Tag: kannada top news
ದಾಂಡಿಯಾದಲ್ಲಿ ಪ್ರಥಮ ಬಹುಮಾನ
ದಾವಣಗೆರೆ : ಬಾಪೂಜಿ ಸಮುದಾಯ ಭವನದಲ್ಲಿ ನಡೆದ ಕಲರ್ಸ್ ದಾಂಡಿಯಾ ಉತ್ಸವದಲ್ಲಿ ಪ್ರದೀಪ್ಸ್ ಡಾನ್ಸ್ ಅಂಡ್ ಎರೋಬಿಕ್ಸ್ ಸ್ಟುಡಿಯೋ ಪ್ರಥಮ ಸ್ಥಾನಗಳಿಸಿದೆ. ಇತ್ತೀಚೆಗೆ ಐಎಂಎ ಹಾಲ್‍ನಲ್ಲಿ...
ಕಾಯಕ ಪ್ರಧಾನ ಸಮುದಾಯಗಳ ಸ್ಥಿತಿ ಶೋಚನೀಯ
ದಾವಣಗೆರೆ: ಕುಲ ಕಸುಬುಗಳ ಆಧಾರದ ಮೇಲೆ ಜೀವನ ನಡೆಸುವ ಸಮುದಾಯಗಳ ಸ್ಥಿತಿ ಶೋಚನೀಯವಾಗಿದ್ದು, ಕಾಯಕ ಪ್ರಧಾನ ಸಮಾಜಗಳಿಗೆ ನೀಡುವ ಮಹತ್ವ ಕಡಿಮೆ ಆಗುತ್ತಿದೆ. ಅದರಲ್ಲೂ ಮಡಿವಾಳ ಸಮುದಾಯವು ಎಲ್ಲಾ ಹಂತದಲ್ಲೂ...
ಡಿವೈಡರ್‍ಗೆ ಡಿಕ್ಕಿ: ಹೊತ್ತಿ ಉರಿದ ಕಾರು
ದಾವಣಗೆರೆ: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ದಂಪತಿಗಳು ಪಾರಾಗಿರುವ ಘಟನೆ ತಾಲೂಕಿನ ಆನಗೋಡು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ...
ದುಷ್ಟ ಶಕ್ತಿಗಳ ಮಟ್ಟ ಹಾಕಲು ಸಂಕಲ್ಪಕ್ಕೆ ಕರೆ
ದಾವಣಗೆರೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಜೊತೆಗೆ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಸಂಕಲ್ಪ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯ ಸಂಚಾಲಕ ಜಿ.ಬಸವರಾಜ ಕರೆ ನೀಡಿದರು. ...
ವರುಣನ ಆರ್ಭಟಕ್ಕೆ ಪರದಾಡಿದ ಜನತೆ
ದಾವಣಗೆರೆ: ಬುಧವಾರ ಇಡೀ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಹಲವು ಬಡಾವಣೆಗೆಳ, ಪ್ರದೇಶಗಳ ಮನೆಗಳು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ರಸ್ತೆಗಳು ಜಲಾವೃತಗೊಂಡಿದ್ದರ ಪರಿಣಾಮ ನಾಗರೀಕರು ಪರದಾಡಿದ ದೃಶ್ಯ...
ದೇವನಗರಿಯಲ್ಲಿ ಗಮನ ಸೆಳೆದ ಶೋಭಾಯಾತ್ರೆ
ದಾವಣಗೆರೆ : ನಾಡಹಬ್ಬ ವಿಜಯ ದಶಮಿಯ ಪ್ರಯುಕ್ತ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಶುಕ್ರವಾರ ದೇವನಗರಿಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ನಗರದ...
ಕೊನೆಗೂ ಡಿಕೆಶಿಗೆ ಬುದ್ಧಿ ಬಂತಲ್ಲ: ಎಸ್ಸೆಸ್
ದಾವಣಗೆರೆ: ಈಗಲಾದರೂ ಸಚಿವ ಡಿ.ಕೆ.ಶಿವಕುಮಾರ್‍ಗೆ ಬುದ್ಧಿ ಬಂತಲ್ಲ. ವೀರಶೈವ ಲಿಂಗಾಯತ ಸಮಾಜವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಒಡೆದು ತಪ್ಪು ಮಾಡಿದೆಯೆಂಬ ಡಿಕೆಶಿ ಹೇಳಿಕೆ ಸರಿಯಾಗಿಯೇ ಇದೆ ಎಂದು ಶಾಸಕ,...
ರಾತ್ರಿ ಸುರಿದ ಮಳೆಗೆ ಬೆಳೆ ಹಾನಿ
ಹಗರಿಬೊಮ್ಮನಹಳ್ಳಿ: ತಾಲೂಕಿನಾಧ್ಯಂತ ಮಂಗಳವಾರ ರಾತ್ರಿ ಬಿರುಗಾಳಿ ಸಮೇತ ಸುರಿದ ಮಳೆಗೆ ಮೆಕ್ಕೆಜೋಳ ಹಾನಿಯಾಗಿದೆ.ತಾಲೂಕಿನ ಹಂಪಾಪಟ್ಟಣ ವ್ಯಾಸಪುರ ಹಾಗೂ ಸುತ್ತಮುತ್ತಲಿನಲ್ಲಿ ಬಿರುಗಾಳಿಯಿಂದ ಕೂಡಿದ ಗುಡುಗು ಮಿಂಚಿನ ಸಮೇತ ಮಳೆಗೆ...
ಮತ್ತೊಮ್ಮೆ ಪೂರ್ವಭಾವಿ ಸಭೆ ನಡೆಸಲು ಅಧಿಕಾರಿಗಳಿಗೆ ತಾಕೀತು
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆಯುವಂತೆ ರಾಷ್ಟ್ರೀಯ ಹಬ್ಬಗಳ ತಾಲೂಕು ಸಮಿತಿ ಅಧಿಕಾರಿಗಳಿಗೆ ಮಹರ್ಷಿ ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ದೇವೇಂದ್ರ...
ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಲಿದೆ:-ನೇಮಿರಾಜ್‍ನಾಯ್ಕ್
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಜೆ.ಶಾಂತರವರ ಗೆಲುವು ಸಾಧಿಸುವ ಮೂಲಕ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಲಿದೆ ಎಂದು ಮಾಜಿ ಶಾಸಕ ಕೆ.ನೇಮಿರಾಜ್‍ನಾಯ್ಕ್ ಭರವಸೆ ವ್ಯಕ್ತಪಡಿಸಿದರು.
...













