Tag: kannadaepaper
ಪುಟಾಣಿ ರೈಲಿಗೆ ಹಸಿರು ನಿಶಾನೆ
ದಾವಣಗೆರೆ ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಎ ಬ್ಲಾಕ್‍ನ ಜಿಲ್ಲಾ ಬಾಲಭವನದಲ್ಲಿ ಪುಟಾಣಿ ರೈಲಿಗೆ ಸೋಮವಾರ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ. ರವೀಂದ್ರನಾಥ ಹಸಿರು ನಿಶಾನೆ ತೋರಿಸಿದರು. ...
ಸಖಿ ಒನ್ಸ್ ಸ್ಟಾಪ್ ಸೆಂಟರ್‍ಗೆ ಭೂಮಿ ಪೂಜೆ
ದಾವಣಗೆರೆ : ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಸೋಮವಾರ ಸಖಿ ಒನ್ಸ್ ಸ್ಟಾಪ್ ಸೆಂಟರ್‍ನ ಕಟ್ಟಡಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಶಾಸಕ ಎಸ್.ಎ.ರವೀಂದ್ರನಾಥ್ ಭೂಮಿ ಪೂಜೆ ನೆರವೇರಿಸಿದರು....
ಅಭಿವೃದ್ಧಿ ಮಾಡದ ಸಂಸದರನ್ನು ಮನೆಗೆ ಕಳ್ಸಿ
ದಾವಣಗೆರೆ: ಜನರು ಕೊಟ್ಟ ಅಧಿಕಾರವನ್ನು ವೈಯಕ್ತಿಕ ಅಭಿವೃದ್ಧಿಗೆ ಬಳಸಿಕೊಂಡಿರುವ ಸಂಸದ ಜಿ.ಎಂ.ಸಿದ್ದೇಶ್ವರ್ ಅವರನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮನೆಗೆ ಕಳುಹಿಸಬೇಕೆಂದು ರಾಜ್ಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ...
ಕೊನೆಗೂ ರಸ್ತೆ ಅಗಲೀಕರಣಕ್ಕೆ ಅಧಿಕೃತ ಚಾಲನೆ
ಚಿತ್ರದುರ್ಗ ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ರಸ್ತೆ ಅಗಲಿಕರಣಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರಸ್ತೆ ಅಗಲಿಕರಣಕ್ಕೆ ಸರ್ಕಾರದಿಂದ 19 ಕೋಟಿ ರೂ...
ಯುವ ಪೀಳಿಗೆ ವಚನಕಾರರ ಚರಿತ್ರೆ ತಿಳಿಯಲಿ
ಚಿತ್ರದುರ್ಗ : ಇಂದಿನ ಯುವ ಪೀಳಿಗೆಯು ಮಹಾನ್ ವಚನಕಾರರ ಜೀವನ ಚರಿತ್ರೆಯನ್ನು ತಿಳಿದು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳೀದರು. ನಗರದ ಪತ್ರಿಕಾ...
ಎಲ್ಲಡೆ ಮಹಾಶಿವರಾತ್ರಿ ಸಂಭ್ರಮ :ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಚಿತ್ರದುರ್ಗ; ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ.ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಶಿವಾಲಯಗಳಲ್ಲಿ ಜಾತ್ರೆ, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ಭಕ್ತಿ, ಸಂಭ್ರಮದಿಂದ ನಡೆಯುತ್ತಿವೆ. ...
ಕೆಲಸಕ್ಕೆ ಬಾರದಂತಾಗಿದೆ ಸುಸಜ್ಜಿತ ಶೌಚಾಲಯ…!!
ಹೊಸದುರ್ಗ ಬಯಲು ಶೌಚ ಮುಕ್ತ ಭಾರತಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವಕಾಶ ಇದ್ದಲ್ಲೆಲ್ಲ ಉಚಿತ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಡುತ್ತಿದೆ ಆದರೆ ಹೊಸದುರ್ಗದ ತಾಲ್ಲೂಕು ಕಛೇರಿಯ...
ನಾಲಾ ಕಾಮಗಾರಿಯ ಆರಂಭಕ್ಕೆ ಗುದ್ದಲಿ ಪೂಜೆ
ಚಿಕ್ಕನಾಯಕನಹಳ್ಳಿ ರೈತರು ಜಮೀನು ಬಿಟ್ಟುಕೊಡಲಿ ಅಥವಾ ಬಿಟ್ಟುಕೊಡದೇ ಇರಲಿ ಹೇಮಾವತಿ ನಾಲಾ ಕಾಮಗಾರಿ ಮಾತ್ರ ಇನ್ನು ಮುಂದೆ ಸ್ಥಗಿತಗೊಳ್ಳುವುದಿಲ್ಲ, ಇಂದು ಆರಂಭವಾಗಿರುವ ನಾಲಾ ಕಾಮಗಾರಿ ಕೆಲವೇ...
ಪಾಕಿಸ್ತಾನ ಸೇನೆ ಪರ ಪೋಸ್ಟ್; ಆರೋಪಿಗಾಗಿ ಹುಡುಕಾಟ
ಬೆಂಗಳೂರು ಫೇಸ್‍ಬುಕ್‍ನಲ್ಲಿ ಯುವಕನೋರ್ವ ಪಾಕಿಸ್ತಾನ ಸೇನೆ ಪರವಾಗಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಾನು ಪಾಕಿಸ್ತಾನ ಸೈನ್ಯದ ಪರ...
ಮಾರ್ಚ 6ಕ್ಕೆ ಮೈತ್ರಿ ತಿಂಡಿ ಮೇಳ…!!!
ತುಮಕೂರು ನಗರದ ಜೆ ಸಿ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾರ್ಚ್.6 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮೈತ್ರಿ ತಿಂಡಿ ಮೇಳ ಜರುಗಲಿದೆ. ತುಮಕೂರು...













