Tag: kannadanews paper
ಅಭಿವೃದ್ಧಿ ಕುರಿತು ಮೋದಿ ಚರ್ಚೆಗೆ ಬರಲಿ
ದಾವಣಗೆರೆ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಚನ್ನಗಿರಿ ತಾಲೂಕಿನ...
ಸ್ವೀಪ್ ಜಾಗೃತಿ ಕಾರ್ಯಕ್ರಮಗಳ ಫಲಶೃತಿ : ಜಿಲ್ಲೆಯಲ್ಲಿ ಶೇ. 77.11ರಷ್ಟು ಮತದಾನ
ತುಮಕೂರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಉಪ ಸಮಿತಿಗಳ ವತಿಯಿಂದ ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಿರುವ ಫಲವಾಗಿ ಏಪ್ರಿಲ್ 18ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ...
ಉಡಸಲಮ್ಮ ದೇವಿ ಜಾತ್ರಾ ಮಹೋತ್ಸವ
ತುರುವೇಕೆರೆ: ತಾಲೂಕಿನ ಇತಿಹಾಸ ಪ್ರಸಿದ್ದ ಗ್ರಾಮದೇವತೆ ಉಡಸಲಮ್ಮ ದೇವಿ ಜಾತ್ರಾ ಮಹೋತ್ಸವದ ಆಶ್ಚರ್ಯ ಸಿಡಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವು ಸಾವಿರಾರು ಭಕ್ತರ ಸಮೂಹದಲ್ಲಿ ಶನಿವಾರ ಸಂಜೆ ನಡೆಯಿತು. ...
ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಮೂರು ಲೋಡು ಹುಲ್ಲು ಭಸ್ಮ
ಮಿಡಿಗೇಶಿ : ಕಳೆದ ಎಂಟತ್ತು ವರ್ಷಗಳಿಂದ ಸರಿಯಾಗಿ ಮಳೆಬಾರದೆಯೆ ಬೆಳೆ ಬೆಳೆಯದೇ ದನಕರು, ಕುರಿ, ಮೇಕೆ,ಎತ್ತು,ಎಮ್ಮೆ,ಹಸು,ಕರು,ಜಿಂಕೆ ,ಮೊಲ,ನರಿ ಮುಂತಾದ ಪ್ರಾಣಿ-ಪಕ್ಷಿಗಳು ಕುಡಿಯಲು ನೀರಿರದೆ ತಿನ್ನಲು ಆಹಾರ ಇಲ್ಲದೆ ತೊಂದರೆ ಎದುರಿಸುತ್ತಿರುವ...
ಮಧುಗಿರಿ: ಉರುಳಿ ಬಿದ್ದ ಪೆಟ್ರೋಲ್ ಟ್ಯಾಂಕರ್
ಮಧುಗಿರಿ: ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಆಕಸ್ಮಿಕವಾಗಿ ರಸ್ತೆಯಲ್ಲಿ ಉರುಳಿ ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭಂವಿಸಿಲ್ಲ.
ತಾಲ್ಲೂಕಿನ ಕೋಡಿಗೇನಹಳ್ಳಿ ಹೋಬಳಿಯ ಯಾಕ್ಲಾರಹಳ್ಳಿ- ಕಡಗತ್ತೂರು ಸಮೀಪ ಘಟನೆ ನಡೆದಿದ್ದು ಗೌರಿಬಿದನೂರಿನಿಂದ-ಹಿಂದೂಪುರಕ್ಕೆ ಹೋಗುತ್ತಿದ್ದಾಗ...
