Tag: kannadanews paper
ಮಳೆಗಾಗಿ ಕತ್ತೆಗಳ ಮೆರವಣಿಗೆ ನಡೆಸಿದ ಬೂದಿಹಳ್ಳಿ ಗ್ರಾಮಸ್ಥರು.
ಚಳ್ಳಕೆರೆ ಪುರಾಣ ಕಾಲಗಳಿಂದಲೂ ಮಳೆಬಾರದ ಸಂದರ್ಭದಲ್ಲಿ ಕತ್ತೆಗಳ ಮೆರವಣಿಗೆಯನ್ನು ನಡೆಸಿ ಮಳೆಗಾಗಿ ಪ್ರಾರ್ಥಿಸುವ ಪದ್ದತಿ ನಡೆದು ಬಂದಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಬೂದಿಹಳ್ಳಿ ಗ್ರಾಮದ ಯುವಕರೂ ಸಹ ಗುರುವಾರ ಮಳೆಗಾಗಿ ಪ್ರಾರ್ಥಿಸಿ ಗ್ರಾಮದ...
2025ರೊಳಗಾಗಿ ಬಾಲಕಾರ್ಮಿಕ ಪದ್ಧತಿ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸಿ: ಬಿ.ಸಿ ಬಿರಾದಾರ್
ಬಳ್ಳಾರಿ 2025ರೊಳಗಾಗಿ ಬಾಲ ಕಾರ್ಮಿಕ ಪದ್ಧತಿ ಮುಕ್ತ ರಾಜ್ಯವನ್ನು ಮಾಡಲು ಸಾರ್ವಜನಿಕರು, ಪೋಷಕರು, ಅಧಿಕಾರಿಗಳು ಸೇರಿದಂತೆ ಸರ್ವರು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಸಿ ಬಿರಾದಾರ್ ಅವರು...
ಶಂಕರಬಂಡೆ ಗ್ರಾಮದಲ್ಲಿ ನೀರಿಗೆ ಹಾಹಾಕಾರ:ದುಡ್ಡು ಕೊಟ್ಟು ಕೊಳ್ಳೋ ಸ್ಥಿತಿ!
ಬಳ್ಳಾರಿ ಬಿಸಿಲಿನ ಸಂಕಟದ ಜೊತೆಗೆ ಕುಡಿಯುವ ನೀರಿಗೂ ಇಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಒಂದು ಬಿಂದಿಗೆಗೆ 5 ರೂಪಾಯಿ ಕೊಟ್ಟು ಕೊಳ್ಳುವ ಪರಿಸ್ಥಿತಿ ಬಳ್ಳಾರಿ ಜಿಲ್ಲೆಯ ಶಂಕರಬಂಡೆಯಲ್ಲಿ ನಿರ್ಮಾಣವಾಗಿದೆ. ...
ಭೂ ಒತ್ತುವರಿ : ಪುರಸಭೆ ಕಂದಾಯ ಇಲಾಖೆ ಜಂಟಿ ಪರಿಶೀಲನೆ
ಹರಪನಹಳ್ಳಿ: ಪಟ್ಟಣದ ಹಿರೆಕೆರೆ ಒತ್ತುವರಿ ಸ್ಥಳವನ್ನು ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಸಿಲ್ದಾರ್ ಸೇರಿದಂತೆ ಸರ್ವೆ ಇಲಾಕೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸರ್ಕಾರಿ ಜಮೀನುಗಳ ಭೂಗಳ್ಳತನ ವಿರೋಧಿ ವೇದಿಕೆ ಅಧ್ಯಕ್ಷ...
ತಾಲೂಕು ಕಛೇರಿ ಮುಂಬಾಗ ಅನಿರ್ಧಿಷ್ಟಾವಧಿ ಧರಣಿ-ತಿಪ್ಪೇಸ್ವಾಮಿ
ಜಗಳೂರು: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಜಗಳೂರು ಶಾಖಾ ಕಾಲುವೆ ಮಾರ್ಗ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡುತ್ತಿಲ. ಸೊಮವಾರದಿಂದ ತಾಲೂಕು...
ಅರಣ್ಯಪೋಷಿಸುವ ಇಲಾಖೆಯಿಂದಲೆ ಅರಣ್ಯನಾಶ : ಕುಬೇಂದ್ರಪ್ಪ
ಜಗಳೂರು: ರಾಜ್ಯದಲ್ಲಿ ಅರಣ್ಯಬೆಳೆಸಲು ಸರ್ಕಾರ ಮತ್ತು ಸಂಘಸಂಸ್ಥೆಗಳು ಪ್ರೊತ್ಸಾಹ ನೀಡುವ ಮೂಲಕ ಸಸಿಗಳನ್ನು ನೆಡಲು ಲಕ್ಷಾಂತರಗಟ್ಟಲೆ ಹಣ ಖರ್ಚುಮಾಡುತ್ತಿದೆ ಆದರೆ ಇಲ್ಲಿನ ಅರಣ್ಯ ಇಲಾಖೆಯು ಅಣಬೂರಿನ ಮೀಸಲು ಅರಣ್ಯಪ್ರದೇಶದಲ್ಲಿ 120...
ಗಿಡ-ಮರ ಬೆಳೆಸಿ, ಪರಿಸರ ಸಂರಕ್ಷಿಸಲು ಕರೆ
ದಾವಣಗೆರೆ: ಪ್ರಸ್ತುತ ಜನರು ಶುದ್ಧವಾದ ಗಾಳಿಯಿಂದ ವಂಚಿತರಾಗಿದ್ದಾರೆ. ಪ್ರತಿಯೊಬ್ಬರು ಅವಶ್ಯದ್ದಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ಕಾಪಾಡಬೇಕಾದ ಅವಶ್ಯಕತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ...
ಕೆರೆಗಳಿಗೆ ನೀರು ತುಂಬಿಸಲು ಕಾರ್ಯಪ್ರವೃತರಾಗಿ
ದಾವಣಗೆರೆ: ಈ ಬಾರಿಯಾದರೂ 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ, ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತರಾಗಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ತಾಕೀತು ಮಾಡಿದರು. ನಗರದ...
ಸರ್ಕಾರಿ ನೌಕರಿ ಆಸೆ ತೋರ್ಸಿ, ಲಕ್ಷಾಂತರ ವಂಚನೆ
ದಾವಣಗೆರೆ:ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ, ಲಕ್ಷಾಂತರ ರೂಪಾಯಿಗಳನ್ನು ಪಡೆದು ಬಡಪಾಯಿಗಳನ್ನು ಟಿ.ನರಸೀಪುರ ತಾಲೂಕಿನ ಮೂವರು ಸಹೋದರರು ವಂಚಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ)ಯ ವಿಭಾಗೀಯ ಸಂಘಟನಾ ಸಂಚಾಲಕ ಎ.ಡಿ.ಯಶವಂತಪ್ಪ ಆರೋಪಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ...
ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ
ದಾವಣಗೆರೆ: ದೇವದಾಸಿ ಮಹಿಳೆಯರು ಮತ್ತವರ ಕುಟುಂಬ ಸದಸ್ಯರ ಗಣತಿ ನಡೆಸಿ, ಪುನರ್ವಸತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು...













