Tag: kannadanews paper
ಮತ್ತೆ ಮೋದಿ ಪ್ರಧಾನಿಯಾಗಲು ಬೈಕ್ ಜಾಥಾ
ಚಿತ್ರದುರ್ಗ: ನರೇಂದ್ರಮೋದಿ ಮತ್ತೊಮ್ಮೆ ದೇಶಕ್ಕೆ ಪ್ರಧಾನಿಯಾಗಬೇಕೆಂಬ ಬಯಕೆಯೊಂದಿಗೆ ಹೊಸದಾಗಿ ಹುಟ್ಟಿಕೊಂಡಿರುವ ಟೀಂಮೋದಿ ಸಂಘಟನೆ ಭಾನುವಾರ ಚಿತ್ರದುರ್ಗದಲ್ಲಿ ಬೈಕ್‍ರ್ಯಾಲಿ ನಡೆಸಿತು. ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಲ್ಲಿ ಟೀಂಮೋದಿ...
ತಿಮ್ಮನನಾಯಕನ ಕರೆ ಸ್ವಚ್ಚತೆಗೆ ಚಾಲನೆ
ಚಿತ್ರದುರ್ಗ: 63 ಎಕರೆಯಷ್ಟು ವಿಸ್ತೀರ್ಣವಿರುವ ಮತ್ತಿತಿಮ್ಮಣ್ಣನಾಯಕನ ಕೆರೆ ಹೂಳು ತೆಗೆಸುತ್ತಿದ್ದು, ಹತ್ತು ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಜಾಲಿಗಿಡ ಹಾಗೂ ಮತ್ತಿತರೆ ಕುರುಚಲು ಗಿಡಗಳನ್ನು ತೆಗೆಸಿ ಭಾನುವಾರ ಸ್ವಚ್ಚಗೊಳಿಸಲಾಯಿತು.
...
ಆಡಳಿತ ನಡೆಸುವವರಿಗೆ ಇನ್ನೂ ಸಂವಿಧಾನ ಅರ್ಥವಾಗಿಲ್ಲ
ಚಿತ್ರದುರ್ಗ: ಮೀಸಲಾತಿ ದೇಶಕ್ಕೆ ಅವಶ್ಯಕತೆಯಿದೆ ಎಂಬುದನ್ನು ಸ್ವಾತಂತ್ರ ಪೂರ್ವದಲ್ಲಿಯೇ ಹೇಳಲಾಗಿತ್ತು. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಇನ್ನು ಸಂವಿಧಾನವನ್ನು ಅರ್ಥ ಮಾಡಿಕೊಳ್ಳದೆ ಆಡಳಿತ ನಡೆಸಲಾಗುತ್ತಿದೆ ಎಂದು ಮಾಜಿ...
ಜಿಲ್ಲಾ ಕೃಷಿ ಸಮಾವೇಶಕ್ಕೆ ಸರ್ವ ಸಮಾಜಗಳಿಂದ ಅದ್ದೂರಿ ಸ್ವಾಗತ:-ಎಸ್.ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ ಡಿಸೆಂಬರ್ 22 ಮತ್ತು 23 ರಂದು ಪಟ್ಟಣದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಕೃಷಿ ಸಮಾವೇಶಕ್ಕೆ ಆಗಮಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ...
ನಿರ್ಮಾಣವಾಗದ ಚರಂಡಿ ಹ್ಯಾಳ್ಯಾ ಗ್ರಾಮಸ್ಥರ ಆಕ್ರೋಶ
ಕೊಟ್ಟೂರು
ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಎರಡನೇ ವಾರ್ಡನಲ್ಲಿ ಚರಂಡಿ ನೀರು ರಸ್ತೆಗೆ ಹರಿಯುವುದರಿಂದ ಜನರು ಓಡಾಡುವುದು ಕಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ...
ಶರಣ ವಕೀಲರ ವೇದಿಕೆ ಉದ್ಘಾಟನೆ
ಬೆಂಗಳೂರು: ವೀರಶೈವರಾಗಲೀ ಲಿಂಗಾಯತರಾಗಲೀ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಶರಣ ಸಂಸ್ಕತಿಯ ಮಾನವರಾಗಿ ಬಾಳಿ ಎಂದು ಕರೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು, ತುಳಿತಕ್ಕೊಳಗಾಗಿರುವ ಶರಣ...
“ಕರ್ನಾಟಕ ದರ್ಶನ” ಪ್ರವಾಸಕ್ಕೆ ಹಸಿರು ಬಾವುಟದ ಮೂಲಕ ಶಾಸಕ ಎಸ್.ವಿ.ರಾಮಚಂದ್ರ ಚಾಲನೆ
ಜಗಳೂರು : ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ‘ಒಂದು ರಾಜ್ಯ, ಒಂದು ಜಗತ್ತು’ ಎಂಬ ಘೋಷಣೆಯೊಂದಿಗೆ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳುವ ಅವಕಾಶ...
ತಲೆ ಮೇಲೆ ಕಲ್ಲು ಹಾಕಿ ಪತ್ನಿಯ ಕೊಲೆ
ಬೆಂಗಳೂರು ಕ್ಷುಲಕ ಕಾರಣಕ್ಕೆ ಉಂಟಾದ ಜಗಳದಿಂದ ರೊಚ್ಚಿಗೆದ್ದು ಪತ್ನಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಪತಿ ದೊಡ್ಡಬೆಳವಂಗಲ ಪೆÇಲೀಸ್ ಠಾಣೆ ಹೋಗಿ ಶರಣಾಗಿದ್ದಾನೆ. ...
ಗಾಂಜಾ ಜಾಲ ಬಂಧನ
ಬೆಂಗಳೂರು ಕಾಲೇಜು ವಿದ್ಯಾರ್ಥಿಗಳು ಐಟಿಬಿಟಿ ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕೊತ್ತನೂರು ಪೊಲೀಸರು 1 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ...
ಮಹಾಲಕ್ಷ್ಮಿ ಲೇಔಟ್ ನಲ್ಲಿ ವರ್ತಕನ ಕೊಲೆ…!!!!
ಬೆಂಗಳೂರು ರಸ್ತೆಯಲ್ಲಿ ನೀರು ಹಾಕಿದ್ದ ಕ್ಷುಲಕ ಕಾರಣಕ್ಕೆ ಉಂಟಾಗ ಜಗಳ ಅಂಗಡಿ ಮಾಲೀಕನ ಕೊಲೆಯಾಗಿ ಸಾಫ್ಟ್‍ವೇರ್ ಇಂಜಿನಿಯರ್ ಸೇರಿ ಮೂವರು ಗಾಯಗೊಂಡಿರುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ...













