Tag: kannadanews paper
ಸೂರ್ಯನಂತೆ ಬೆಳಕು ಚೆಲ್ಲುವವರು ವಿಧ್ಯಾರ್ಥಿಗಳು
ಹೊಸದುರ್ಗ: ಸೂರ್ಯನಂತೆ ಬೆಳಕು ಚೆಲ್ಲುವವರು ವಿಧ್ಯಾರ್ಥಿಗಳು ಮತ್ತು ಶಿಸ್ತು, ಸಹನೆ, ತಾಳ್ಮೆ ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿದ್ದರೆ ಆ ವ್ಯಕ್ತಿ ಉನ್ನತ ಮಟ್ಟಕ್ಕೆ ಹೋಗುತ್ತಾನೆ ಎಂದು ಪ್ರೋ. ಹೆಚ್.ಎನ್. ಬಸವರಾಜು ಹೇಳಿದರು. ...
ಮೊದಲ ಮತಸಂಭ್ರಮ…
ಹೊನ್ನಾಳಿ: ಮತದಾನ ಪವಿತ್ರ ಕಾರ್ಯ. ಮೊದಲ ಬಾರಿ ಮತದಾನ ಮಾಡುತ್ತಿರುವುದು ನನಗೆ ಅತೀವ ಸಂತಸವನ್ನುಂಟುಮಾಡಿದೆ. ನಾಡಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ನನ್ನ ಮತ ಮೀಸಲು. ಇಂಜಿನಿಯರಿಂಗ್, ವೈದ್ಯಕೀಯ ಪದವೀಧರರು...
ರಾಷ್ಟ್ರದ 50 ಲೋಕಸಭಾ ಕ್ಷೇತ್ರಗಳಲ್ಲಿ ಪಿರಮಿಡ್ ಪಕ್ಷದ ಸ್ಪರ್ಧೆ
ಚಳ್ಳಕೆರೆ ಕಳೆದ 20 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದ ರಾಜಕೀಯ ಕ್ಷೇತ್ರದಲ್ಲಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಪಕ್ಷದ ಮೂಲ ಉದ್ದೇಶ ಪ್ರತಿಯೊಬ್ಬ ವ್ಯಕ್ತಿಯೂ...
“ನಲಿಯೋಣ ಬಾರಾ” ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ
ಹೊನ್ನಾಳಿ: ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳು, ಸೃಜನಶೀಲತೆಗೆ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್ ಹೇಳಿದರು. ಪಟ್ಟಣದ ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ...
ಬಸ್ ಪ್ರಯಾಣಿಕರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಂದ ಮತದಾನ ಜಾಗೃತಿ
ಹಾವೇರಿ
ನಿಮಗೆ ವೋಟ್ ಇದೆಯಾ? ವೋಟ್ ಹಾಕುವ ದಿನಾಂಕ ಗೊತ್ತಾ? ವೋಟ್ ಮಾಡಿ! ತಪ್ಪಿಸಬೇಡಿ!! ನಿಮ್ಮದು ಯಾವೂರು...? ಹೀಗೆ ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ ಜಿಲ್ಲಾಧಿಕಾರಿ...
ಶೋಷಿತ ಸಮುದಾಯಕ್ಕೆ ಜ್ಞಾನದ ಬೆಳಕು ನೀಡಿದ್ದೇ ದೇವರದಾಸಿಮಯ್ಯ
ಚಳ್ಳಕೆರೆ ಶೋಷಿತ ಸಮುದಾಯದಲ್ಲಿ ನೆಲೆಯೂರಿದ್ದ ಅಜ್ಞಾನದ ಕತ್ತಲೆಗೆ ಜ್ಞಾನದ ಬೆಳಕನ್ನು ನೀಡುವಲ್ಲಿ ಸಫಲವಾಗಿದ್ದು, 12ನೇ ಶತಮಾನದ ದೇವರದಾಸಿಮಯ್ಯನವರ ವಚನಗಳ ಮೂಲಕ. ದೇವರ ದಾಸಿಮಯ್ಯನವರ ವಚನದಲ್ಲಿ ಧಾರ್ಮಿಕ ವಿಚಾರಗಳ ಅಮೃತಧಾರೆಯೇ ಹರಿದಿತ್ತು....
ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ಮಹಾರಥೋತ್ಸವ
ಹೊನ್ನಾಳಿ: ತಾಲೂಕಿನ ಹಳೇ ದೇವರಹೊನ್ನಾಳಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. 25...
ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು,ಇದೊಂತರಾ ಹಳ್ಳಿ ಲವ್: ಹೆಚ್ ಕೆ ಪಾಟೀಲ್
ಬಾಗಲಕೋಟೆ ರಾಜ್ಯದ ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು, ಇದೊಂತರಾ ಹಳ್ಳಿ ಲವ್, ಹಾಗಾಗಿ ಹೆಚ್ಚೇನು ಸಮಸ್ಯೆ ಆಗುವುದಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ...
ಸಿಎಂ ಮತ್ತು ಇನ್ನು ಇತರರ ವಿರುದ್ಧ ಎಫ್ ಐ ಆರ್
ಬೆಂಗಳೂರು ರಾಜಕಾರಣಿಗಳು ಮತ್ತವರ ಸಂಬಂಧಿಕರು ಹಾಗೂ ಗುತ್ತಿಗೆದಾರರ ಮೇಲೆ ನಡೆದ ಆದಾಯ ತೆರಿಗೆ ದಾಳಿಯನ್ನು ಖಂಡಿಸಿ, ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನಿತರ ಮುಖಂಡರುಗಳ ವಿರುದ್ಧ...
ಆಯತಪ್ಪಿ ಬಿದ್ದು ಯುವಕ ಸಾವು …!!
ಬೆಂಗಳೂರು ಕುಡಿದ ಅಮಲಿನಲ್ಲಿ ಸೆಕ್ಯುರಿಟಿ ಗಾರ್ಡ್‍ನ ಕಣ್ತಪ್ಪಿಸಿ ಅಪಾರ್ಟ್‍ಮೆಂಟ್‍ನ ಮೊದಲ ಮಹಡಿಗೆ ಹಿಂದಿನಿಂದ ಕಾಪೌಂಡ್ ಹತ್ತಿಕೊಂಡು ಹೋದ ಯುವಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಸುಬ್ರಮಣ್ಯ...













