Home Tags Kannadanew

Tag: kannadanew

ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

0
ಚಿತ್ರದುರ್ಗ:       ಸ್ವ-ಸಹಾಯ ಸಂಘದಲ್ಲಿ ಮಹಿಳೆಯರು ತಯಾರಿಸುವ ವಸ್ತುಗಳಿಗೆ ಚಿತ್ರದುರ್ಗದಲ್ಲಿ ಮಾರುಕಟ್ಟೆ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ನಿರ್ದೇಶಕ ಗಣೇಶ್ ತಿಳಿಸಿದರು. ಕೋಟೆ ರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲಿ...

ಪಟೇಲರ ಹೆಸರಿನಲ್ಲಿ ಬಿಜೆಪಿ ಮತರಾಜಕಾರಣ

0
ಚಿತ್ರದುರ್ಗ:    ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿದೆ ಎಂದು ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ ಹೇಳಿದರು.     ಜಿಲ್ಲಾ ಕಾಂಗ್ರೆಸ್...

7 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

0
ಚಿತ್ರದುರ್ಗ;      ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಜಿಲ್ಲೆಯ 7 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.     ...

ಕನ್ನಡವನ್ನು ಮರೆತರೆ ಹೆತ್ತತಾಯಿಯನ್ನು ಮರೆತಂತೆ

0
ಚಿತ್ರದುರ್ಗ;     ಕರ್ನಾಟಕದಜನತೆಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು.ಕನ್ನಡ ಭಾಷೆಯನ್ನು ಮರೆತರೆ, ಹೆತ್ತತಾಯಿಯನ್ನು ಮರೆತಂತಾಗುತ್ತದೆಎಂದುಕಾರ್ಮಿಕ ಸಚಿವರು ಹಾಗೂ ಚಿತ್ರದುರ್ಗಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ಹೇಳಿದರು. ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 63...

ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಕಲ ಸಿದ್ಧತೆ

0
ಬಳ್ಳಾರಿ         ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ನ.3ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1901 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳಿಗೆ...

63ನೇ ಕರ್ನಾಟಕ ರಾಜ್ಯೋತ್ಸವ ದಿನ ಆಚರಣೆ

0
ಬಳ್ಳಾರಿ :       ಸಾಂಸ್ಕತಿಕವಾಗಿ,ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ಕರ್ನಾಟಕದಲ್ಲಿ ಹುಟ್ಟುವುದು ಅತ್ಯಂತ ಹೆಮ್ಮೆಯ ವಿಷಯ. ಇಂತ ರಾಜ್ಯದ ಹಿತವನ್ನು ಸದಾ ಎತ್ತಿಹಿಡಿಯಲು ಎಲ್ಲರು ಶ್ರಮಿಸಬೇಕು ಎಂದು...

ಬಳ್ಳಾರಿಯಲ್ಲಿ ಎಲ್ಲಾ ಇದ್ದರೂ ಇಲ್ಲದಂತೆ ಇದೆ: ಡಿಕೆಶಿ ಅಭಿಮತ

0
ಬಳ್ಳಾರಿ:      ನ,01 ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳನ್ನ ತಿಳಿಸುತ್ತಾ ಬಳ್ಳಾರಿಯಲ್ಲಿ ನೆಲ ಜಲ ಮಣ್ಣು ಪರಿಸರ ಸಂಪತ್ತಿನ ಉತ್ಪಾದನೆ ಹೆಚ್ಚು ಆದರೆ ನಾನು ಬಳ್ಳಾರಿಯ ಎಲ್ಲಾ ತಾಲುಕಿನ ಗ್ರಾಮಗಳಿಗೆ ಭೇಟಿ ನೀಡುವ...

ಉಗ್ರಪ್ಪ ರವರ ಪರವಾಗಿ ಅಂಜನೇಯ ಪ್ರಚಾರ

0
ಬಳ್ಳಾರಿ      ಲೋಕಸಭಾ (ಎಸ್.ಟಿ ಮೀಸಲಾತಿ) ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿ.ಎಸ್ .ಉಗ್ರಪ್ಪ ರವರ ಪರವಾಗಿ ಇಂದು 90- ವಿಜಯನಗರ ವಿಧಾನ ಸಭಾ ಕ್ಷೇತ್ರದ, ಹೊಸಪೇಟೆ ತಾಲೂಕಿನ ಪಾಪಿನಾಯಕನ...

ಬರ ಪರಿಸ್ಥಿತಿ ನಿರ್ವಹಣೆಗೆ 7ಕೋಟಿ ಮೀಸಲು

0
ತುಮಕೂರು:      ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಸತತವಾಗಿ ಬರ ಪರಿಸ್ಥಿತಿ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಬರದ ಪರಿಸ್ಥಿತಿಯನ್ನು ನಿರ್ವಹಿಸಲು 7 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ರಾಜ್ಯದ...

ಪ್ರಯಾಣಿಕರ ತಂಗುದಾಣ ಸ್ವಚ್ಛ ಗೊಳಿಸಿದ ಫ್ರೇಂಡ್ಸ್ ಗ್ರೂಪ್‍

0
ಕೊರಟಗೆರೆ:-    ಪ್ರಯಾಣಿಕರ ತಂಗುದಾಣಗಳನ್ನು ಸ್ವಚ್ಛತೆಗೊಳಿಸುವ ಮೂಲಕ 63ನೇ ಕನ್ನಡರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದ ಫ್ರೇಂಡ್ಸ್‍ಗ್ರೂಪ್‍ನ ವಿನೂತನಆಚರಣೆಗೆ ಪಟ್ಟಣ ಪ್ರಶಂಸೆಯ ಮಹಾಪೂರ ಹರಿದು ಬಂದಿದ್ದು ಕನ್ನಡರಾಜ್ಯೋತ್ಸವದ ವಿಶೇಷವಾಗಿತ್ತು.      ತಾಲ್ಲೂಕಿನಲ್ಲಿ ಸುಮಾರು...
Share via