Home Tags Kannada top news

Tag: kannada top news

ಬಸವಣ್ಣರನ್ನ ಸಾಕ್ಷಾತ್ಕರಿಸಿಕೊಂಡಿದ್ದ ಜಯದೇವಶ್ರೀ

0
ದಾವಣಗೆರೆ:     ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರು ಬಸವಣ್ಣನವರನ್ನು ಸಾಕ್ಷಾತ್ಕರಿಸಿಕೊಂಡು, ಅವರ ಸಿದ್ಧಾಂತದಲ್ಲೇ ಬದುಕು ನಡೆಸಿದ್ದರು ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದರು.      ಇಲ್ಲಿನ...

ಲಿಂಗಾಯತರು ಇನ್ನೂ ಕೋಮಾದಲ್ಲಿಯೇ ಇದ್ದಾರೆ

0
ತುಮಕೂರು    ವೀರಶೈವ ಲಿಂಗಾಯತರಿಗೆ 12ನೇ ಶತಮಾನವೇ ಬಂಡವಾಳವಾಗಿದೆ. ಅವರು 12ನೇ ಶತಮಾನವನ್ನು ಬಿಡಬೇಕು. ಬಸವಣ್ಣನ ಕಾಲದ ಕೋಮಾದಲ್ಲಿಯೇ ಇಂದಿನ ಜನರಿದ್ದಾರೆ. ಅದು ಬದಲಾಗಬೇಕಿದೆ. ವರ್ತಮಾನ ಕಾಲದಲ್ಲಿನ ವೀರಶೈವ ಲಿಂಗಾಯತರನ್ನು ಗುರುತಿಸಬೇಕು...

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬದುಕಿನ ಜೊತೆ ಆಟವಾಡುತ್ತಿವೆ: ಹನಮಂತಪ್ಪ ದೀವಿಗಿಹಳ್ಳಿ

0
ಹಾವೇರಿ:     ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬದುಕಿನ ಜೊತೆ ಆಟವಾಡುತ್ತಿದ್ದು, ಇಂತಹ ಭೀಕರ ಬರಗಾಲದಲ್ಲಿಯೂ ರೈತರ ಬಗ್ಗೆ ಕಾಳಜಿ ತೊರುತ್ತಿಲ್ಲ ಎಂದು ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಹೋರಾಟದ...

ಅಕ್ರಮ ಮರಳು ಸಾಗಾಣಿಕೆ ಯತ್ನಿಸಿದ ಲಾರಿ ಪೊಲೀಸರ ವಶದಲ್ಲಿ : ಚಾಲಕ ಮತ್ತು ಮಾಲೀಕನ...

0
ಚಳ್ಳಕೆರೆ       ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಇಲ್ಲಿನ ಪೊಲೀಸ್ ಇಲಾಖೆ ಸಂಪೂರ್ಣ ನಿಯಂತ್ರಿಸಿದ್ದರೂ ಸಹ ಇಲಾಖೆಯ ಕಣ್ಣು...

ಕ್ಷೇತ್ರದ ಅಭಿವೃದ್ಧಿಯ ಜೊತೆಯಲ್ಲಿ ಜನರ ಆರೋಗ್ಯದ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡುವೆ.

0
ಚಳ್ಳಕೆರೆ     ಜನತೆಯ ಆಶೀರ್ವಾದಿಂದ ದೇವರ ದಯದಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ನಂ.1 ಅಭಿವೃದ್ಧಿ ಕ್ಷೇತ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳ ಮೂಲಕ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಕ್ಷೇತ್ರದ ಸರ್ವರ...

ಕಂಪ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಉದ್ಘಾಟನೆ

0
ಕಂಪ್ಲಿ      ನಿರುದ್ಯೋಗಿ ಶಿಕ್ಷಕರಿಗೆ ಉದ್ಯೋಗ ಸೃಷ್ಠಿಸಿ ಉದ್ಯೋಗ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಪಿ.ನಾಗೇಶ್ವರರಾವ್ ಅಭಿಪ್ರಾಯ ಪಟ್ಟರು. ಅವರು ಇಲ್ಲಿನ ಐತಿಹಾಸಿಕ ಸೋಮಪ್ಪ ದೇವಸ್ಥಾನದ ಆವರಣದಲ್ಲಿ...

ತಲಕಾಡು ಮಠದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪ್ರಾಣಾಪಾಯದಿಂದ ಪಾರು

0
ಮಾಗಡಿ:       ಇಲ್ಲಿಗೆ ಸಮೀಪದ ಕಾಳಿಂಗಯ್ಯನ ಪಾಳ್ಯದ ಬಳಿ ಭಾನುವಾರ ನಡೆದ ಅಪಘಾತದಲ್ಲಿ ತಲಕಾಡು ಮಠದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿ ಶಿವಶಂಕರ್ ತಿಳಿಸಿದರು. ಹೊನ್ನುಡಿಕೆ...

ಮುಪ್ಪು-ಮರಣಕ್ಕೆ ಅಪೌಷ್ಠಿಕತೆಯೇ ಮೂಲ ಕಾರಣ

0
ದಾವಣಗೆರೆ:      ಮುಪ್ಪು ಹಾಗೂ ಮರಣಕ್ಕೆ ಅಪೌಷ್ಠಿಕತೆಯೇ ಪ್ರಮುಖ ಕಾರಣವಾಗಿದೆ ಎಂದು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಆರ್. ಚಂದ್ರಶೇಖರ್ ತಿಳಿಸಿದರು.      ನಗರದ ಕುವೆಂಪು ಕನ್ನಡ...

ದೇವನಗರಿಯ ಮೂವರು ಹಿರಿಯ ಪಟುಗಳು ಆಯ್ಕೆ

0
ದಾವಣಗೆರೆ:         ಅಕ್ಟೋಬರ್ 13 ಮತ್ತು 14ರಂದು ಮಲೇಷಿಯಾದಲ್ಲಿ ನಡೆಯಲಿರುವ 32ನೇ ಅಂತರಾಷ್ಟ್ರೀಯ ಮಾಸ್ಟರ್ ಆಫ್ ಅಥ್ಲೆಟಿಕ್ ಚಾಂಪಿಯನ್ ಶಿಫ್‍ಗೆ ನಗರದ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಲಕ್ಷ್ಮಣ್ ರಾವ್...

ಅ.10ರಂದು ವಿಜಯದಶಮಿ ಮಹೋತ್ಸವಕ್ಕೆ ಚಾಲನೆ

0
ದಾವಣಗೆರೆ:      ವಿಶ್ವ ಹಿಂದು ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಇವುಗಳ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ಬಾರಿಯು ಅ.10ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು...
Share via