Tag: kannadanews paper
ಶಿಕ್ಷಕರಿಂದ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ಹೆಬ್ರಿ: ಹೆಬ್ರಿ ಸಮೀಪದ ಮುನಿಯಾಲು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ಅದೇ ಶಾಲೆಯ ಇಬ್ಬರು ಶಿಕ್ಷಕರು ಸೆ.14ರಂದು ಲೈಂಗಿಕ ಕಿರುಕುಳ ನೀಡಿದ್ದು, ಈ...
ಯೋಗಾ ಸ್ಟುಡಿಯೋದ ಮೇಲೆ ಆತ್ಮಹತ್ಯಾ ಗುಂಡಿನ ದಾಳಿ
ತಲಹಸ್ಸೀ: ಯು ಎಸ್ ಎ ಸಂಯುಕ್ತ ರಾಷ್ಟ್ರಗಳಲ್ಲಿ ಒಂದಾದ ಫ್ಲೋರಿಡಾದ ರಾಜಧಾನಿ ತಲಹಸ್ಸೀದಲ್ಲಿನ ಯೋಗಾ ಸ್ಟುಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು...
ತಾಲಿಬಾನ್ ಉಗ್ರರ ಪಿತಾಮಹನ ಎದೆ ಸೀಳಿ ಹತ್ಯೆ
ಇಸ್ಲಾಮಾಬಾದ್: ವಿಶ್ವದ ನಿದ್ದೆ ಕೆಡಿಸಿದ್ದ ಉಗ್ರ ಸಂಘಟನೆ ತಾಲಿಬಾನ್ ಹುಟ್ಟುಹಾಕಿ ವಿಶ್ವದದಲ್ಲಿ ಸಾವಿರಾರು ಜನರ ಮಾಟಣಹೋಮಕ್ಕೆ ಕಾರಣನಾಗಿದ್ದ ಪಾಕಿಸ್ತಾನದ ಉಗ್ರ ಮೌಲಾನಾ ಸಮೀ-ಉಲ್ ಹಕ್ ನನ್ನು ಅಪರಿಚಿತರ...
ಕಾಂಗ್ರೆಸ್ ಮೈತ್ರಿಕೂಟ, ಬಿಜೆಪಿ ನಡುವಿನ ಹೋರಾಟಕ್ಕೆ ಅಖಾಡ ಸಜ್ಜು
ಬೆಂಗಳೂರು ಮೂರು ಲೋಕಸಭಾ ಹಾಗೂ ಎರಡು ವಿಧಾನ ಸಭಾ ಉಪ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ, ಬಿಜೆಪಿ ನಡುವಿನ ಹೋರಾಟಕ್ಕೆ ಅಖಾಡ...
ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ
ಬೆಂಗಳೂರು ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಚಲನ-ವಲನದ ಮೇಲೆ ನಿಗಾ ಇಡುವ ಉದ್ದೇಶದಿಂದ ಕಳೆದ 24 ತಾಸುಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್...
ಮೀಸಲಾತಿ ವಿರೋಧಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ: ವೀರಯ್ಯ
ಬೆಂಗಳೂರು ನಾಳೆ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆಯ ಉಪಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮತದಾರರು ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ...
ದೇಶಕ್ಕಾಗಿಯೇ ಜೀವನ ಮತ್ತು ದೇಶಕ್ಕಾಗಿಯೇ ಮರಣ: ವಜುಭಾಯಿ ವಾಲಾ
ಬೆಂಗಳೂರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದ ಮಹನೀಯರ ಆದರ್ಶವನ್ನಾಗಿ ಇಟ್ಟುಕೊಳ್ಳುವ ಮೂಲಕ ದೇಶಕ್ಕಾಗಿಯೇ ಜೀವನ ಮತ್ತು ದೇಶಕ್ಕಾಗಿಯೇ ಮರಣ ಎಂಬ ಮನೋಭಾವದಡಿ ಯುವಜನರು ಕಾರ್ಯವ ನಿರ್ವಹಿಸಬೇಕಾಗಿದೆ...
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಸರ್ಕಾರ ಬದ್ಧ:ಸಿಎಂ
ಬೆಂಗಳೂರು ರಾಜ್ಯದಲ್ಲಿರುವ ನಾಲ್ಕು ಪ್ರಾದೇಶಿಕ ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿಂದು ನಡೆದ ಟ್ರೂಮ 2018 ವೈದ್ಯರ...
ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಚಾಶಕ್ತಿ ಬಿಜೆಪಿಗಿಲ್ಲ:ಸಿ.ಎಂ. ಇಬ್ರಾಹಿಂ
ಬೆಂಗಳೂರು ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಚಾಶಕ್ತಿ ಬಿಜೆಪಿಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ...
ಪಿ.ಸಿ.ಸರ್ಕಾರ್ ಅವರ “ಇಂದ್ರಜಾಲ್” ಆರಂಭ
ಬೆಂಗಳೂರು ವಿಶ್ವ ವಿಖ್ಯಾತ ಇಂದ್ರಜಾಲ ಮಾಂತ್ರಿಕ ಪಿ.ಸಿ.ಸರ್ಕಾರ್ ಅವರ "ಇಂದ್ರಜಾಲ್" ಎಂಬ ಮೆಗಾ ಮ್ಯಾಜಿಕ್ ಶೋ ನಗರದ ಟೌನ್ ಹಾಲ್‍ನಲ್ಲಿ ಪ್ರಾರಂಭವಾಗಿದ್ದು, ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸುತ್ತಿದೆ. ...













