Tag: kannadanews paper
ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 30 ಲಕ್ಷ ವಂಚನೆ..!!
ಬೆಂಗಳೂರು ನನಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಯಡಿಯೂರಪ್ಪ ನನಗೆ ಹತ್ತಿರದ ಪರಿಚಯವಿದ್ದು ಅವರ ಪ್ರಭಾವ ಬಳಸಿ ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 30 ಲಕ್ಷರೂಗಳನ್ನು ವಂಚಿಸಿ ಪರಾರಿಯಾಗಿರುವ ಐನಾತಿ ವಂಚಕನಿಗಾಗಿ ಯಶವಂತಪುರ ಪೊಲೀಸರು ತೀವ್ರ...
ಸ್ಟೀಫನ್ ರಾಜ್ ಕೊಲೆ ಪ್ರಕರಣ: 3 ಮಂದಿ ಬಂಧನ
ಬೆಂಗಳೂರು ಅಪರಾಧ ಕೃತ್ಯಗಳಿಂದ ಆತಂಕ ಸೃಷ್ಠಿಸುತ್ತಿದ್ದ ಕಾಡುಗೊಂಡನ(ಕೆಜಿ)ಹಳ್ಳಿ ರೌಡಿ ಸ್ಟೀಫನ್ ರಾಜ್ ಕೊಲೆಗೆ ಆತನ ಪತ್ನಿ ಅನೈತಿಕ ಸಂಬಂಧವೇ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ರೌಡಿ ಸ್ಟೀಫನ್ ರಾಜ್‍ನನ್ನು ಲಾಂಗು,...
ಕದಂಬ ನೌಕಾನೆಲೆಗೂ ತಟ್ಟಿದ ಜಲಕ್ಷಾಮದ ಬಿಸಿ..!!!
ಕಾರವಾರ:
ಜಲಕ್ಷಾಮ ದಿನದಿಂದ ರಾಜ್ಯಾದ್ಯಂತ ದಿನೇ ದಿನೆ ಜಲಕ್ಷಾಮ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಇದರ ಬಿಸಿ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆಯಾದ ಕಾರವಾರದ ಕದಂಬ ನೌಕಾನೆಲೆಗೂ ಸಹ...
ನರ್ಮದಾ ಸಮೀಕ್ಷೆ : ಹೆಲಿಕಾಪ್ಟರ್ ಗೆ ಬೇಡಿಕೆ ಇಟ್ಟ ಕಂಪ್ಯೂಟರ್ ಬಾಬಾ..!!
ಭೋಪಾಲ್ ನರ್ಮದಾ ಮತ್ತು ಉಪನದಿಗಳ ಸಮೀಕ್ಷಾ ಮಾಡಲೆಂದು ರಚನೆಯಾದ ನರ್ಮದಾ ನದಿ ಟ್ರಸ್ಟ್ ಎಂಬ 17 ಸದಸ್ಯರ ತಂಡದ ನಾಯಕನನ್ನಾಗಿ ಮಾಡಿದ ನಂತರ ತನಗೆ ಹೆಲಿಕಾಪ್ಟರ್ ಅಗತ್ಯವಿದೆ ಎಂದು ಕಂಪ್ಯೂಟರ್...
ಸರ್ಕಾರದ ವಿರುದ್ಧ ತಿರುಗಿಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್..!!!
ಬೆಳಗಾವಿ:
ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ಮತ್ತು ಸ್ಥಾಪನೆಗೆ ಸಂಬಂಧಿಸಿದದಂತೆ ಬೆಳಗಾವಿಯ ಹಲಗ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೂಮಿ ನೀಡಿದ ರೈತರ ಪರವಾಗಿ...
ಅಪ್ರಾಪ್ತೆಯ ಅಪಹರಣ ಪ್ರಕರಣ : ಕೇರಳದಲ್ಲಿ ಸೆರೆಸಿಕ್ಕ ಕಿಡ್ ನ್ಯಾಪರ್..!!!
ಪುತ್ತೂರು: ತಾಲ್ಲೂಕಿನ ಕಟ್ಟತ್ತಾರು ಗ್ರಾಮ ನಿವಾಸಿ ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಕಿಡ್ ನ್ಯಾಪ್ ಮಾಡಿದ ಪ್ರಕರಣದಲ್ಲಿ ಅಸ್ಸಾಂ ಮೂಲದ ಅಖ್ತರ್ ಹುಸೈನ್‌ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಕೇರಳದ ಗ್ರಾಮವೊಂದರಲ್ಲಿ ಬಂಧಿಸಿದ್ದಾರೆ.ಪ್ರಕರಣದ...
ಜನ ಹಿತಕಾಯುವಲ್ಲಿ ಮೈತ್ರಿ ಸರ್ಕಾರ ವಿಫಲ
ದಾವಣಗೆರೆ: ಎಲ್ಲ ವರ್ಗದ ಜನರ ಹಿತಕಾಯುವಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, ಸಂಪೂರ್ಣ ವಿಫಲವಾಗಿದೆ ಎಂದು ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರವು...
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಬೀದಿ ನಾಟಕ ಮತ್ತು ಟ್ಯಾಬ್ಲೋಗೆ ಸಿಇಓ...
ತುಮಕೂರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತ ಆಯೋಜಿಸಿರುವ ಬೀದಿ ನಾಟಕ ಮತ್ತು ಟ್ಯಾಬ್ಲೋಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ...
ರಂಜಾನ್ ಹಬ್ಬದಲ್ಲಿ ಸಮೋಸ, ಖರ್ಜೂರಕ್ಕೆ ಬೇಡಿಕೆ
ತುಮಕೂರುವಿಶೇಷ ವರದಿ: ರಾಕೇಶ್.ವಿ. ಮುಸ್ಲೀಂ ಜನಾಂಗದ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಹಬ್ಬದಲ್ಲಿ ಒಂದು ಮಾಸದ ವರೆಗೆ ಉಪವಾಸ ಇದ್ದು, ದಿನನಿತ್ಯ ನಮಾಜ್ ಓದುವ ಮೂಲಕ ದೈನಂದಿನ ಉಪವಾಸವನ್ನು ಅಂತ್ಯ ಮಾಡುತ್ತಾರೆ....
ಸಿದ್ದರಾಮಯ್ಯರಿಂದ ಸಮನ್ವಯ ಸಮಿತಿಯಲ್ಲಿ ತುಘಲಕ್ ದರ್ಬಾರ್: ವಿಶ್ವನಾಥ್
ಬೆಂಗಳೂರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿರುವ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಉಭಯ ಪಕ್ಷಗಳಲ್ಲಿ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲೂ ಸೋಲಾಗಿದ್ದಷ್ಟೇ ಅಲ್ಲ,ಸರ್ಕಾರವೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು...













