Home Tags Kannadanew

Tag: kannadanew

ಗೌಡರ ಕುಟುಂಬದ ಇನ್ನಿಬ್ಬರು ಕುಡಿಗಳು ಲೋಕಸಭಾ ಚುನಾವಣಾ ಅಖಾಡಕ್ಕೆ

0
ಬೆಂಗಳೂರು:    ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಇನ್ನಿಬ್ಬರು ಕುಡಿಗಳು...

ಜೀವೆಕೊಟ್ಟೆವು ಪಿಂಚಣೆ ಬಿಡೆವು ಹೋರಾಟ ಮಾಡಲಾಗುವುದು-ಬಾಬುರೆಡ್ಡಿ

0
ಜಗಳೂರು :    ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಜೀವೆಕೊಟ್ಟೆವು ಪಿಂಚಣೆ ಬಿಡೆವು ಎಂಬ ಹೋರಾಟ ಮಾಡಲಾಗುವುದೆಂದು ಪ್ರಾ.ಶಾ.ಶಿ.ಸಂಘದ ಮಾಜಿ ಜಿಲ್ಲಾಧ್ಯಕ್ಷ, ಹಾಲಿ ನಿರ್ಧೇಶಕ ಬಾಬುರೆಡ್ಡಿ ಸರ್ಕಾರಕ್ಕೆ ಎಚ್ಚರಿಕೆ...

ರೈತರಿಂದ ಮೋದಿ ಪ್ರತಿಕೃತಿ ದಹನ, ಡಿಸಿಗೆ ಮನವಿ

0
ದಾವಣಗೆರೆ:     ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸಲು ನವದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ರಾಜ್ಯ ರೈತ...

ಗ್ಲಾಸ್ ಹೌಸ್‍ಗೆ ದಾರ್ಶನಿಕರ ಹೆಸರಿಡಲು ಒತ್ತಾಯ

0
ದಾವಣಗೆರೆ:     ನಗರದ ಹೊರವಲಯದ ಕುಂದುವಾಡ ಕೆರೆ ಸಮೀಪದಲ್ಲಿ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಿರುವ ಗಾಜಿನ ಮನೆಗೆ ದಾರ್ಶನಿಕರು, ಹೋರಾಟಗಾರರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಕುಂದುವಾಡ ಗ್ರಾಮದ ಜನತಾ ರಕ್ಷಣಾ ವೇದಿಕೆ...

ನಿಶ್ಚಿತ ಪೆನ್ಷನ್ ಸ್ಕೀಂಗಾಗಿ ನೌಕರರ ಆಗ್ರಹ

0
ದಾವಣಗೆರೆ:      ನೂತನ ಪಿಂಚಣಿ(ಎನ್‍ಪಿಎಸ್) ಯೋಜನೆಯನ್ನು ರದ್ದುಪಡಿಸಿ, ಹಿಂದಿನ ನಿಶ್ಚಿತ ಪೆನ್ಷನ್ ಸ್ಕೀಂ ಜಾರಿಗೆ ತರಬೇಕೆಂದು ಆಗ್ರಹಿಸಿ, ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ನೌಕರರು...

ಕಡಿಮೆ ದರಕ್ಕೆ ಮೆಕ್ಕೆಜೋಳ ಖರೀದಿಸುವಂತಿಲ್ಲ

0
ದಾವಣಗೆರೆ:     ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮೆಕ್ಕೆಜೋಳ ಸೇರಿದಂತೆ ಯಾವುದೇ ಬೆಳೆಗಳನ್ನು ವರ್ತಕರು ಖರೀದಿಸಬಾರದು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು.      ಕನಿಷ್ಠ...

ಕಿಡಿಗೇಡಿಗಳು ನಡೆಸಿದ ಗಲಾಟೆಯಿಂದ ಶಾಂತಿ ಕದಡಿದೆ

0
ರಾಣಿಬೆನ್ನೂರ:     ನಗರದಲ್ಲಿ ಹಿಂದೂ ವಿರಾಟ ಗಣಪತಿ ವಿಸರ್ಜನೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಾಟೆಯಿಂದ ಶಾಂತಿ ಕದಡಿದಂತಾಗಿದೆ. ಸಮಾಜದ ಎಲ್ಲಾ ಮುಸ್ಲಿಂ ಬಾಂಧವರು ಸಭೆ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮ...

ಹೊಸ ಸೇತುವೆಗೆ ಪ್ರಗತಿಪರರ ಒತ್ತಾಯ

0
ಕಂಪ್ಲಿ      ನಗರದ ಕೋಟೆ ಬಳಿಯ ತುಂಗಾಭದ್ರಾ ನದಿಗೆ ಕಂಪ್ಲಿ-ಗಂಗಾವತಿ ಮಾರ್ಗ ಸಂಚಾರಕ್ಕೆ ನಿರ್ಮಿಸಿದ ಸೇತುವೆಯು ಸಂಪೂರ್ಣ ಶಿಥಿಲಗೊಂಡಿದ್ದು ಕೂಡಲೆ ಹೊಸ ಸೇತುವೆಯನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರ ಮುಂದಾಗಬೇಕೆಂದು ವಿದ್ಯಾರ್ಥಿಗಳು ಸೇರಿದಂತೆ...

ಆನಂದಸಿಂಗ್ ಹುಟ್ಟುಹಬ್ಬ ನಿಮಿತ್ತ ಯುವ ಕಾಂಗ್ರೆಸ್‍ನಿಂದ ಸಸಿ ವಿತರಣೆ.

0
ಹೊಸಪೇಟೆ :        ಶಾಸಕ ಆನಂದಸಿಂಗ್ ಅವರ 53ನೇ ಹುಟ್ಟುಹಬ್ಬದ ನಿಮಿತ್ತ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದ ರೋಟರಿ ವೃತ್ತದಲ್ಲಿ ಕೇಕ್ ಕತ್ತರಿಸಿ, ಪಟಾಕಿ...

ಮಾಜಿ ಮೇಯರ್ ಹಂತಕನ್ನನ್ನು ನ್ಯಾಯಲಯದಲ್ಲಿ ಹಾಜರುಪಡಿಸಲಾಯಿತು

0
ತುಮಕೂರು:    ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಶರಣಾಗತರಾಗಿದ್ದ ಸುಜಯ್ ಭಾರ್ಗವ್ ಹಾಗೂ ರಘು ಅವರನ್ನು ನಿನ್ನೆ ಸಂಜೆ ತುಮಕೂರಿನ ನ್ಯಾಯಾಲಯಕ್ಕೆ...
Share via