Tag: kannadanew
ಹನುಮ ಮಾಲಾಧಾರಿಗಳಿಗೆ ಕೇಸರಿ ಧ್ವಜ ವಿತರಣೆ
ಹೊಸಪೇಟೆ: ಹನುವಮಾಲಾ7 ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಹನುಮ ಮಾಲಾಧಾರಿಗಳಿಗೆ ಶನಿವಾರ ಕೇಸರಿ ಧ್ವಜ ವಿತರಿಸಲಾಯಿತು. ಹನುಮ ಮಾಲಾಧಾರಿಗಳ ಕಾರ್ಯಕ್ರಮದ ತಾಲ್ಲೂಕು ಅಧ್ಯಕ್ಷ ಗುದ್ಲಿ ಪರಶುರಾಮ, ಭಕ್ತರಿಗೆ ಕೇಸರಿ...
ಹೈ.ಕ. ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಮನವಿ
ಹೂವಿನಹಡಗಲಿ : ಡಿಸೆಂಬರ್ 10 ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಚರ್ಚಿಸಿ ಒತ್ತು ನೀಡುವಂತೆ ಭಾರತ ಕಮ್ಯೂನಿಷ್ಟ...
ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನಕ್ಕೆ ಮನವಿ
ಹೂವಿನಹಡಗಲಿ : ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನವನ್ನು ನೀಡುವಂತೆ ಹೈಕಮಾಂಡಿಗೆ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.ಅವರು ತಾಲೂಕಿನ ದಾಸರಹಳ್ಳಿ, ಕೊಯಿಲಾರಗಟ್ಟಿ, ನವಲಿ, ಹಿರೇಹಡಗಲಿ,...
ಜಿಲ್ಲೆಯ ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಭದ್ರಾ ಮೇಲ್ದಂಡೆ ನೀರು : ಸಂಸದ ಬಿ.ಎನ್.ಚಂದ್ರಪ್ಪ...
ಚಳ್ಳಕೆರೆ ಕಳೆದ ಹತ್ತಾರು ವರ್ಷಗಳಿಂದ ಬೀಕರ ಬರಗಾಲದ ಸ್ಥಿತಿಯಲ್ಲಿ ನಲುಗಿ ಹೋಗಿರುವ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಲಕ್ಷಾಂತರ ರೈತರ ಬದುಕಿಗೆ ತಿರುವು ನೀಡುವ ಭದ್ರಾ ಮೇಲ್ದಂಡೆ ಯೋಜನೆಯ...
ಕಂದಾಯ ಪಾವತಿಗೆ ನಗರಸಭೆಯ ಹೊಸ ಸೂತ್ರ
ಚಳ್ಳಕೆರೆ ರಾಜ್ಯದ ಅನೇಕ ನಗರಸಭೆಗಳಲ್ಲಿ ಅತ್ಯಂತ ಪ್ರಗತಿಯತ್ತ ಸಾಗುತ್ತಿರುವ ನಗರಸಭೆಗಳಲ್ಲಿ ಒಂದಾದ ನಗರಸಭೆಗೆ ಸಾರ್ವಜನಿಕರ ಪಾವತಿಸಬೇಕಾದ ನೀರು, ಮನೆ ಹಾಗೂ ನಿವೇಶಗಳ ಕಂದಾಯಗಳ ಪಾವತಿಗೆ ಹೊಸ ಸೂತ್ರವೊಂದನ್ನು ಅಳವಡಿಸಿ...
ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
ಬಳ್ಳಾರಿ ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಅಧಿಕೃತ ಕನ್ನಡ ಸಂಘಟನೆಯೆಂದು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಕಳೆದ ಏಪ್ರಿಲ್ 25ರಂದೇ ಶಾಶ್ವತ ನಿರ್ಭಂಧಕಾಜ್ಞೆಯನ್ನು ಹೊರಡಿಸಿದೆ....
ಹಂಪಿ ಉತ್ಸವದಲ್ಲಿ ರೈತರಿಗಾಗಿ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಲು ಆಗ್ರಹ
ಬಳ್ಳಾರಿ ಜಿಲ್ಲೆಯ ರೈತರನ್ನೊಳಗೊಂಡಂತೆ ರಾಜ್ಯಮಟ್ಟದ ರೈತ ನಾಯಕರು ಕೃಷಿ ಕುರಿತು ಕಾರ್ಯಕ್ರಮ ರೂಪಿಸಲು ಈ ಬಾರಿಯ ಹಂಪಿ ಉತ್ಸವದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಬೇಕೆಂದು ಹಂಪಿ ಉತ್ಸವ ಸಮಿತಿಗೆ...
ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಓಲೇಕರ್
ಹಾವೇರಿ ಭಾರತೀಯ ಸಮಾಜದಲ್ಲಿ ಜಡ್ಡು ಗಟ್ಟಿದ ಜಾತಿ ವ್ಯವಸ್ಥೆಯನ್ನು ತೊಲಗಿಸಲು ಹಾಗೂ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ಸಮಾನತೆ ತರಲು ತಮ್ಮ ಜೀವನ ಪರ್ಯಂತ ಡಾ. ಬಿ.ಆರ್. ಅಂಬೇಡ್ಕರ...
ಶಿರಾ ಅಂಬಾ ಭವಾನಿ ದೇವಸ್ಥಾನದಲ್ಲಿ ಆರತಿ ಮಹೋತ್ಸವ
ಶಿರಾ ನಗರದ ಶ್ರೀರಾಮ ಯುವಕ ಸಂಘದ ವತಿಯಿಂದ ಬನ್ನಿ ನಗರದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆರತಿ ಮಹೋತ್ಸವವನ್ನು ಕೈಗೊಳ್ಳಲಾಗಿತ್ತು. ...
ಕನ್ನಡವನ್ನೂ ಅನ್ನಕೊಡುವ ಭಾಷೆಯಾಗಿ ರೂಪಿಸುವ ಅಗತ್ಯವಿದೆ : ಹಾಲ್ಕುರಿಕೆ ಶಿವಶಂಕರ್
ತಿಪಟೂರು : ಕನ್ನಡ ಭಾಷೆಗೂ ನಮ್ಮ ಬದುಕಿಗೂ ಅಧಿಕ ಸಂಬಂಧವಿದೆ, ನಮ್ಮ ಭಾಷೆಗೆ ಅನ್ಯಭಾಷೆಗಳೊಂದಿಗೆ ಸರಿಸಮಾನವಾಗಿ ಕಾಣಲು ಅಧ್ಯಯನ ಅಗತ್ಯವಿಲ್ಲ ಕನ್ನಡವನ್ನು ಅನ್ನಕೊಡುವ ಭಾಷೆಯಾಗಿ ರೂಪಿಸುವ ಅಗತ್ಯವಿದೆ ಎಂದು ಹಾಲ್ಕುರಿಕೆ...













