Home Tags Kannadanew

Tag: kannadanew

ಸಹಜ ಶಿವಯೋಗ ಕಾರ್ಯಕ್ರಮ

0
ಹಾವೇರಿ :           ಧರ್ಮ ಇಂದು ಕೇವಲ ಆಚಾರ ವಿಚಾರಗಳಿಗೆ ಸೀಮಿತಿವಾಗಿದೆ. ಜನರು ಆಚಾರಕ್ಕಾಗಿ, ಮಡಿವಂತಿಕೆಗಾಗಿ, ತೋರಿಕೆಗಾಗಿ ಸ್ನಾನ ಮಾಡಿದರೆ ಸಾಲದುಅಂತರಂಗವನ್ನು ಶುದ್ಧಿಕರಿಸಿಕೊಳ್ಳುವುದು ಅವಶ್ಯವಿದೆಎಂದುಚಿತ್ರದುರ್ಗದಡಾ. ಶಿವಮೂರ್ತಿ ಮುರುಘಾ...

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ…!!!!

0
ಹಾವೇರಿ :         ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಟ 2018-19 ನೇ ಸಾಲಿನ ಸ್ಪರ್ಧೆಗಳು ನಗರದ ಸರಕಾರಿ ಉರ್ದು ಪ್ರೌಢಶಾಲೆ ಜರುಗಿದವು.       ಸರ್ವಜನಿಕ...

ಸಂವಿಧಾನ ದಿನಾಚರಣೆ

0
 ಹಾವೇರಿ            ಇಂದಿನ ಯುವ ಪೀಳಿಗೆಗೆ ಸಂವಿಧಾನದ ಸಂಪೂರ್ಣವಾದ ತಿಳುವಳಿಕೆಯ ಕೊರತೆ ಇದ್ದು, ಸಂವಿಧಾನ ಬಗ್ಗೆ ಆಳವಾದ ಅಧ್ಯಯನ ಮಾಡುವುದು ಅವಶ್ಯವಾಗಿದೆ ಎಂದು ಜಿಲ್ಲಾ ಹಿರಿಯ ನಾಗರಿಕರ...

ಗ್ರಾಮೀಣ ರಸ್ತೆಯ ಇಕ್ಕೆಲಗಳಲ್ಲಿನ ಜಾಲಿ ಮರಗಳನ್ನು ಕಡಿಯಿರಿ

0
ಹುಳಿಯಾರು:       ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ಗೌಡಗೆರೆ ಗ್ರಾಮದಲ್ಲಿನ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಬೆಳದಿರುವ ಬಳ್ಳಾರಿ ಜಾಲಿ ಗಿಡಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಮಾಜ ಸೇವಕ...

ಶುದ್ಧ ನೀರಿನ ಘಟಕ ಸರಿಪಡಿಸಲು ಆಗ್ರಹ

0
ಹುಳಿಯಾರು:             ಹುಳಿಯಾರಿನ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಡಾಃವಾಟರ್ ಶುದ್ದ ಕುಡಿಯುವ ನೀರಿನ ಘಟಕ ಕಳೆದ 1 ತಿಂಗಳಿಂದ ಸ್ಥಗಿತಗೊಂಡಿದ್ದು ತಕ್ಷಣ ಸರಿಪಿಡುವಂತೆ ಇಲ್ಲಿನ ಗಾಂಧಿಪೇಟೆ ನಿವಾಸಿ...

ಹಂಪಿ ಉತ್ಸವ ನಡೆಸದಿದ್ದರೆ ಜಿಲ್ಲೆಯಾದ್ಯಾಂತ ಪ್ರತಿಭಟನೆ: ಬಿಜೆಪಿ

0
ಬಳ್ಳಾರಿ       ಬರಗಾಲದ ನೆಪದಿಂದ ಹಂಪಿ ಉತ್ಸವ ಆಚರಿಸದಿದ್ದರೆ ಜಿಲ್ಲೆಯಾದ್ಯಾಂತ ಪ್ರತಿಭಟನೆ ನಡೆಸಲಿದೆ ಎಂದು ಭಾರತೀಯ ಜನತಾ ಪಕ್ಷ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.        ನಗರದಲ್ಲಿಂದು ಪಕ್ಷದ...

ಹಂಪಿ ಉತ್ಸವ ನಡೆಸಲು ಸರಕಾರ ಬದ್ಧ: ಉಗ್ರಪ್ಪ

0
ಬಳ್ಳಾರಿ        ಜಿಲ್ಲೆಯ ಜನರ ನಾಡಹಬ್ಬದಂತಿರುವ ಹಂಪಿ ಉತ್ಸವ ನಡೆಸಲು ಸರಕಾರ ಬದ್ಧವಾಗಿದ್ದು, ಈ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರ ಸಚಿವ ಡಿ.ಕೆ.ಶಿವಕುಮಾರ ಅವರ ಜೊತೆ ದೂರವಾಣಿ...

ಕೇಂದ್ರದ ವಿರುದ್ಧ ಎಐಸಿಟಿಯು ಮಷ್ಕರ

0
ಬೆಂಗಳೂರು       ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬರುವ ಜನವರಿ 8 ರಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸುವುದಾಗಿ ಪ್ರಮುಖ ಕಾರ್ಮಿಕ ಸಂಘಟನೆ ಎಐಟಿಯುಸಿ...

ಎಸಿಬಿ ಬಲೆಗೆ ಬಿದ್ದ ಹಾಸ್ಟಲ್ ವಾರ್ಡನ್

0
ಬೆಂಗಳೂರು         ಆದಾಯ ಮೀರಿ 250 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವ ಆರೋಪದ ಮೇಲೆ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಪ್ರಕರಣ ದಾಖಲಿಸಿ...

ಮಹಿಳಾ ಸಬಲೀಕರಣಕ್ಕಾಗಿ ಪೊಲೀಸ್ ಸೈಕಲ್ ಜಾಥಾ

0
ಬೆಂಗಳೂರು       ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಡಿ.5 ರಿಂದ ಐದು ದಿನಗಳ ಕಾಲ ಮಹಿಳಾ ಪೊಲೀಸ್ ಸೈಕಲ್ ಯಾತ್ರೆಯನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ.       ಮಾನಸಿಕವಾಗಿ, ದೈಹಿಕವಾಗಿ, ಸದೃಢಗೊಳಿಸಿ...
Share via