Tag: kannadanew
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ : ಲೋಕಸಭಾ ಅಭ್ಯರ್ಥಿ ಎ.ನಾರಾಯಣಸ್ವಾಮಿ
ಹಿರಿಯೂರು : ಹಿರಿಯೂರು ಲೋಕಸಭೆ ಚುನಾವಣೆ ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಹಿರಿಯೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಮನೆಗಳಿಗೆ ಭೇಟಿ ನೀಡಿ...
ಗೌನಹಳ್ಳಿ ಬಳಿ ಅಬಕಾರಿ ದಾಳಿ : ಒಂದೂವರೆ ಕೆ.ಜಿ ಗಾಂಜಾ, ಅಕ್ರಮ ಮದ್ಯವಶ
ಹಿರಿಯೂರು : ತಾಲ್ಲೂಕಿನ ಗೌನಹಳ್ಳಿ ಸಮೀಪ ದಾಳಿ ನಡೆಸಿದ ಅಬಕಾರಿ ಪೊಲೀಸರು ಮೂರ್ಕಣ್ಣಪ್ಪ ಎಂಬುವವರಿಂದ ಒಂದೂವರೆ ಕೆ.ಜಿ ಒಣ ಗಾಂಜಾ, 10 ಲೀಟರ್ ಬಿಯರ್ ಹಾಗೂ 2.34 ಲೀಟರ್ ಮದ್ಯ...
ಮತದಾನ ಜಾಗೃತಿ ಕಾರ್ಯಕ್ರಮ
ಹೊಸದುರ್ಗ: ಲೋಕಸಭಾ ಚುನಾವಣಾ ಪ್ರಯುಕ್ತ ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್ ರವರ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿಯನ್ನು ಮಾಡಲಾಯಿತು. ಇದೇ ವೇಳೆ ಪುರಸಭೆ...
ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ
ಹೊಸದುರ್ಗ: ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರರಾಟ ಮಾಡುವುದು ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಕಲಹಾಗಾರರಾದ ಪ್ರಭುದೇವ ಬಿ.ಎಂ ತಿಳಿಸಿದರು.ತರೀಕೆರೆ...
ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ-ಬಿ.ಜಿ.ದಿನೇಶ್
ಹೊಸದುರ್ಗ: ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ಎಂದು ಇಲ್ಲಿನ ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.ಪಟ್ಟಣದ ಆರೋಗ್ಯಾಧಿಕಾರಿಗಳ ನಡೆದ ತಾಲ್ಲೂಕು ಕನೂನು ಸೇವಾ ಸಮಿತಿ,...
ಮನೆಯನ್ನು ಶಾಲೆಗೆ ಹೋಲಿಕೆ ಮಾಡಿದರೆ ತಾಯಿಯನ್ನು ಭೂಮಿತಾಯಿಗೆ ಹೋಲಿಕೆ ಮಾಡುತ್ತಾರೆ-ಬಿಇಓ ಎಲ್ ಜಯಪ್ಪ
ಹೊಸದುರ್ಗ: ಮನೆಯನ್ನು ಶಾಲೆಗೆ ಹೋಲಿಕೆ ಮಾಡಿದರೆ ತಾಯಿಯನ್ನು ಭೂಮಿತಾಯಿಗೆ ಹೋಲಿಕೆ ಮಾಡುತ್ತಾರೆ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ,...
ಅಮಾನತು ಆದೇಶ ವಾಪಸ್: ಮುಖಂಡರ ಸಭೆ ಕರೆದ ದಿಲೀಪ್‍ಕುಮಾರ್
ಗುಬ್ಬಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದಕ್ಕೆ ಭಾರತೀಯ ಜನತಾ ಪಕ್ಷ ನನ್ನನ್ನು ಅಮಾನತು ಮಾಡಿತ್ತು. ಇಂದು ಪಕ್ಷ ಅಮಾನತು ಆದೇಶವನ್ನು ಹಿಂಪಡೆದಿದೆ. ಆದ್ದರಿಂದ ನನಗೆ ಪೂರ್ಣ...
ರಾಜ್ಯವನ್ನ ಅಧೋಗತಿಗೆ ತಳ್ಳಿರುವ ಜೆ.ಸಿ.ಬಿ ಪಕ್ಷಗಳಿಗೆ ಪಾಠಕಲಿಸಲು ಹೊಸ ಪಕ್ಷ ಸ್ಥಾಪನೆ :ರವಿಕೃಷ್ಣಾರೆಡ್ಡಿ
ಕುಣಿಗಲ್ ರಾಜ್ಯದಲ್ಲಿರುವ ಜೆ.ಸಿ.ಬಿ ಎಂಬ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂರು ಪಕ್ಷಗಳು ರಾಜಕೀಯ ಸಾಮಾಜಿಕ ಪರಿಸ್ಥಿತಿಯನ್ನು ಅಧೋಗತಿಗೆ ತಂದಿದ್ದು ಅಕ್ರಮ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜೆಸಿಬಿ ಪಕ್ಷವನ್ನ ಕಿತ್ತೊಗೆಯಲು...
ಬರ ನಿರ್ವಹಣಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಿಇಓ ಎಚ್ಚರಿಕೆ
ತುಮಕೂರು ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವಿನಿಯೋಗಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ...
ತಾಳ್ಮೆ ಸಹನೆ ವ್ಯಕ್ತಿಯ ಬೆಳವಣಿಗೆಗೆ ಸಹಕಾರಿ
ತುಮಕೂರು ತಾಳಿದವನು ಬಾಳಿಯಾನು. ಇಂದು ತಾಳ್ಮೆ, ಸಹನೆ ಇರುವವನು ಎಂದೆಂದೂ ಮುಂದೆ ಮುಂದೆ ಬರುತ್ತಾನೆ. ಎತ್ತರೆತ್ತರಕ್ಕೆ ಬೆಳೆಯುತ್ತಾನೆ. ಉತ್ಸಾಹ, ಧೈರ್ಯ ಎಂದೆಂದೂ ತುಂಬಿರಬೇಕು ಎಂದು ಪ್ರಾಧ್ಯಾಪಕ ಪ್ರೊ. ಎಂ....













