಿಡುಗಡೆ...

ಆರೋಗ್ಯಭಾಗ್ಯ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಲು ಕ್ರಮ: ಡಿಸಿ ಎಂ

0
ಬೆಂಗಳೂರು       ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆರೋಗ್ಯಭಾಗ್ಯ ಯೋಜನೆಯಡಿ, ಆಸ್ಪತ್ರೆಗಳು ಚಿಕಿತ್ಸೆ ನೀಡುವಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ...

ನೈರುತ್ಯ ಮುಂಗಾರು ಚುರುಕು

0
ಬೆಂಗಳೂರು      ರಾಜ್ಯದಲ್ಲಿ ನೈರುತ್ಯ ಮುಂಗಾರು ಚುಕುರಾಗಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.ಶಿರಾದಲ್ಲಿ 11 ಸೆಂಟಿಮೀಟರ್, ಹಿರಿಯೂರು, ಹೆಚ್‍ಎಂಎಸ್‍ನಲ್ಲಿ 7, ಬುಕ್ಕಾಪಟ್ಟಣ-6, ಜಯಪುರ-4, ಕನಕಪುರ, ಹೊಳೆನರಸೀಪುರ, ಹೆಚ್.ಡಿ.ಕೋಟೆಯಲ್ಲಿ...
Share via