Tag: kannadanew
ರಾಜಕೀಯ ವ್ಯಕ್ತಿಗಳಿಗೆ ಧಾರ್ಮಿಕ ಸಭೆಗಳಲ್ಲಿ ಮಾತನಾಡುವ ನೈತಿಕತೆ ಇಲ್ಲ
ಹೊನ್ನಾಳಿ: ನನ್ನನ್ನು ಸೇರಿಕೊಂಡು ರಾಜಕೀಯ ವ್ಯಕ್ತಿಗಳಿಗೆ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಮಾತನಾಡುವ ನೈತಿಕತೆ ಪ್ರಸ್ತುತ ದಿನಗಳಲ್ಲಿ ಇಲ್ಲ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ಇಲ್ಲಿನ ಹಿರೇಕಲ್ಮಠದಲ್ಲಿ...
ಡಾ.ಬಿ.ಆರ್. ಅಂಬೇಡ್ಕರ್ ಅವರ ನಡಿಗೆ ಬುದ್ಧನ ಕಡೆಗೆ
ಹೊನ್ನಾಳಿ: ಅಸಮಾನತೆ, ಶೋಷಣೆ, ಅಸ್ಪಶ್ಯತೆ ಮತ್ತಿತರ ಸಾಮಾಜಿಕ ಅನಿಷ್ಟಗಳಿಂದ ರೋಸಿಹೋಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಅನಿವಾರ್ಯವಾಗಿ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ...
ನಾಯಕ ಸಮಾಜದ ಬಹು ದೊಡ್ಡ ಹಬ್ಬ ದಸರಾ -ಡಾ.ಸಂಗನಬಸವ ಶ್ರೀಗಳು.
ಹೊಸಪೇಟೆ : ದಸರಾ ಈ ಭಾಗದ ನಾಯಕ ಸಮಾಜದ ಬಹು ದೊಡ್ಡ ಹಬ್ಬವಾಗಿದೆ ಎಂದು ಇಲ್ಲಿನ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಹೇಳಿದರು. ನಗರದ ತಳವಾರ...
ಪರಿಹಾರಕ್ಕೆ ಆಗ್ರಹಿಸಿ ಪಿಡಿಓಗೆ ಘೆರಾವ್
ಹರಪನಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಒ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ಮಂಗಳವಾರ ಜರುಗಿದೆ. ಖಾಲಿ...
ತಾಲೂಕಿನಲ್ಲಿ ಉಪ ವಿಭಾಗೀಯ ಕಚೇರಿಗಳು ಯಥಾವತ್ತಾಗಿ ಮುಂದುವರಿಯಲಿ: ಸಂಘಟನೆಗಳ ಆಗ್ರಹ
ಹರಪನಹಳ್ಳಿ,: 1998 ರಿಂದ ಹರಪನಹಳ್ಳಿ ತಾಲ್ಲೂಕು ಉಪವಿಭಾಗಾಧಿಕಾರಿಗಳ ಕಛೇರಿಯನ್ನು ಹೊಂದಿದ್ದು ನಾಲ್ಕು ಹೋಬಳಿಗಳ ಅತ್ಯಂತ ದೊಡ್ಡ ಹಿಂದುಳಿದ ತಾಲ್ಲೂಕಾಗಿದ್ದು ಈಗ ಕಛೇರಿಯನ್ನು ಸ್ಥಳಾಂತರಿಸಿರುವುದು ಅಭಿವೃದ್ಧಿಗೆ ಮಾರಕವಾಗಲಿದೆ ಕೂಡಲೇ ಆದೇಶವನ್ನು...
ಜಮುರಾ ಕಪ್ ಸಮಾರೋಪ
ಚಿತ್ರದುರ್ಗ; ಕಲೆ, ಸಂಗೀತ ಮತ್ತು ಕ್ರೀಡೆಗೆ ಜಾತಿ ಮತ ಪಂಥವಿಲ್ಲವೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಮುರುಘಾಮಠದಲ್ಲಿ ಶರಣ ಸಂಸ್ಕತಿ ಅಂಗವಾಗಿ ಆಯೋಜಿಸಲಾಗಿದ್ದ ಜಮುರಾ ಕಪ್ ಸಮಾರೋಪ...
ರಸ್ತೆ ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ
ಚಿತ್ರದುರ್ಗ ನಗರದ ರಸ್ತೆಗಳೆಲ್ಲಾ ಹಾಳಾಗಿದ್ದು ಬರೀ ಗುಂಡಿಗಳಿಂದ ತುಂಬಿದ್ದು, ಇದನ್ನು ವಿರೋಧಿಸಿ ಮಂಗಳವಾರ ಜೈ ಹಿಂದ್ ರಕ್ಷಣಾ ವೇದಿಕೆಯ ವತಿಯಿಂದ ಕೆ.ಎಸ್.ಆರ್.ಟಿ.ಸಿ ರಸ್ತೆ ಮುಂಭಾಗದಲ್ಲಿರುವ ರಸ್ತೆಯ ಗುಂಡಿಗಳಲ್ಲಿ ಗಿಡ...
ಮಿಷನ್ ಸಾಹಸಿ ಕಾರ್ಯಾಗಾರ
ಚಿತ್ರದುರ್ಗ; ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗವತಿಯಿಂದ ನಡೆದ ಮಿಷನ್ ಸಾಹಸಿ ಒಂದು ದಿನದ ಕಾರ್ಯಾಗಾರವನ್ನು ಇಂದು ಬೆಳಗ್ಗೆ 11 ಗಂಟೆಗೆ ಸೆಂಟ್ ಮೇರಿಸ್ ಕಾಲೇಜಿನಲ್ಲಿ ನಡೆಯಿತು. ...
1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಚಿತ್ರದುರ್ಗ: ಐ.ಯು.ಡಿ.ಪಿ.ರಸ್ತೆ ಆರನೆ ಕ್ರಾಸ್‍ನಿಂದ ಒಂದನೇ ಕ್ರಾಸ್‍ವರೆಗೆ ಒಂದು ಕೋಟಿ ರೂ.ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಂಗಳವಾರ ಚಾಲನೆ ನೀಡಿದರು. ರಸ್ತೆ ಕಾಮಗಾರಿಗೆ...
ಸದಾಶಿವಾ ಆಯೋಗದ ವರದಿ ಚರ್ಚೆಗೆ ಆಗ್ರಹ
ಹೊಳಲ್ಕೆರೆ: ನ್ಯಾ. ಎ.ಜಿ.ಸದಾಶಿವಾ ಆಯೋಗ ವರದಿ ಬಹಿರಂಗ ಚರ್ಚೆಗೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಕರ್ನಾಟಕ ಬಂಜಾರ ಜನ ಜಾಗೃತಿ ಅಭಿಯಾನ ಸಮಿತಿಯ, ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ...













