Tag: kannadanews paperonline
ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿಧನ
ಬೆಂಗಳೂರು: ಚಂದನವನದ ಹಿರಿಯ ನಟ, ಸದಾಶಿವ ಬ್ರಹ್ಮಾವರ್ ಅವರು ನಿನ್ನೆ(ಬುಧವಾರ) ಮಧ್ಯಾನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 90 ವರ್ಷ ವಯಸ್ಸಿನ ಬ್ರಹ್ಮಾವರ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ...
‘ಕೈ’ ಶಾಸಕರಿಗೆ ಸಿದ್ದು ಗುಟುರು
ದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತರಾಟೆ ತೆಗೆದುಕೊಂಡ ಪ್ರಸಂಗ ಇಂದು ನಡೆದಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ...
ತನಿಖೆಗೆ ತಲೆ ಕೆಡಿಸಿಕೊಳ್ಳದಿರಿ : ಡಿಕೆಶಿಗೆ ಸಿ.ಎಂ. ಸಲಹೆ
ಬೆಂಗಳೂರು: ಯಾವುದೇ ತನಿಖೆಗಳಿಗೆ ತಲೆಕೊಳ್ಳದಿರುವಂತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಲಹೆ ನೀಡಿದರು. ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ.ಕೆ....
ಸಂಜೆ 4 ಗಂಟೆಗೆ ದೇವೇಗೌಡರ ಹಗರಣಗಳ ದಾಖಲೆ ಬಿಡುಗಡೆ : ಬಿಎಸ್ ವೈ
ಬೆಂಗಳೂರು: ಇಂದು ಸಂಜೆ 4 ಗಂಟೆಗೆ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಹಗರಣಗಳ ದಾಖಲೆಯನ್ನು ನಮ್ಮ ಮುಖಂಡರಿಂದ ಬಿಡುಗಡೆ ಮಾಡಲಾಗುವುದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ...
ಭಾರತೀಯ ನೃತ್ಯ ಅಕಾಡೆಮಿಯಿಂದ 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ
ತುಮಕೂರು ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈಚೆಗೆ ನಡೆಸಿದ ಭರತನಾಟ್ಯ ಕಿರಿಯ ಹಾಗೂ ಹಿರಿಯ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಅಕಾಡೆಮಿ, ಧಾರವಾಡದ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ...
ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ರನ್ನು ಬದಲಿಸಲು ಬಿಜೆಪಿ ಕಾರ್ಯಾಕರ್ತನಿಂದಲೇ ಮನವಿ..?!
ಬೆಂಗಳೂರು: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಬೀದರ್ ಮೂಲದ ಭರತ್ ಖಂಡ್ರೆ ಎನ್ನುವ...
ಪರ್ಸೆಂಟೇಜ್ ಜನಕ ಬಿಎಸ್‍ವೈ; ಹೆಚ್‍ಡಿಕೆ ಆರೋಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರ್ಸೆಂಟೇಜ್ ಜನಕ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಪರ್ಸೆಂಟೇಜು ಪದ್ಧತಿ ಹುಟ್ಟು ಹಾಕಿದ ಮಹಾನುಭಾವರು ಎಂದು...
ಲೋಕಾ ಚುನಾವಣೆಗೆ ಶತೃಘ್ನ ಸಿನ್ಹಾ ಗೆ ಬಿಜೆಪಿ ಟಿಕೆಟ್ ಡೌಟ್
ನವದೆಹಲಿ:
ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಸಂಸದ ಶತೃಘ್ನ ಸಿನ್ಹಾ ಅವರಿಗೆ ಬಿಜೆಪಿ ಶಾಕ್ ನೀಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ...
ಕದನ ವಿರಾಮ ಉಲ್ಲಂಘನೆ ವಿಷಯದಲ್ಲಿ ಹಳೆ ಚಾಳಿ ಮುಂದುವರೆಸಿದ ಪಾಕಿಸ್ಥಾನ
ನವದೆಹಲಿ:
ಮತ್ತೆ ಹಳೆ ಚಾಳಿ ಮುಂದುವರೆಸಿದ ಪಾಕಿಸ್ಥಾನ ಪ್ರಧಾನಿ ಮುಂದೆ ಶಾಂತಿ ಮಾತನ್ನು ಆಡಿದರೆ ಹಿಂದೆ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವನ್ನು ಇನ್ನು ಬಿಟ್ಟಂತೆ ಕಾಣುತ್ತಿಲ್ಲ ಕಾಶ್ಮೀರದ...
ಹೆಚ್ಚಾಗಲಿದೆ ಟಿಕೆಟ್ ದರ..!?
ಬೆಂಗಳೂರು:ಮುಖ್ಯಮಂತ್ರಿ ಸೂಚನೆ ಮೇರೆಗೆ ಕೈಬಿಡಲಾದ ಬಸ್ ಪ್ರಯಾಣ ದರ ಏರಿಕೆಯ ಕ್ರಮವನ್ನು, ಈಗ ಮತ್ತೆ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಇಲ್ಲ..! ಕೆಲ ದಿನಗಳಿಂದ ಪೆಟ್ರೋಲ್...













