Tag: kannadanew
ಅಕ್ರಮ ಪಂಪ್‍ಸೆಟ್ ತೆರವುಗೊಳಿಸಿ, ನೀರು ತಲುಪಿಸಿ
ದಾವಣಗೆರೆ: ಭದ್ರಾ ನಾಲೆಯ ಮೇಲ್ಭಾಗದಲ್ಲಿರುವ ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಿಸಬೇಕೆಂದು ಒತ್ತಾಯಿಸಿ ಕೊನೆ ಭಾಗದ ರೈತರು, ಗುರುವಾರ ನಗರದ ನೀರಾವರಿ ಇಲಾಖೆಯ...
ಪರಸ್ಪರ ಸಂಘರ್ಷ ಯಾರಿಗೂ ಹಿತವಲ್ಲ
ದಾವಣಗೆರೆ: ಸರ್ಕಾರದ ಮಟ್ಟದಲ್ಲಿ ಪರಸ್ಪರ ಸಂಘರ್ಷ ನಡೆಸುವುದು ಯಾರಿಗೂ ಹಿತವಲ್ಲ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ...
ಮಹಿಳೆಯರಿಗೆ ಟೈಲರಿಂಗ್ ತರಬೇತಿ.
ಹೊಸಪೇಟೆ : ಇಲ್ಲಿಗೆ ಸಮೀಪದ ಟಿ.ಬಿ.ಡ್ಯಾಂನಲ್ಲಿ ತಾಯಮ್ಮಶಕ್ತಿ ಸಂಘದ ವತಿಯಿಂದ ಮಹಿಳೆಯರಿಗೆ ಗುರುವಾರ ಟೈಲರಿಂಗ್ ತರಬೇತಿಯನ್ನು ಆಯೋಜಿಸಲಾಗಿತ್ತು. ಸುಮಾರು 50ರಿಂದ 60 ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು. ಈ ವೇಳೆ...
ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ : ನೆಹರೂ ಓಲೇಕಾರ
ಹಾವೇರಿ : ಜಿಲ್ಲೆಯ ಸವಣೂರ ತಾಲೂಕಿನ ಹತ್ತಿಮತ್ತೂರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 8 ನೇ ತರಗತಿಯ 83 ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆಯನ್ನು ಶಾಸಕ ನೆಹರೂ...
ಕಾವ್ಯಾ ದಾಸರ ಮತ್ತು ಅಂಬಿಕಾ ದಾಸರ ಅವರಿಗೆ ಶ್ರೀನಿವಾಸ್ ಮಾನೆ ಅವರಿಂದ ಸನ್ಮಾನ
ಹಾನಗಲ್ಲ : ಶ್ರೀಲಂಕಾದ ಕೊಲಂಬೊದಲ್ಲಿ ಇತ್ತೀಚಿಗೆ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಜ್ಯೂನಿಯರ್ ವಾಲಿಬಾಲ್ ಟೂರ್ನಿಯಲ್ಲಿ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಗಳಿಸುವ ಮೂಲಕ ಹಾನಗಲ್ ತಾಲೂಕಿಗೆ ಕೀರ್ತಿ ತಂದಿರುವ...
ಹಾನಗಲ್ಲಿನಲ್ಲಿ ವಕೀಲರ ಸಂಘಕ್ಕೆ ನಾಮಪತ್ರ ಸಲ್ಲಿಕ್ಕೆ
ಹಾನಗಲ್ಲ : ಹಾನಗಲ್ಲ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನ್ಯಾಯವಾದಿಗಳಾದ ಸೋಮಶೇಖರ ಕೋತಂಬರಿ ಹಾಗೂ ಎಸ್.ಎಲ್.ಬಣಕಾರ ನಾಮಪತ್ರ ಸಲ್ಲಿಸಿದ್ದಾರೆ. ಸೆಪ್ಟಂಬರ 29 ರಂದು ನಡೆಯುವ...
ಅಕ್ಷರದಾಸೋಹ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರಿಗೆ ಸನ್ಮಾನ ಕಾರ್ಯಕ್ರವ
ಹಾನಗಲ್ಲ: ಶಿಕ್ಷಕ ವೃತಿಗೆ ವಿಶೇಷವಾದ ಸ್ಥಾನವಿದೆ ಅದನ್ನು ಕಾಪಾಡಿಕೊಂಡು ಹೋಗಬೇಕು ಸರಕಾರದಿಂದ ಅನೇಕ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದ್ದು ಅವುಗಳನ್ನು ಮಕ್ಕಳಿಗೆ ತಲುಪಿಸು ಕಾರ್ಯ ಆಗಬೇಕು ಎಂದು...
ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ರೈತ ಸಂಘದ ಒತ್ತಾಯ
ಹಿರಿಯೂರು: ಬ್ಯಾಂಕುಗಳಲ್ಲಿ ರೈತರು ಬಂಗಾರದ ಒಡವೆಗಳನ್ನು ಅಡವಿಟ್ಟು ಕೃಷಿಕಾರ್ಯಗಳಿಗಾಗಿ ಸಾಲ ಮಾಡಿರುತ್ತಾರೆ. ಆದರೆ ಈಗ ಬರಗಾಲ ಆವರಿಸಿರುವುದರಿಂದ ರೈತರು ಸಾಲ ಕಟ್ಟಲು ಆಗದೇ ಇರುವುದರಿಂದ, ಬ್ಯಾಂಕುಗಳು ರೈತರಿಗೆ ಕಾಲ ಅವಕಾಶ...
ಶ್ರೀ ವಾಗ್ದೇವಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ: ರಾಜ್ಯ ಮಟ್ಟಕ್ಕೆ ಆಯ್ಕೆ
ಹಿರಿಯೂರು: ನಗರದ ಶ್ರೀ ವಾಗ್ದೇವಿ ಕನ್ನಡ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಂ. ಜಯರಾಜ್ ಚಿತ್ರದುರ್ಗದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ 2018-19ನೇ ಸಾಲಿನ ಅಥ್ಲೆಟಿಕ್ ಕ್ರೀಡಾಕೂಟದ 3000 ಮೀ...













