Home Tags Kannadanew

Tag: kannadanew

ಜಮುರಾ ನಾಟಕೋತ್ಸವಕ್ಕೆ ಚಾಲನೆ

0
ಚಿತ್ರದುರ್ಗ :         ಮುರುಘಾಮಠದಲ್ಲಿ ಜಮುರಾ ಕಲಾಲೋಕ, ಸಾಟಿ ಚೆನ್ನಮ್ಮ ಹಾಲಪ್ಪ ಸಾಂಸ್ಕøತಿಕ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ವೀರಶೆವ ಸಮಾಜ, ಜಿಲ್ಲಾ ಕನ್ನಡ ಸಾಹಿತ್ಯ...

ಕನ್ನಡದಲ್ಲೇ ವ್ಯವಹರಿಸಬೇಕು;ವೀರೇಶ್

0
ಚಿತ್ರದುರ್ಗ;        ಪ್ರತಿ ದಿನ ಜೀವನದಲ್ಲಿ ಕನ್ನಡ ಬಾಷೆಯಲ್ಲಿ ವ್ಯವಹರಿಸುವ ಮೂಲಕ ಕನ್ನಡ ಉಳಿಸಿಬೇಳಸಬೇಕು ಎಂದು ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ತಿಳಿಸಿದರು.        ನಗರದ...

ಬಾಲ್ಯ ವಿವಾಹ ದೇಶಕ್ಕೂ ಮಾರಕ;ವಸ್ತ್ರಮಠ್

0
ಚಿತ್ರದುರ್ಗ          ಬಾಲ್ಯ ವಿವಾಹ ದೇಹಕ್ಕೆ ಅಷ್ಟೇ ಮಾರಕವಾಗದೆ, ದೇಶಕ್ಕೂ ಸಹಾ ಮಾರಕವಾಗಿದೆ, ಬಾಲ್ಯ ವಿವಾಹದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಪ್ರಧಾನ...

ಕೊಲೆ ಪ್ರಕರಣ ಖಂಡಿಸಿ ವಕೀಲರ ಪ್ರತಿಭಟನೆ

0
ಚಿತ್ರದುರ್ಗ:        ಸಿಂದಗಿಯಲ್ಲಿ ನ್ಯಾಯವಾದಿ ದತ್ತಾತ್ರೇಯ ಲಕ್ಷ್ಮಣ ಬಂಡಿವಡ್ಡರ ಇವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದನ್ನು ಖಂಡಿಸಿ ಚಿತ್ರದುರ್ಗದಲ್ಲಿ ಶುಕ್ರವಾರ ವಕೀಲರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ...

ತುರ್ತು ಇತ್ಯರ್ಥಕ್ಕೆ ಆಗ್ರಹಿಸಿ 12ಕ್ಕೆ ಪ್ರತಿಭಟನೆ

0
ಚಿತ್ರದುರ್ಗ:        ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿದಾರರ ಸ್ವಾಧೀನದಲ್ಲಿರುವ ಭೂಮಿಯನ್ನು ಗಣಿ ಮತ್ತು ಇನ್ನಿತರೆ ವ್ಯವಸಾಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡುವುದನ್ನು ತಕ್ಷಣವೇ ನಿಲ್ಲಿಸುವುದು ಸೇರಿದಂತೆ ಹಲವಾರು...

ಏಕತೆಗಾಗಿ ಓಟ ಕಾರ್ಯಕ್ರಮ

0
ಹರಿಹರ :         ರಾಜಕೀಯ ಚಾಣಕ್ಯ ಹಾಗೂ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರದಾರ ವಲ್ಲಭಭಾಯಿ ಪಟೇಲ ಅವರ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯರು ಪಾಲಿಸುವದು ಅತಿ ಅವಶ್ಯವಾಗಿದೆ ಎಂದು...

ರೈತರಿಂದ ಬಲವಂತವಾಗಿ ಸಾಲ ವಸೂಲಿ

0
ಹರಪನಹಳ್ಳಿ          ಬ್ಯಾಂಕಿನ ಅಧಿಕಾರಿಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ತಾಲೂಕಿನ ಗುಂಡಗತ್ತಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್‍ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ...

ನಿರ್ಬಂಧ ಉಲ್ಲಂಘಿಸಿ ಲಾರಿ ಸಂಚಾರ

0
ದಾವಣಗೆರೆ :     ವಿದ್ಯಾರ್ಥಿಯೊಬ್ಬ ಲಾರಿಯಿಂದ ಕೂದಲೆಳೆಯಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಗರದ ಪಿಬಿ ರಸ್ತೆಯಲ್ಲಿರುವ ಬಿಎಸ್ಸೆಎನ್‍ಎಲ್ ವೃತ್ತದ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.      ಪ್ರಾಣಪಾಯದಿಂದ ಪಾರಾಗಿರುವ ವಿದ್ಯಾರ್ಥಿಯು...

ಆನ್‍ಲೈನ್ ಬ್ಯಾಂಕಿಂಗ್ ನಡೆಸುವಾಗ ಎಚ್ಚರ ವಹಿಸಿ

0
ದಾವಣಗೆರೆ:        ಆನ್‍ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವವರು ಅತೀ ಜಾಗರೂಕತೆ ವಹಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಸೂಚ್ಯವಾಗಿ ಎಚ್ಚರಿಸಿದರು.       ...

ಕರಡಿ ದಾಳಿ: ಓರ್ವನ ಸ್ಥಿತಿ ಗಂಭೀರ

0
ದಾವಣಗೆರೆ:        ರಾಗಿ ಕೋಯ್ಲಿಗೆ ಹೊಲಕ್ಕೆ ಹೋಗಿದ್ದ ಇಬ್ಬರು ರೈತರ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ರೈತನ ಕಿವಿ ಕಿತ್ತು ಹೋಗಿ ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಬ್ಬ...
Share via