Tag: kannada top news
ಲೋಕಸಭಾ ಉಪಚುನಾವಣೆ ಅನಗತ್ಯ; ಬಿಎಸ್‍ವೈ
ಶಿಕಾರಿಪುರ;ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅನಗತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡುತ್ತಿದ್ದ ಅವರು, ಕೇವಲ 5 ತಿಂಗಳಿಗೆ ಈ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ...
ಇಲಿ ಎಸೆದವನ ಹತ್ಯೆ ….!!!
ನವದೆಹಲಿ:ಸತ್ತ ಇಲಿಯನ್ನು ನೆರೆಮನೆಗೆ ಎಸೆದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಎಸೆದವನನ್ನು ಹತ್ಯೆಗೈದಿದ್ದಾನೆ. ನೆರೆಮನೆಯಾತ ಕಬ್ಬಿಣದ ರಾಡ್ನಲ್ಲಿ ಹೊಡೆದ ಪರಿಣಾಮ ಆತ ಗಂಭೀರ ಗಾಯಗೊಂಡಿದಾನೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ...
ನಾಯಿಗೆ ಕ್ಷಮೆ ಕೇಳದಿದ್ದಕ್ಕೆ ಹತ್ಯೆ..!!!
ಹೊಸದಿಲ್ಲಿ:ಮಧ್ಯರಾತ್ರಿ ರಸ್ತೆಯಲ್ಲಿ ಯಾರು ಇಲ್ಲದ ವೇಲೆ . ಮಿನಿ ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ ವಿಜೇಂದರ್ ಎಂಬಾತ ವಾಹನವನ್ನು ಪಾರ್ಕ್ ಮಾಡಿ ಮನೆ ಸೇರುವ ಬರದಲ್ಲಿದ್ದು . ಅಷ್ಟರಲ್ಲಿ ಅವನ ವಾಹನ ಅಲ್ಲೇ...
ಹೊಸಕೆರೆ ಎಸ್‍ಬಿಐಗೆ ಶೀಘ್ರದಲ್ಲೆ ಸಿಬ್ಬಂದಿ ನೇಮಕ : ಟಿ.ಕೆ ಲೋಕನಾಥ್
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿ ಹೊಸಕೆರೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶಾಖೆಗೆ ತುರ್ತಾಗಿ ಒಬ್ಬ ವ್ಯಸ್ಥಾಪಕರನ್ನು ಹಾಗೂ ಇತರೆ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಬ್ಯಾಂಕಿನ...
ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ಪ್ರೇಮಿ
ತಿಪಟೂರು : ನಗರ ಹಳೇಪಾಳ್ಯ ನಿವಾಸಿ ರವಿತೇಜ ಬಿನ್ ಶ್ರೀನಿವಾಸ್ ವೃತ್ತಿಯಲ್ಲಿ ನೇಕಾರನಾಗಿದ್ದರು ಉರಗದ ಬಗ್ಗೆ ಪ್ರೇಮವನ್ನು ಬೆಳಸಿಕೊಂಡು ನೂರಾರು ಉರಗಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಬಿಡುತ್ತಿದ್ದಾನೆ. ಇಂದು ಹಳೇಪಾಳ್ಯದಲ್ಲಿ...
ನೈರುತ್ಯ ಮುಂಗಾರು ಚುರುಕು
ಬೆಂಗಳೂರು: ನೈರುತ್ಯ ಮುಂಗಾರು ರಾಜ್ಯದ ಕರಾವಳಿಯಲ್ಲಿ ಚುರುಕುಗೊಂಡಿದೆ. ಆದರೆ ಉತ್ತರ ಒಳನಾಡಿನಲ್ಲಿ ದುರ್ಬಲಗೊಂಡಿದ್ದು, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಕೊಲ್ಲೂರು 8, ಗೇರುಸೊಪ್ಪ....
ದಸರಾ ಉತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ :ಸುಧಾಮೂರ್ತಿ
ಬೆಂಗಳೂರು ನಾಡ ಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಇನ್ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಹಾಗೂ ದಸರಾ ಉತ್ಸವ ಉದ್ಘಾಟಕರಾಗಿರುವ ಸುಧಾಮೂರ್ತಿ ಹೇಳಿದ್ದಾರೆ. ...
ಸ್ವಯಂ ದೃಢೀಕರಣ ಪತ್ರ ಪಡೆಯುವ ಅವಧಿ ಈ ತಿಂಗಳ 31ರ ವರೆಗೆ ವಿಸ್ತರಣೆ
ಬೆಂಗಳೂರು: ಸಾಲಮನ್ನಾ ಕುರಿತಂತೆ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆಯುವ ಅವಧಿಯನ್ನು ಈ ತಿಂಗಳ 31ರ ವರೆಗೆ ವಿಸ್ತರಿಸಿದ್ದು, ಸಾಲ ಪಾವತಿಗೆ ಒತ್ತಾಯ ಹೇರಬಾರದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ...
ಬೆಳೆವಿಮೆಯಿಂದ ಕೆಲವು ರೈತರು ವಂಚಿತರಾಗಿದ್ದಾರೆ
ಬೆಂಗಳೂರು ರಾಜ್ಯದಲ್ಲಿ ಕಳೆದ ವರ್ಷ ರಾಜ್ಯದಲ್ಲಿ ಬೆಳೆವಿಮೆಯಿಂದ ಕೆಲವು ರೈತರು ವಂಚಿತರಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಈ ವರ್ಷ ಎಲ್ಲಾ ರೈತರಿಗೂ ಬೆಳೆ ವಿಮೆ ತಲುಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ...
ವರದಕ್ಷಿಣೆ ಕಿರುಕುಳ ಕೇವಲ ಗಂಡಸರಿಂದಷ್ಟೇ ಅಲ್ಲ ಹೆಂಗಸರಿಂದಲೂ ನಡೆಯುತ್ತದೆ : ಸಿದ್ದರಾಮಯ್ಯ
ಬೆಂಗಳೂರು: ವರದಕ್ಷಿಣೆ ಕಿರುಕುಳ ಕೇವಲ ಗಂಡಸರಿಂದಷ್ಟೇ ಅಲ್ಲ ಹೆಂಗಸರಿಂದಲೂ ನಡೆಯುತ್ತದೆ ಎಂದು ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದಲ್ಲಿ...













