Tag: kannada top news
ಮಹಾತ್ಮ ಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆ
ಬೆಂಗಳೂರು ಮಹಾತ್ಮ ಗಾಂಧಿ ಅವರು ಅಂದು ಮಾಡಿದ್ದು ಕೇವಲ ಹತ್ತು ನಿಮಿಷಗಳ ಭಾಷಣ ಅದೂ ಹಿಂದಿ ಭಾಷೆಯಲ್ಲಿ ಅದರಲ್ಲೂ ಹಿಂದಿ ಬಾರದ ಕನ್ನಡದ ಮಂದಿಯ ಮುಂದೆ ಭಾಷಣವನ್ನು...
ಪತಿ, ಪತ್ನಿ ಜಗಳ ಬಿಡಿಸಲು ಹೋದ ಚಿಕ್ಕಪ್ಪನ ಕೊಲೆ
ಬೆಂಗಳೂರು ನಗರದ ಹೊರವಲಯದ ವಿಶ್ವನಾಥಪುರದ ಕಗ್ಗನಹಳ್ಳಿಯಲ್ಲಿ ನಿನ್ನೆ ರಾತ್ರಿ ಪತಿ, ಪತ್ನಿ ಜಗಳ ಬಿಡಿಸಲು ಹೋದ ಚಿಕ್ಕಪ್ಪ ಕೊಲೆಯಾಗಿ ಹೋಗಿದ್ದಾರೆ. ಕಗ್ಗನಹಳ್ಳಿಯ ಧರ್ಮಪಾಲ್ (42)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಕೃತ್ಯ...
ರೌಡಿ ಅಶೋಕ ಅಂದರ್…..!!!!!
ಬೆಂಗಳೂರು ಬಾರ್‍ನಲ್ಲಿ ಕಂಠಪೂರ್ತಿ ಕುಡಿದು, ಬಿಲ್ ನೀಡುವ ವಿಚಾರದಲ್ಲಿ ಜಗಳ ತೆಗೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾರಾಣಾಂತಿಕ ನಡೆಸಿದ್ದ ರೌಡಿ ಅಶೋಕ್‍ನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಕಾರು ಕದ್ದ ಕಳ್ಳ ಈಗ ಪೊಲೀಸರ ಅಥಿತಿ
ಬೆಂಗಳೂರು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ)ಟಿ.ಶ್ರೀನಿವಾಸಲು ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಕಳವು ಮಾಡಿದ್ದ ಆಂದ್ರ ಮೂಲದ ಇಬ್ಬರು ಕುಖ್ಯಾತ ಮನೆಗಳ್ಳರು ಸದಾಶಿವನಗರ ಪೊಲೀಸರ ಅತಿಥಿಯಾಗಿದ್ದಾರೆ. ನಗರದಲ್ಲಿ ಕಳವು ಮಾಡಿ ಆಂಧ್ರಕ್ಕೆ...
ಕೆಎಸ್‍ಆರ್‍ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಡಿಕ್ಕಿ
ಬೆಂಗಳೂರು ನಗರದ ಹೊರವಲಯದ ಬಿಡದಿಯ ರಾಮನಹಳ್ಳಿ ಬಳಿ ಮಂಗಳವಾರಬೆಳಿಗ್ಗೆ ವಿದ್ಯುತ್ ಕಂಬಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಉರುಳಿಬಿದ್ದು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿ ದೊಡ್ಡ ಅನಾಹುತ ತಪ್ಪಿದೆ. ...
ಪೊಲೀಸ್ ಖೆಡ್ಡಾಕ್ಕೆ ಬಿದ್ದ ಲಾಂಗ್ ಅರುಣ
ಬೆಂಗಳೂರು ಬಂಧಿಸಲು ಬಂದ ಪೊಲೀಸರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ರೌಡಿ ಅರುಣ್ ಅಲಿಯಾಸ್ ಲಾಂಗ್ ಅರುಣ್‍ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡೇಟು...
ಹೈಫೈ ಪಾರ್ಲರ್ ಮಾಲೀಕನ ಸಾವಿಗೆ ಹೊಸ ತಿರುವು
ಬೆಂಗಳೂರು: ನೆಲಮಂಗಲದ ಹೈಫೈ ಪಾರ್ಲರ್ ಮಾಲೀಕ ಶಶಿಕುಮಾರ್ ಅವರ ಶಂಕಾಸ್ಪದ ಸಾವಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು ಮೃತರ ಸಹೋದರರು ಪೊಲೀಸರಿಗೆ ಮನವಿ ಮಾಡಿ ಪತ್ನಿಯೇ ಗೆಳೆಯನ ಜೊತೆ ಸೇರಿ...
ಹುಳಿಯಾರಿನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಚಾಲನೆ
ಹುಳಿಯಾರು: ಎಲ್ಲಾ ನಾಗರಿಕರಂತೆ ಅಲೆಮಾರಿಗಳಿಗೂ ಸಮನಾದ ಹಕ್ಕುಗಳಿವೆ.ವಾಸಕ್ಕೆ ಮನೆ,ಬದುಕಲು ಉಳುಮೆ ಮಾಡಲು ಜಮೀನು ಬೇಕಿದೆ.ಅವರನ್ನು ಸಾಕಿ ಎಂದು ನಾವು ಅಂಗಲಾಚುತ್ತಿಲ್ಲ. ಅವರುಗಳು ದುಡಿದು ತಿನ್ನಲು ಸಾಧ್ಯವಾಗುವ ಯೋಗ್ಯ ವಾತಾವರಣ ನಿರ್ಮಿಸಿಕೊಡಿ, ಸ್ವಾವಲಂಬಿಗಳಾಗಲು...
ಸಾಲಮನ್ನಾಕ್ಕೆ ಸಮ್ಮತಿ ಇಲ್ಲ; ರಾಜನಾಥ್ ಸಿಂಗ್
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ರೈತರು ಪ್ರತಿಭಟನೆಯನ್ನು ಇಂದು ನವದೆಹಲಿಯಲ್ಲಿ ನಡೆಸಿದ್ದಾರೆ. ತಮ್ಮ 9 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ದ ನಡೆಸಿದ ಪ್ರತಿಭಟನೆಯಿಂದಾಗಿ 9 ಬೇಡಿಕೆಗಳಲ್ಲಿ 2 ಬೇಡಿಕೆಗಳನ್ನು ಹೊರತು...
ರೈತರನ್ನು ತಡೆಯಲು ಪೊಲೀಸರು ಜಲಫಿರಂಗಿ ಪ್ರಯೋಗ : ನವದೆಹಲಿ
ನವದೆಹಲಿ,: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಆಯೋಜಿಸಿದ ಪ್ರತಿಭಟನೆಯಲ್ಲಿ, ರಾಜಧಾನಿ ದೆಹಲಿಗೆ ಪ್ರವೇಶಿಸಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು...













