Tag: kannadanews paper
ಎಕ್ಸ್ ಪ್ರೆಸ್ ಕೆನಾಲ್‍ನಿಂದ ಜಿಲ್ಲೆಗೆ ಅನ್ಯಾಯ
ತುಮಕೂರು: ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿರುವ ತುಮಕೂರು ಜಿಲ್ಲೆಗೆ ನಿಗದಿಪಡಿಸಿದ ಪ್ರಮಾಣದ ಹೇಮೆ ನೀರು ಇದುವರೆಗೂ ಸಮರ್ಪಕವಾಗಿ ಪೂರೈಕೆ ಆಗಿಲ್ಲ. ನೀರಿಗಾಗಿ ಕಲಹಗಳು ನಡೆಯುತ್ತಲೇ ಇವೆ. ...
ಕಾಂಗ್ರೆಸ್ ಕಾರ್ಯಕರ್ತರ ಸಮಾಧಿ ಮೇಲೆ ಜೆಡಿಎಸ್ ಚೆಲ್ಲಾಟ ಬಿಜೆಪಿಗೆ ಹಬ್ಬದೂಟ..?
ಮಧುಗಿರಿ: ಏ.18ಕ್ಕೆ ಮೂಹರ್ತ ಫಿಕ್ಸ್ ಆಗಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಗೆ ತಾಲ್ಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ ಆದರೆ ಇಲ್ಲಿನ ಮೈತ್ರಿ ಪಕ್ಷಗಳ ಮುಖಂಡರ ಹಗ್ಗಾ ಜಗ್ಗಾಟ ಮಾತ್ರ ಮುಂದುವರೆಯುತ್ತಿದ್ದು...
ಕೊರಟಗೆರೆ ವಿಧಾನಸಭಾ ಕ್ಷೇತ್ರದ 242ಮತಗಟ್ಟಿ ಕೇಂದ್ರಕ್ಕೆ 1164ಜನ ಚುನಾವಣಾ ಸಿಬ್ಬಂಧಿಗಳ ನೇಮಕ
ಕೊರಟಗೆರೆ ತುಮಕೂರು ಲೋಕಸಭಾ ಚುನಾವಣೆಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 242ಮತಗಟ್ಟಿಗಳಿಗೆ ವಿವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಚುನಾವಣಾ ಅಧಿಕಾರಿಗಳ ತಂಡ ತಮಗೆ ನೇಮಿಸಿದ ಬಸ್ಸಿನ ಮೂಲಕ ಸಾಗಾಣಿಕೆ...
ಮೋದಿ ವಿರುದ್ಧ ವ್ಯಕ್ತಿಗತ ಟೀಕೆ;ಮಾರ್ಗರೇಟ್ ಆಳ್ವಾಗೆ ನೋಟಿಸ್
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಕ್ತಿಗತ ಟೀಕೆ ಮಾಡಿದ ಹಿನ್ನೆಲೆ ರಾಜಸ್ಥಾನದ ಮಾಜಿ ರಾಜ್ಯಪಾಲೆ, ಕಾಂಗ್ರೆಸ್ ಮುಖಂಡೆ ಮಾರ್ಗರೇಟ್ ಆಳ್ವಾಗೆ ನೋಟಿಸ್‍ಜಾರಿ ಮಾಡಲಾಗಿದೆ. ...
ಲೋಕಸಭೆ ಚುನಾವಣೆ; ತಟಸ್ಥವಾಗಿ ಉಳಿದ ರಮೇಶ್‍ಜಾರಕಿಹೊಳಿ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲು ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ. ಗೋಕಾಕ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ನಡೆಸಿದ ಸಭೆಯ...
8 ವಿಧಾನಸಭಾ ಕ್ಷೇತ್ರಗಳು: ಭವಿಷ್ಯ ನಿರ್ಧರಿಸಲಿರುವ 16,08,000 ಮತದಾರರು
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು, ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಜಿ ಎಸ್ ಬಸವರಾಜು ಸೇರಿ 15...
ಈ ಬಾರಿ ಶೇಕಡಾ 100 ರಷ್ಟು ಮತದಾನ ಮಾಡಬೇಕೆಂಬ ಗುರಿ : ಕೆ.ಶಶಿಧರ್
ತುರುವೇಕೆರೆ: ತುರುವೇಕೆರೆ ತಾಲ್ಲೂಕು ಶಾಂತಿಪ್ರಿಯ ನಾಡಾಗಿದ್ದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶೇಕಡಾ 76 ರಷ್ಟು ಮತದಾನವಾಗಿದ್ದು ಈ ಬಾರಿ ಶೇಕಡಾ 100 ರಷ್ಟು ಮತದಾನ ಮಾಡಬೇಕೆಂದು ಸಹಾಯಕ ಚುನಾವಣಾಧಿಕಾರಿ...
ಅಬ್ಬರವಿಲ್ಲದೆ ಮುಗಿದ ಲೋಕಸಮರದ ಮತಯಾಚನೆ
ಹುಳಿಯಾರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿನ ಈ ಬಾರಿಯ ಚುನಾವಣಾ ಪ್ರಚಾರವು ಯಾವುದೇ ಅಬ್ಬರ ಇಲ್ಲದೆಯೇ ಮುಗಿಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆಯಿತ್ತಾದರೂ ಪ್ರಾಚರದಲ್ಲಿ ಖದ್ದರು ಇಲ್ಲವಾಗಿತ್ತು. ...
ದೇವೇಗೌಡರು ಕೊಡೋದು ಕಣ್ಣೀರು, ಹೇಮಾವತಿ ನೀರಲ್ಲ : ಜೆ.ಸಿ.ಮಾಧುಸ್ವಾಮಿ
ಹುಳಿಯಾರು ತುಮಕೂರು ಕ್ಷೇತ್ರದಿಂದ ತಮ್ಮನ್ನು ಗೆಲ್ಲಿಸಿದರೆ ಜಿಲ್ಲೆಗೆ ಹೇಮೆ ಹರಿಸುವುದಾಗಿ ಹೇಳುತ್ತಿರುವ ದೇವೇಗೌಡ ಮತ್ತು ಅವರ ಕುಟುಂಬವನ್ನು ನಂಬಿ ಗೆಲ್ಲಿಸಿದರೆ ಅವರು ಕೊಡೋದು ಕಣ್ಣೀರೆ ವಿನಹ ಹೇಮಾವತಿ ನೀರಲ್ಲ...
ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆ ಚುನಾವಣಾ ಕರ್ತವ್ಯಗಳ ಕುರಿತು ತರಬೇತಿ
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಏ.17 ರಂದು ಜಿಲ್ಲಾಡಳಿತದ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್. ಶಿವಮೂರ್ತಿ ನೇತೃತ್ವದಲ್ಲಿ ಮತಗಟ್ಟೆ ಸೂಕ್ಷ್ಮ ವೀಕ್ಷಕರಿಗೆ...













