Tag: kannadanews paper
ಬೈಕ್ ಗಳಿಗೆ ಕಾರ್ ಡಿಕ್ಕಿ :ಒಬ್ಬನ ಸ್ಥಿತಿ ಗಂಭೀರ…!!!
ಚಿಕ್ಕಬಳ್ಳಾಪುರ ಚಾಲಕನ ನಿಯಂತ್ರಣ ತಪ್ಪಿದ ಕಾರು ಮುಂದೆ ಹೋಗುತ್ತಿದ್ದ ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದು ಬೈಕ್ ಮೇಲೆ ಕಾರು ಹಿರಿದ ಘಟನೆ ಜಿಲ್ಲೆಯ ಶಿಡ್ಲಘಟ್ಟದ ಜೆ ವೆಂಕಟಾಪುರದಲ್ಲಿ ನಡೆದಿದೆ. ...
10 ರೂ.ಗೆ ಒಂದು ಸೀರೆ; ಅಂಗಡಿಯಲ್ಲೇ ಬಡಿದಾಡಿಕೊಂಡ ಹೆಂಗಸರು!
ಹೈದರಾಬಾದ್ : ಇಲ್ಲಿನ ಎಂಸಿಆರ್ ಮಾಲ್ನಲ್ಲಿ ಗ್ರಾಹಕರ ಊಹೆಗೂ ಮೀರಿದ ಆಫರ್ ನೀಡಲಾಗಿತ್ತು. ಅದೇನೆಂದರೆ, ‘10 ರೂಪಾಯಿಗೆ ಒಂದು ಸೀರೆ!’ ಈ ವಿಚಾರ ಕಾಡ್ಗಿಚ್ಚಿಗಿಂತಲೂ ವೇಗವಾಗಿ ಹಬ್ಬಿತ್ತು. ಮನೆಯಲ್ಲಿ ಅಡುಗೆ ಮಾಡುತ್ತಿದ್ದವರು,...
ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಧನಸಹಾಯ ಮಾಡಿದ : ಇನ್ಫೋಸಿಸ್...
ಬೆಂಗಳೂರು: ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಇನ್ಫೋಸಿಸ್ ಫೌಂಡೇಶನ್ ಧನ ಸಹಾಯ ನೀಡಲು ಮುಂದಾಗಿದೆ. ತಮ್ಮ ಸಂಸ್ಥೆಯ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ....
ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ ಪೊಲೀಸರ ವಶಕ್ಕೆ: ಮನೆಗೆ ಬೆಂಕಿ
ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ದೇಶದ್ರೋಹಿ ಪೋಸ್ಟ್ ಹಾಕಿದ ಶಿಕ್ಷಕಿ ಮನೆಗೆ ಕಲ್ಲು ತೂರಿ, ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಗ್ರಾಮದಲ್ಲಿ ನಡೆದಿದೆ. ಜಿಲೇಕಾ ಮಮದಾಪುರ್ ದೇಶದ್ರೋಹಿ ಪೋಸ್ಟ್...
ಶೈಕ್ಷಣಿಕ ಮಾಹಿತಿಗೆ ಕನ್ನಡಿಯಾದ ಎಜುಕೇಷನ್ ಎಕ್ಸ್‍ಪೊ-19
ತುಮಕೂರು ಇವತ್ತಿನ ಶೈಕ್ಷಣಿಕ ಬೆಳವಣಿಗೆ, ಅದರ ಮಹತ್ವ, ಸಮಸ್ಯೆ, ಸವಾಲುಗಳ ಬಗ್ಗೆ ತಿಳಿಸುವ ಹಾಗೂ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಪೋಷಕರ ಯಾವ ಮಾದರಿ ಶಿಕ್ಷಣಕ್ಕಾಗಿ ಯಾವ ಶಿಕ್ಷಣ ಸಂಸ್ಥೆ...
ಉಗ್ರರ ದಾಳಿ ಘಟನೆಗೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ: ಸಿದ್ದರಾಮಯ್ಯ
ಮೈಸೂರು: " ಟೋಟೆಲ್ ಫೇಲುರ್ ಅಫ್ ಇಂಟಿಲೀಜೆನ್ಸ್" ಎಂದು ನೆನ್ನೆಯ ಜಮ್ಮ ಕಾಶ್ಮೀರದ ಉಗ್ರರ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂದು ನಗರದ ತಮ್ಮ ಶಾರದದೇವಿ...
ಮೈತ್ರಿ ಸರ್ಕಾರ ಸುಭದ್ರ : ಪರಮೇಶ್ವರ್
ತುಮಕೂರು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕೆಲ ಶಾಸಕರು ಬೇಸರ ವ್ಯಕ್ತಪಡಿಸಿರುವ ವಿಚಾರ ತಿಳಿದಿಲ್ಲ. ಆದರೆ ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪ ಬೇಡ ಎಂಬುದು ಅವರ ಒತ್ತಾಯ. ಅದು...
ಕೈಗಾರಿಕಾ ನಗರವಾಗಿ ತಲೆ ಎತ್ತಿಲಿದೆ ತುಮಕೂರು : ಪರಮೇಶ್ವರ
ತುಮಕೂರು: ಬೆಂಗಳೂರಿನಂತೆ ತುಮಕೂರನ್ನು ಜಾಗತಿಕಮಟ್ಟದ ನಗರವನ್ನಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ತುಮಕೂರು ಹಾಗೂ ಚಿತ್ರದುರ್ಗ...
ಸಾಲದ ಬಾದೆ ತಾಳಲಾರದೆ ರೈತ ಆತ್ಮಹತ್ಯೆ
ದಾವಣಗೆರೆ ಬೆಳ್ಳೂಡಿ ಗ್ರಾಮದ ಮೃತ ರೈತ ಪ್ರಕಾಶ್ ಅವರು ಸಾಲಬಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ . ಪ್ರಕಾಶ್ ಬೆಳ್ಳೂಡಿ ಗ್ರಾಮ ಪಂಚಾಯತಿ ಸದಸ್ಯರು ಕೂಡ ಆಗಿದ್ದರು. ಇವರು ಅದೇ...
ಸಿಸಿ ರಸ್ತೆಗೆ ಕಾಮಗಾರಿಗೆ ಭೂಮಿ ಪೂಜೆ
ಚಳ್ಳಕೆರೆ ನಗರಸಭೆಯ ಮೂಲಕ ವಾರ್ಡ್‍ನ ಎಲ್ಲಾ ನಾಗರೀಕರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ,...