ಈ ಬಾರಿ ಜಿಎಸ್‍ಬಿ ಗೆದ್ದರೆ ಹೆಚ್ಚಿನ ಗೆಲುವಿನ ಹೆಚ್ಚುಗಾರಿಕೆ
ತುಮಕೂರುll. ತುಮಕೂರು ಲೋಕಸಭೆಗೆ ಕಳೆದ 67 ವರ್ಷಗಳಲ್ಲಿ 1952ರಿಂದ ಆರಂಭವಾಗಿ 16 ಚುನಾವಣೆಗಳು ನಡೆದಿವೆ. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳೇ ಅತಿ ಹೆಚ್ಚು ಅಂದರೆ 10 ಬಾರಿ ಈ ಕ್ಷೇತ್ರ...
ಡಾ ಬಿ.ಆರ್. ಅಂಬೇಡ್ಕರ್ ರವರ 128 ನೇ ಜಯಂತೋತ್ಸವ ಕಾರ್ಯಕ್ರಮ
ಬರಗೂರು ಇತಿಹಾಸ ಪುಟಗಳಲ್ಲಿನ ಸುವರ್ಣಕ್ಷರಗಳಲ್ಲಿ ಬರೆದಿಡುವ ಮಹಾನ್ ವ್ಯಕ್ತಿ ಡಾ.ಬಾಬ ಸಾಹೇಬ್ ಅಂಬೇಡ್ಕರ್‍ರವರು, ಹಿಂದುಳಿದ ವರ್ಗದ ಅಭಿವೃದ್ದಿಯ ಆಶಾ ಕಿರಣ ಇವರ ಆದರ್ಶಗುಣಗಳನ್ನು ಯುವಪೀಳಿಗೆ ಅನುಸರಿಸಬೇಕು ಎಂದು...
ಶ್ರೀ ಕೆಂಪಮ್ಮದೇವಿಯವರ ರಥೋತ್ಸವ
ತಿಪಟೂರು ನಗರದ ಗ್ರಾಮ ದೇವತೆಯಾದ ಶ್ರೀ ಕೆಂಪಮ್ಮದೇವಿಯವರ ಜಾತ್ರಾ ಮಹೋತ್ಸವ ಇದೇ ತಿಂಗಳ 30 ರಿಂದ ಮೇ 06ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ. 30ನೇ ಮಂಗಳವಾರ ಶ್ರೀ ಗಣಪತಿಪೂಜೆ,...
ಅಕ್ಷರಸ್ಥರು ಓದುವ ಹವ್ಯಾಸ ಬಿಟ್ಟರೆ ಅನಕ್ಷರಸ್ಥರಿಗೆ ಸಮ
ಹುಳಿಯಾರು ಅಕ್ಷರಸ್ಥರಾಗಿ ಓದುವ ಹವ್ಯಾಸ ಬಿಟ್ಟರೆ ಅನಕ್ಷರಸ್ಥರಿಗೂ ಅಕ್ಷರಸ್ಥರಿಗೂ ವ್ಯತ್ತಾ¸ ಇಲ್ಲದಂತ್ತಾಗಿ ಅಕ್ಷರಸ್ಥರಾಗಿದ್ದರೂ ಅನಕ್ಷರಸ್ಥರಿಗೆ ಸಮನಾಗಿ ಬದುಕಬೇಕಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ.ಟಿ.ಶಿವಕುಮಾರ್ ಅಭಿಪ್ರಾಯಪಟ್ಟರು. ...
ಮಕ್ಕಳು ಆಸಕ್ತಿ ವಿಷಯ ಕಲಿಯಲು ಬೇಸಿಗೆ ಶಿಬಿರ ಸಹಕಾರಿ-ಸಿಇಓ
ತುಮಕೂರು ಮಕ್ಕಳಲ್ಲಿನ ಪ್ರತಿಭೆ ಮತ್ತು ಅವರ ಆಸಕ್ತಿಯ ವಿಷಯಗಳ ಬಗ್ಗೆ ಪೋಷಕರು ಮತ್ತು ಶಿಕ್ಷಕರು ತಿಳಿದುಕೊಳ್ಳಲು ಬೇಸಿಗೆ ಶಿಬಿರ ಒಂದು ಒಳ್ಳೆಯ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ...












