Tag: kannada top news
ದಸರಾ ಹಬ್ಬವೆಂದರೆ ಶತ್ರುಗಳನ್ನೂ ಒಗ್ಗೂಡಿಸುವ ಮಹತ್ವದ ಹಬ್ಬ.
ಕಾಮ, ಕ್ರೋಧ, ಮದ, ಮತ್ಸರವನ್ನು ತ್ಯಜಿಸಿದವನೇ ನಿಜವಾದ ಮಾನವನಾಗಬಲ್ಲ” ಎಂದು ಶ್ರೀಶೈಲ ಮಹಾ ಸ್ವಾಮಿ ಶ್ರೀ ವೀರಭದ್ರ ಮಹಾ ಸ್ವಾಮೀಜಿಗಳು ಹಿತವಚನ ನೀಡಿದರು. ಅವರು ಸಮೀಪದ...
ಅಲ್ಪಸಂಖ್ಯಾತರ ಸಮಾವೇಶದ ನಿಮಿತ್ತಾ ಪೂರ್ವಭಾವಿ ಸಭೆ
ಹರಪನಹಳ್ಳಿ: ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡುವಾಗ ಅಲ್ಲಿ ಎಷ್ಟು ಜನ ಸೇರುತ್ತಾರೆ ಎಂಬುದಕ್ಕಿಂತ ಅವರಿಗೆ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತದೆ ಎಂದು ವೈದ್ಯ.ಕೆ.ಎಂ.ಖಾನ್ ಹೇಳಿದರು. ಪಟ್ಟಣದ ಕೊಟ್ಟೂರು...
ಧರೆಗುರುಳಿದ ಜಾಲಿ ಮರ
ಹೊನ್ನಾಳ್ಳಿಭಾರೀ ಮಳೆ ಹಾಗೂ ಗಾಳಿಯ ಪರಿಣಾಮ ಹೊನ್ನಾಳಿ ಹೊರವಲಯದ ಹೆಲಿಪ್ಯಾಡ್ ಬಳಿ ಹೊನ್ನಾಳಿ-ನ್ಯಾಮತಿ ಮುಖ್ಯ ರಸ್ತೆಯ ಬಲ ಬದಿ ಗುರುವಾರ ಜಾಲಿ ಮರ ಧರೆಗುರುಳಿದ್ದಾಗಿನ ದೃಶ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
ಮಳೆಯಿಂದ ಹಾನಿಗೊಳಗಾಗಿರುವ ರೈತರಿಗೆ ಸಮರ್ಪಕ ಪರಿಹಾರಕ್ಕೆ ಒತ್ತಾಯ
ಹೊನ್ನಾಳಿ: ಬುಧವಾರ ರಾತ್ರಿಯಿಡೀ, ಗುರುವಾರ ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಮತ್ತು ರಾತ್ರಿ ನಾಲ್ಕೈದು ತಾಸು ಸುರಿದ ಚಿತ್ತ ಮಳೆಯ ಆರ್ಭಟಕ್ಕೆ ಪಟ್ಟಣಕ್ಕೆ ಸಮೀಪದಲ್ಲಿನ ನೂರಾರು ಹೆಕ್ಟೇರ್‍ಗಳಷ್ಟು ಭತ್ತದ ಗದ್ದೆಗಳು...
ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ಥವ್ಯಸ್ಥ
ಹಾನಗಲ್ : ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಸುಮಾರು 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಘಟನೆ ಸಮೀಪದ ಬಾಳಂಬೀಡದಲ್ಲಿ ನಡೆದಿದ್ದು, ಸಂತ್ರಸ್ಥ ಗ್ರಾಮಸ್ಥರನ್ನು...
ಹಾನಗಲ್ಲಿನ ಚಪ್ಪರ ವೆಂಕಟೇಶ್ವರ ದೇವಸ್ಥಾನದಲ್ಲಿ ಕುಮಾರಿಕಾ ಪೂಜೆ
ಹಾನಗಲ್ಲ : ಪಟ್ಟಣದ ಚಪ್ಪರ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಕಾಶ ದೇಸಾಯಿ ಬಂಧುಗಳು ಹಾಗೂ ಮಹಿಳಾ ದಿವ್ಯ ಜೀವನ ಸಂಘದ ಸಹಯೋಗದಲ್ಲಿ ವಿಜಯದಶಮಿ ಅಂಗವಾಗಿ ನವದುರ್ಗೆಯರ (ಕುಮಾರಿಕಾ) ಪೂಜೆಯನ್ನು...
ಮತದಾರರ ಜಾಗೃತಿ ಕುರಿತು ಪಂಜಿನ ಮೆರವಣಿಗೆ
ಬಳ್ಳಾರಿ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಪಂಜಿನ ಮೆರವಣಿಗೆಯನ್ನು ರೂಪನಗುಡಿ ಗ್ರಾಮದಲ್ಲಿ ಇತ್ತಿಚೆಗೆ ಹಮ್ಮಿಕೊಳ್ಳಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ...
ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಕೂಡ್ಲಿಗಿ: ಕಳೆದ ಎಂಟು ವರ್ಷದಲ್ಲಿ ಮೂರು ಬಾರಿ ರಾಜಿನಾಮೆ ನೀಡಿದ್ದೇ ಶ್ರೀರಾಮುಲು ಅವರ ಬಹು ದೊಡ್ಡ ಸಾಧನೆ ಎಂದು ಲೋಕಸಭಾ ಉಪ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್...
ನೆನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ
ಹಾವೇರಿ : ನಗರದ ಗುತ್ತಲ ರೋಡಿನ ಶಿವಲಿಂಗ ನಗರದ 26-27 ನೇ ವಾಡಿ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಹದಿಗೆಟ್ಟು ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು...
ಪಲ್ಲಕ್ಕಿ ಉತ್ಸವ
ಹಾವೇರಿ : ನಗರದ ಹಾನಗಲ್ ರೋಡಿನ ವೈಭವಲಕ್ಷ್ಮೀ ಪಾರ್ಕನಲ್ಲಿರುವ ಶ್ರೀ ಅಂಬಾಭವಾನಿ,ಗಣೇಶ ಹಾಗೂ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಸರಾ ಕಾರ್ಯಕ್ರಮದ ನಿಮಿತ್ಯ...













