Home Tags Kannadanews paper

Tag: kannadanews paper

ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ಬಸ್ಸು : 7 ಸಾವು

0
 ಉತ್ತರಪ್ರದೇಶ:        ಇಂದು ಬೆಳಗಿಇನ ಜಾವ ದೆಹಲಿಯನ್ನು ಸಂಪರ್ಕಿಸುವ ಆಗ್ರಾ – ಲಕ್ನೋ ಎಕ್ಸ್‌ ಪ್ರಸ್‌ ಹೈವೇಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ ಎಂದು ತಿಳಿದು ಬಂದಿದೆ.     ...

ಐಸಿಸ್ ಪ್ರಕರಣ: ಎನ್ಐಎಯಿಂದ ಹಲವು ಸ್ಥಳಗಳಲ್ಲಿ ದಾಳಿ

0
ನವದೆಹಲಿ         ರಾಷ್ಟ್ರೀಯ ತನಿಖಾ ದಳ (ಎನ್ಐಎ), ಐಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹೈದ್ರಾಬಾದ್ನ ಮೂರು ಕಡೆ ಮತ್ತು ವಾದ್ರಾ ಒಂದು ಸ್ಥಳದಲ್ಲಿ ದಾಳಿ ನಡೆಸಿದೆ.ಐಸಿಸ್ ಸದಸ್ಯರು ಚಟುವಟಿಕೆ ನಡೆಸಿರುವ...

ಕಳೆದ ಐದು ವರ್ಷಗಳಲ್ಲಿ ಎನ್ಪಿಎ 17 ಲಕ್ಷ ಕೋಟಿ ರೂ.ಗೆ ಏರಿಕೆ: ಕಾಂಗ್ರೆಸ್

0
ನವದೆಹಲಿ           ಕಾರ್ಪೋರೇಟ್ ಕಂಪೆನಿಗಳನ್ನು ನರೇಂದ್ರಮೋದಿ ನೇತೃತ್ವದ ಸರ್ಕಾರ ಪೋಷಿಸುತ್ತಿದೆ ಎಂದು ಹೇಳಿರುವ ಕಾಂಗ್ರೆಸ್, ಕಳೆದ ಐದು ವರ್ಷಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ(ಎನ್ಪಿಎ) 17 ಲಕ್ಷ ಕೋಟಿ...

ಮಳೆ: ರಸ್ತೆಯಲ್ಲಿ ನಿಂತ ನೀರು, ಜನತೆಗೆ ಫಜೀತಿ

0
ತುಮಕೂರು       ತುಮಕೂರು ನಗರದ ವಿವಿಧೆಡೆ ಶುಕ್ರವಾರ ಸಂಜೆ ಕೆಲ ಕಾಲ ಸುರಿದ ಭಾರಿ ಮಳೆಯಿಂದ ನಗರದ ಅನೇಕ ಬಡಾವಣೆಗಳಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ...

ಕಾಂಗ್ರೆಸ್ ಚಿಹ್ನೆ ಇಲ್ಲದೆ ನಡೆದ ಮೊದಲ ಚುನಾವಣೆ

0
ತುಮಕೂರು:       ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳು ನಡೆದಾಗ ರಾಷ್ಟ್ರೀಯ ಪಕ್ಷಗಳ ಚಿಹ್ನೆ ಬ್ಯಾಲೆಟ್ ಪೇಪರ್‍ಗಳಲ್ಲಿ ಕಾಣಿಸುತ್ತಿದ್ದವು (ಈಗ ಮತ ಯಂತ್ರಗಳಾಗಿ ಬದಲಾಗಿವೆ). ಆಯಾ ಪಕ್ಷಗಳ ಚಿಹ್ನೆ ಅಡಿಯಲ್ಲಿ ಚುನಾವಣೆಗಳು...

ನನ್ನದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದ ಜೀವನ :ಖರ್ಗೆ

0
ಬೆಂಗಳೂರು      ದೇಶದಲ್ಲಿ ತಾವು 50 ಸಾವಿರ ಕೋಟಿ ರೂಪಾಯಿಯಷ್ಟು ಆಸ್ತಿ-ಪಾಸ್ತಿ ಹೊಂದಿರುವುದಾಗಿ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪವನ್ನು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಲ್ಲಗಳೆದಿದ್ದಾರೆ.       ಅವರು...

ಮಲೆ ನಾಡಿನಲ್ಲಿ ಜೋರಾದ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ

0
ಶಿವಮೊಗ್ಗ       ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನಕ್ಕೆ ಇನ್ನೆರೆಡು ದಿನಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರಾಜಕೀಯ ಪಕ್ಷಗಳ ಕಾವು ಪರಸ್ಪರ ಪೋಪೋಟಿ, ರಾಜಕೀಯ ನಾಯಕರ...

ಮತೀಯ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ : ದಿನೇಶ್ ಗುಂಡೂರಾವ್

0
ಬೆಂಗಳೂರು      ಭಾರತೀಯ ಜನತಾ ಪಾರ್ಟಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿಲ್ಲದ ಕಾರಣ, ಮತೀಯ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಸಮತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ...

ದೇಶದ ಸೌರ್ಹಾದತೆ ಉಳಿವಿಗಾಗಿ ಮೈತ್ರಿ ಕೈ ಹಿಡಿಯಿರಿ

0
ದಾವಣಗೆರೆ:       ದೇಶದ ಭದ್ರತೆ ಹಾಗೂ ಸೌಹಾರ್ದತೆ ಉಳಿವಿಗಾಗಿ ಅಲ್ಪಸಂಖ್ಯಾತರು ತಪ್ಪದೇ ಕಾಂಗ್ರೆಸ್-ಜೆಡಿಎಸ್ ಮೃತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದು ಸಚಿವ ಜಮೀರ್ ಅಹ್ಮದ್ ಕರೆ ನೀಡಿದರು.ನಗರದ ಮಿಲ್ಲತ್ ಕಾಲೇಜಿನ ಆವರಣದಲ್ಲಿ...

ಜನಾಗ್ರಹ ಧ್ವನಿಯಾಗಲು ಎಸ್‍ಯುಸಿಐ ಬೆಂಬಲಿಸಿ

0
ದಾವಣಗೆರೆ:      ಯಾವುದೇ ಅಭ್ಯರ್ಥಿ ಸಂಸತ್ತಿನಲ್ಲಿ ಜನಪರವಾಗಿ ಕೆಲಸ ಮಾಡಲು ಅವರ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ಜನಪರ ಹೋರಾಟಗಳಿಂದ ಹೊರಹೊಮ್ಮಿರಬೇಕು. ಹೀಗಾಗಿ ಸಂಸತ್‍ನಲ್ಲಿ ಜನರ ಸಮಸ್ಯೆಗಳನ್ನು ಪ್ರತಿಧ್ವನಿಸಲು ನಮ್ಮ ಎಸ್‍ಯುಸಿಐ ಅಭ್ಯರ್ಥಿ...
Share via