Tag: kannadanews paper
ಕಣ್ಣೂರು ಮೂಲದ ಎಂಬಿಎ ವಿದ್ಯಾರ್ಥಿ ಸಾವು
ಬೆಂಗಳೂರು ಕೇರಳದ ಕಣ್ಣೂರು ಮೂಲದ ಎಂಬಿಎ ವಿದ್ಯಾರ್ಥಿಯೋರ್ವ ರಾಜಾನುಕುಂಟೆ ಬಳಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾರಸಂದ್ರದ...
ಬೃಹತ್ ಜನ ಜಾಗೃತಿ ಮ್ಯಾರಥಾನ್
ಬೆಂಗಳೂರು ಅಪರಾಧ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ, ಮಾದಕ ವಸ್ತುಗಳಿಂದಾಗುವ ಅಪಾಯ, ಉತ್ತಮ ಆರೋಗ್ಯಕ್ಕಾಗಿ ಅಮಲು ಪದಾರ್ಥಗಳಿಂದ ದೂರ ಇರುವ ಕುರಿತು ಪೊಲೀಸರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಂದ ಬೃಹತ್...
ಉಚಿತ ಕೃತಕ ಮೊಣಕೈ ವಿತರಣೆ ಕಾರ್ಯಕ್ರಮ
ಬೆಂಗಳೂರು ಅಪಘಾತದಂತಹ ಹಲವಾರು ಕಾರಣಗಳಿಂದ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ತೊಂದರೆ ಅನುಭವಿಸುತ್ತಿದ್ದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ವಿಶೇಷ ಚೇತನರಿಗೆ ಕೃತಕ ಮೊಣಕೈ ವಿತರಿಸಲಾಯಿತು. ...
ಬೆಂಗಳೂರಿನ ರಸ್ತೆಗೆ ಹುತಾತ್ಮಯೋಧ ಅಕ್ಷಯ್ ಕುಮಾರ್ ಹೆಸರು
ಬೆಂಗಳೂರು : ಬೆಂಗಳೂರು ನಗರದ ರಸ್ತೆಯೊಂದಕ್ಕೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಬೆಂಗಳೂರು ಯಲಹಂಕ ನ್ಯೂಟೌಟ್‍ನ ಎ ಸೆಕ್ಟರ್ 13ನೇ ಎ ಮುಖ್ಯರಸ್ತೆ, 3ನೇ...
ತಿಪಟೂರು : ಫುಡ್ ಪಾಯ್ಸನ್, 16 ವಿದ್ಯಾರ್ಥಿಗಳು ಅಸ್ವಸ್ಥ!!
ತುಮಕೂರು: ಭಾನುವಾರ ಬೆಳಗ್ಗೆ ಇಡ್ಲಿ, ಚಟ್ನಿ ಸೇವಿಸಿ ಸುಮಾರು 19 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ತಾಲ್ಲೂಕಿನ ಬೀದರ್ ವಿಶ್ವವಿದ್ಯಾನಿಲಯದ ಕೊನೇಹಳ್ಳಿ ಸರ್ಕಾರಿ ಪಶು ವೈದ್ಯಕೀಯ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.
...
ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸುವರ್ಣಾವಕಾಶ….!!!!
ವಾಷಿಂಗ್ಟನ್: ಇಂದು ಪ್ರತಿಯೊಬ್ಬರು ಇಂದು ತಮ್ಮ ಅವಿಭಾಜ್ಯ ಅಂಗವಾಗಿರುವಂತಹ ಸ್ಮಾರ್ಟ್ ಫೋನ್ ಬಿಟ್ಟು ಒಂದು ಕ್ಷಣವೂ ಇರಲು ಇಷ್ಟಪಡುವುದಿಲ್ಲಾ ಆದರೆ ಅಮೇರಿಕಾದ ಒಂದು ಕಂಪೆನಿಯು ಎಲ್ಲಾ...
ಬಾಯ್ಲರ್ ಸ್ಫೋಟ : 4 ಜನರ ಸಾವು!!
ಬಾಗಲಕೋಟೆ: ಸಕ್ಕರೆ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಬಾಯ್ಲರ್...
NH-206ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಡಿಸಿಎಂ
ತುಮಕೂರು: ತುಮಕೂರು ಲೋಕಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚತುಷ್ಪಥದ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ಇಂದು ಕಾಮಗಾರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಚಾಲನೆ ನೀಡಿದರು. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ...
ಹಳೆಗಂಡನ ಪಾದವೇ ಗತಿ ಎಂದು ಬಂದ ರಾಷ್ಟ್ರಾಧ್ಯಕ್ಷ ….!!
ಕೊಲಂಬೋ: ಇಷ್ಟು ದಿನ ಕಗಂಟಾಗಿದ್ದ ಉಳಿದಿದ್ದ ರಾಷ್ಟ್ರ ಪ್ರಧಾನಿ ಪಟ್ಟಕ್ಕೆ ಮತ್ತೆ ವಿಕ್ರಮಸಿಂಘೆ ಪುನರಾಯ್ಕೆಯಾಗಿದ್ದು ಸದ್ಯ ರಾಜಕೀಯ ಅಸಮತೋಲನ ಶಾಂತವಾಗಿದೆ ಎಂದು ಹೇಳಲಾಗಿದೆ ಯುನೈಟೆಡ್ ನ್ಯಾಷನಲ್ ಪಾರ್ಟ್ ಅಧ್ಯಕ್ಷ ರನೀಲ...
ವರ್ಲ್ಡ್ ಟೂರ್ ಚಾಂಪಿಯನ್ 2018 : ಸಿಂಧೂ ಮುಡಿಗೇರಿದ ಕಿರೀಟ!
ಬೆಂಗಳೂರು: ಭಾರತದ ಹೆಮ್ಮೆಯ ಬಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದು,...













