Tag: kannadanews paper
ಕೋಮುವಾದಿ ಬಿಜೆಪಿ ದೂರ ಇಡಲು ಉಗ್ರಪ್ಪನವರನ್ನು ಬೆಂಬಲಿಸಲು ದಲಿತ ಒಕ್ಕೂಟ ಮನವಿ
ಬಳ್ಳಾರಿ ದೇಶವನ್ನು ಗಂಡಾಂತರಕ್ಕೆ ತಂದೊಡ್ಡಿರುವ ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪನವರನ್ನು ಬೆಂಬಲಿಸುವಂತೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟವು ಮನವಿ ಮಾಡಿದೆ.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ...
ರಾಹುಲ್ ಗಾಂಧಿ ಹತ್ಯೆಗೆ ಪ್ರಚೋದಿಸಿದ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು-ಜಗಧೀಶ್
ಬಳ್ಳಾರಿ ರಾಹುಲ್ ಗಾಂಧಿ ಅವರನ್ನು ಕೊಲ್ಲಲು ಬಯಸಿದಂತ ಪುಣ್ಯಾತ್ಮನನ್ನು ಹುಡುಕಿಕೊಂಡು ಅವಾರ್ಡ್ ಕೊಡಬೇಕೆಂದು ಹೇಳಿಕೆ ನೀಡಿದ್ದ ಚಕ್ರವತಿ ಸೂಲಿಬೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ...
ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರವಾಗಿ ಮತ ಯಾಚನೆ
ಬಳ್ಳಾರಿ ಬಿಸಿಲ ನಾಡಿನಲ್ಲೀಗ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಚುನಾವಣೆಯ ಕಾವೂ ಕೂಡ ಜೋರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರವಾಗಿ ಕಾಂಗ್ರೆಸ್ ಮುಖಂಡರು ಬಿರುಸಿನ ಮತ ಪ್ರಚಾರ ಕೈಗೊಂಡಿದ್ದಾರೆ. ...
ಎಲ್ಲ ಬಡವರು ಮೈತ್ರಿ ಅಭ್ಯರ್ಥಿಗೆ ಆಶೀರ್ವದಿಸಿ
ದಾವಣಗೆರೆ ಎಲ್ಲಾ ವರ್ಗದ ಬಡವರು ಸೇರಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರಿಗೆ ಆಶೀರ್ವಾದ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ...
ಅನುಮತಿ ಪಡೆಯದೇ ಗೋಡೆ ನಿರ್ಮಾಣ : ಜಿಲ್ಲಾಧಿಕಾರಿಗೆ ದೂರು
ಚಳ್ಳಕೆರೆ ನಗರದ ಖಾಸಗಿ ವಿದ್ಯಾಸಂಸ್ಥೆಯೊಂದು ಯಾವುದೇ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಕಾಂಪೌಂಡ್ ಗೋಡೆ ನಿರ್ಮಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನು ಉಂಟು ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆ...
ವಿಕಲಚೇತನರಿಗೆ ಮತದಾನದ ದಿನ ದೊರೆಯುವ ಸೌಲಭ್ಯ : ಹೆಚ್.ಬಸವರಾಜೇಂದ್ರ
ದಾವಣಗೆರೆ ಏ.20 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ವಿಶೇಷ ಚೇತನರಿಗೆ ಮತದಾನ ಮಾಡುವ ಬಗ್ಗೆ ಹಾಗೂ ವಿಶೇಷ ಚೇತನರಿಗೆ ಮತದಾನದ ದಿನದಂದು ದೊರೆಯುವ ಸೌಲಭ್ಯಗಳ ಬಗ್ಗೆ...
ಬೋರ್‍ವೆಲ್‍ಗಳಲ್ಲಿ ಬತ್ತಿದ ಅಂತರ್ಜಲ : ನೀರಿಗಾಗಿ ಗ್ರಾಮಸ್ಥರ ಪರದಾಟ
ಚಳ್ಳಕೆರೆ ಬೇಸುಗೆಯ ಬಿರು ಬಿಸಿಲು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಇತ್ತೀಚೆಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ...
ಚುನಾವಣೆ ಕಾರ್ಯದಿಂದ ಮುಕ್ತರಾದ ಮೂಡ್‍ನಲ್ಲಿ ಅಧಿಕಾರಿ ವರ್ಗ.
ಚಳ್ಳಕೆರೆ ಲೋಕಸಭೆ ಚುನಾವಣೆ ಈಗಾಗಲೇ ಮುಗಿದಿದ್ದು, ಕಳೆದ ಸುಮಾರು ಎರಡು ತಿಂಗಳುಗಳಿಂದ ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕ ಕೆಲಸಗಳು ನಿರೀಕ್ಷೆಯಂತೆ ವೇಗವಾಗಿ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ...
ಬಳ್ಳಾರಿ ಲೋಕಸಭಾ ಚುನಾವಣೆ: ದೂರು ನಿರ್ವಹಣಾ ಕೋಶಕ್ಕೆ ವೆಚ್ಚ ವೀಕ್ಷಕಿ ಭೇಟಿ ಪರಿಶೀಲನೆ
ಬಳ್ಳಾರಿ ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದ ಸಣ್ಣ ಉಳಿತಾಯ ಕಚೇರಿಯಲ್ಲಿರುವ ದೂರು ನಿರ್ವಹಣಾ ಕೋಶಕ್ಕೆ ಚುನಾವಣಾ ವೆಚ್ಚ ವೀಕ್ಷಕಿ ಅನಿತಾ ಮಹಾದಾಸ್ ಅವರು ಶನಿವಾರ ಭೇಟಿ...
ಮೋದಿ ದ್ವೇಷದ ರಾಜಕೀಯ ಹುಟ್ಟು ಹಾಕಿದ್ದಾರೆ : ಡಾ.ಎಲ್ ಹನುಮಂತಯ್ಯ
ಬಳ್ಳಾರಿ ದೇಶ ಐದು ವರ್ಷಗಳಲ್ಲಿ ಆತಂಕ ಎದುರಿಸುವ ಪರಿಸ್ಥಿತಿ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆ ಯನ್ನ ಬುಡಮೇಲು ಮಾಡುವ ಸಮಯ ದೇಶಕ್ಕೆ ಬಂದುಹೊದಗಿದೆ,ಮತ್ತು ದೇಶ ವಿಭಜನೆ ಸಿದ್ದಾಂತದ ಪ್ರಕಾರ ಚುನಾವಣೆ ನಡೆಯಬೇಕೇ...













