Tag: kannadanews paper
ಶಾಂತಿಯುತವಾಗಿ ನಡೆದ ನೌಕರರ ಸಂಘದ ಚುನಾವಣೆ
ತುರುವೇಕೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ನಿರ್ದೇಶಕರ ಚುನಾವಣೆ ಮತದಾನ ಶಾಂತಿಯುತವಾಗಿ ಗುರುವಾರ ನಡೆಯಿತು.
14 ನಿರ್ದೇಶಕ ಸ್ಥಾನಗಳಿಗೆ ವಿವಿಧ ಇಲಾಖೆಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3, ಆರೋಗ್ಯ ಇಲಾಖೆಯಲ್ಲಿ...
ವಕೀಲರ ಸಂಘದ ಅಧ್ಯಕ್ಷರಾಗಿ ಹೆಚ್.ಲಕ್ಷ್ಮಣ್ ಮರು ಆಯ್ಕೆ
ತಿಪಟೂರು 2019-20ನೇ ಸಾಲಿಗೆ ತಿಪಟೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಲಕ್ಷ್ಮಣ್ ಮರು ಆಯ್ಕೆಗೊಂಡಿದ್ದಾರೆ. ನಗರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ...
ಪಡಿತರ ಚೀಟಿದಾರರು ಜುಲೈ ಒಳಗೆ ಈ-ಕೆವೈಸಿ ಮಾಡಿಸಿ
ಹುಳಿಯಾರು ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ, ಇ-ಕೆವೈಸಿ ಮಾಡಿಸಬೇಕು ಎಂದು ತಹಸೀಲ್ದಾರ್ ತೇಜಸ್ವಿನಿ ಅವರು ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು...
ಒಂದೇ ರಾತ್ರಿ ಆರು ಅಂಗಡಿಗಳಿಗೆ ನುಗ್ಗಿದ ಚೋರರು
ಹುಳಿಯಾರು 3 ಜನರ ಕಳ್ಳರ ತಂಡವೊಂದು ವ್ಯವಸ್ಥಿತವಾಗಿ ಆರು ಅಂಗಡಿಗಳ ಬಾಗಿಲು ಒಡೆದು ನಗದು ದೋಚಿ ಪರಾರಿಯಾಗಿರುವ ಘಟನೆ ಹುಳಿಯಾರಿನಲ್ಲಿ ಬುಧವಾರ ರಾತ್ರಿ 12-30 ರಿಂದ 3 ಗಂಟೆಯ ಸಮಯದಲ್ಲಿ ನಡೆದಿದೆ. ...
ಹಳ್ಳ ಹಿಡಿದ ಕೆರೆ ಹೂಳೆತ್ತುವ ಯೋಜನೆ..!
ಚಿಕ್ಕನಾಯಕನಹಳ್ಳಿ ಅಂತರ್ಜಲ ವೃದ್ಧಿಸುವ, ನೀರು ಶೇಖರಣೆಯಾಗಲು ಸರ್ಕಾರ ರೂಪಿಸಿರುವ ಕೆರೆ ಹೂಳೆತ್ತುವ ಯೋಜನೆ ತಾಲ್ಲೂಕಿನಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಪಟ್ಟಣದ ಹೊರವಲಯದ ದುರ್ಗದ ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದೆ. ಗಿಡಗಂಟೆಗಳು ಯಥೇಚ್ಛವಾಗಿ...
ವಸತಿ ಯೋಜನೆಗಳ ನಿರ್ಲಕ್ಷಕ್ಕೆ ಡಿಸಿಎಂ ಅಸಮಧಾನ
ಬೆಂಗಳೂರು ರಾಜ್ಯ ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸುವ ವಸತಿ ಯೋಜನೆಗಳಿಗೆ ನಿರ್ದಿಷ್ಟ ಪ್ರಮಾಣದ ಹಣ ನೀಡಿ ಒಂದೇ ವರ್ಷದಲ್ಲಿ ಸೂರು ರಹಿತರಿಗೆ ಸೂರು ನೀಡಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ...
ಸಾಮಾಜಿಕ ಸಮಾನತೆಗಾಗಿ ಸಂಘರ್ಷ: ಡಾ. ಬರಗೂರು
ಬೆಂಗಳೂರು ದೇಶದಲ್ಲಿ ಮಾನವನ ಚರ್ಮಕ್ಕೆ ಜಾತಿವಾದದ ಸ್ಪರ್ಶವನ್ನು ಅಂಟಿಸಿ, ಕೋಮುವಾದದ ಕನ್ನಡಕವನ್ನು ಹಾಕಿ ಪ್ರಜಾಪ್ರಭುತ್ವಕ್ಕೆ ಅವಮಾನಗೊಳಿಸಲಾಗುತ್ತಿದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಾಲಿಗೆ ನಾಗರವಾಗುತ್ತಿದೆ....
ಔರಾದ್ಕರ್ ವರದಿ ಜಾರಿಗೆ ವಾಟಾಳ್ ಹೋರಾಟ
ಬೆಂಗಳೂರು ಪೋಲೀಸರ ವೇತನ ಸಂಬಂಧ ಔರಾದ್ಕರ್ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಪೊಲೀಸ್ ಸಮವಸ್ತ್ರ ಧರಿಸಿ ವಿನೂತನ...
ಸಚಿವ ಜಮೀರ್ ವಿಚಾರಣೆಗೊಳಪಡಿಸಿ: ಅಶೋಕ್
ಬೆಂಗಳೂರು ಬಹುಕೋಟಿ ವಂಚನೆ ಮಾಡಿರುವ ಐಎಂಎ ಕಂಪನಿಯ ಮಾಲೀಕನ ಜೊತೆ ಹಣಕಾಸಿನ ವ್ಯವಹಾರ ನಡೆಸಿರುವ ಆಹಾರ ಸಚಿವ ಜಮೀರ್ ಅಹ್ಮದ್‍ನನ್ನು ಬಂಧಿಸಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್...
ಅಪಘಾತ: ತಂದೆ ಸಾವು ಮಗನಿಗೆ ಗಾಯ
ಬೆಂಗಳೂರು ಮುಂದೆ ಹೋಗುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಆಪೆ ಲಗೇಜ್ ವಾಹನ ಡಿಕ್ಕಿ ಒಡೆದು ತಂದೆ ಮೃತಪಟ್ಟರೆ, ಮಗ ಗಾಯಗೊಂಡಿರುವ ದುರ್ಘಟನೆ ಜಯನಗರ ಸಂಚಾರ ಪೋಲೀಸ್...