Home Tags Kannadanews paper

Tag: kannadanews paper

ನೀರಿಗಾಗಿ ಖಾಲಿ ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ

0
ಗುಬ್ಬಿ    ಕಳೆದ ನಾಲ್ಕು ತಿಂಗಳುಗಳಿಂದ ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವೃಗೊಂಡಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಹ...

ವಿಷ ಸೇವಿಸಿ ಕುರಿಕಾಯುವ ಯುವಕನ ಆತ್ಮಹತ್ಯೆ

0
ಮಿಡಿಗೇಶಿ.      ಮೇ:17 ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ¯ಕ್ಲೀಹಟ್ಟಿ ಗ್ರಾಮದ ಕರೇ ನಾಗಣ್ಣನ ಮೂರನೆಯ ಮಗಳು ಜ್ಯೋತಿಯನ್ನು ಇದೇ ತಾಲ್ಲೂಕಿನ ಬ್ರಹ್ಮ ಸಂದ್ರ ಗ್ರಾಮ ಪಂಚಾಯಿತಿಗೆ ಸೇರಿದ...

ಬರ ಮುಕ್ತ ಕರ್ನಾಟಕ ತರಬೇತಿ ಶಿಬಿರಕ್ಕೆ ಡಾ.ರಾಜೇಂದ್ರ ಸಿಂಗ್ ಚಾಲನೆ

0
ಶಿರಾ:    ರಾಜ್ಯವನ್ನು ಶಾಶ್ವತವಾಗಿ ಬರಮುಕ್ತಗೊಳಿಸಲು ಸರ್ಕಾರ ಈಗಾಗಲೇ ರೂಪಿಸಿರುವ ‘ಜಲಾಮೃತ ಯೋಜನೆ’ಯನ್ನು ಕೂಡಲೇ ಅನುಷ್ಟಾನಕ್ಕೆ ತರಬೇಕು ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಜಲ ಸಾಧಕ ಡಾ.ರಾಜೇಂದ್ರ ಸಿಂಗ್ ಒತ್ತಾಯಿಸಿದರು.   ...

ನಗರಸಭೆ ಗದ್ದುಗೆ ಹಿಡಿಯುವುದು ನಿಶ್ಚಿತ : ಲೋಕೇಶ್ವರ್

0
ತಿಪಟೂರು:   ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಲೋಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.   ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ 31 ವಾರ್ಡ್‍ಗಳ...

ಶಾರ್ಟ್ ಸಕ್ಯೂಟ್ ನಿಂದ ಮನೆಗಳಲ್ಲಿ ಟೀವಿ ಮುಂತಾದ ವಸ್ತುಗಳಿಗೆ ಹಾನಿ

0
ಶಿಗ್ಗಾವಿ :     ಶಿಗ್ಗಾವಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಸಾಯಿ ನಗರದಲ್ಲಿ ವಿದ್ಯುತ್ ಶಾರ್ಟ ಸಕ್ರ್ಯೂಟ್‍ನಿಂದ ಹಲವಾರು ಮನೆಗಳಲ್ಲಿಯ ಟಿವಿ, ಪ್ರಿಜ್, ವಾಷಿಂಗ್ ಮಷಿನ್, ಮಿಕ್ಸ್‍ರ್ ಸೇರಿದಂತೆ ಮನೆಗಳಲ್ಲಿಯ ವಿದ್ಯುತ್...

ಶ್ರೀ ನಿವಾಸ ಸ್ವಾಮಿಯ ಬ್ರಹ್ಮೋತ್ಸವ

0
ತುರುವೇಕೆರೆ:     ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಪ್ರಸಿದ್ಧ ಶ್ರೀನಿವಾಸ ಸ್ವಾಮಿಯ ಬ್ರಹ್ಮೋತ್ಸವ ಗುರುವಾರ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು.      ಬುಧವಾರ ಪಲ್ಲಕ್ಕಿ ಉತ್ಸವ...

ಶಾಸಕ ಡಿ,ಸಿ ಗೌರಿಶಂಕರ ವಿರುದ್ದ ಪೊರಕೆ ಹಿಡಿದು ಪ್ರತಿಭಟನೆ

0
ತುಮಕೂರು     ಗ್ರಾಮಾಂತರ ಕ್ಷೇತ್ರದ ಶಾಸಕ ಡಿ,ಸಿ ಗೌರಿಶಂಕರ ಬೆಂಬಲಿಗರು ಬಿಜೆಪಿ ಮಹಿಳೆಯರನ್ನು ಕರೆದುಕೊಂಡು ಗೋವಾಗೆ ಹನಿಮೂನಿಗೆ ಹೋಗುವುದಾಗಿ ಫೇಸ್ಬುಕ್‍ನಲ್ಲಿ ಕಮೆಂಟ್ ಮಾಡಿರುವುದನ್ನು ಖಂಡಿಸಿ ಶಾಸಕ ಡಿ,ಸಿ,ಗೌರಿಶಂಕರ ವಿರುದ್ದ ಮತ್ತು ಅವರ...

ಜಲಾಮೃತ ಕಾಮಗಾರಿಗಳಿಗೆ ಆದ್ಯತೆ : ಸಿಇಓ

0
ಹಾವೇರಿ:   ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರಜಗಿ ಗ್ರಾಮ ಪಂಚಾಯತಿಯ ಕರಜಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಂಪಿನ ಕೆರೆಗೆ ಹರಿದು ಬರುವ ನೀರಿಗೆ ಕಚ್ಚಾ ಕಾಲುವೆ ಕಾಮಗಾರಿಯನ್ನು...

ಮುಂಗಾರು ಸಮಗ್ರ ಕೃಷಿ ಜಾಗೃತಿ ಅಭಿಯಾನಕ್ಕೆ ಕೃಷ್ಣ ಬಾಜಪೇಯಿ ಚಾಲನೆ

0
ಹಾವೇರಿ     ಮುಂಗಾರು ಹಂಗಾಮಿನ ಬೆಳೆ ಮಾಹಿತಿ ಹಾಗೂ ಕೃಷಿ ತಾಂತ್ರಿಕತೆ ಕುರಿತಂತೆ ಜಿಲ್ಲೆಯ ರೈತರಿಗೆ ಮಾಹಿತಿ ನೀಡಲು ಕೃಷಿ ಇಲಾಖೆ ಆಯೋಜಿಸಿರುವ ಮುಂಗಾರು ಸಮಗ್ರ ಕೃಷಿ ಅಭಿಯಾನ ಜಾಗೃತಿ ಪ್ರಚಾರ ವಾಹನಗಳಿಗೆ...

ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲಾಧಿಕಾರಿ ಸೂಚನೆ

0
ಹಾವೇರಿ     ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ವಾಸ್ತವ ಸಮಸ್ಯೆಯನ್ನು ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.     ಶುಕ್ರವಾರ ಹಾವೇರಿ ತಾಲೂಕಿನ ಕೋಳೂರ, ಕರ್ಜಗಿ, ಸವಣೂರ ತಾಲೂಕಿನ...
Share via