Tag: kannadanews paperonline
ಓಲಾ ಸೇವೆ ಮತ್ತೆ ಆರಂಭ..!!
ಬೆಂಗಳೂರು ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ 6 ತಿಂಗಳ ನಿಷೇಧಕ್ಕೆ ಒಳಗಾಗಿದ್ದ ಓಲಾ ಕ್ಯಾಬ್ ಕಂಪನಿಗೆ ಇಂದು ಸರ್ಕಾರ ಪುನರಾಂಭಕ್ಕೆ ಅನುಮತಿನೀಡಿ ಆದೇಶ ನೀಡಿದೆ ...
ಅಭ್ಯರ್ಥಿಗಳು ಸಲ್ಲಿಸುವ ಆದಾಯದ ವಿವರಗಳ ಮೇಲೆ ಕಣ್ಣಿಟ್ಟ ಐ ಟಿ..!!
ಬೆಂಗಳೂರು:
ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಆಸ್ತಿ ವಿವರ ಘೋಷಣೆ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸುವ ಅಫಿಡವಿಟ್ಟನ್ನು ಆದಾಯ ತೆರಿಗೆ ಇಲಾಖೆಯು ಸಲ್ಲಿಕೆ ದಾಖಲೆಗಳ...
ತುಮಕೂರು : ಚುರುಕು ಪಡೆದ ರಾಜಕೀಯ..!!
ತುಮಕೂರು: ತುಮಕೂರು ಕ್ಷೇತ್ರವೀಗ ಭರ್ಜರಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಶನಿವಾರದಂದು ತುಮಕೂರಿನಲ್ಲಿ ಬಗೆಬಗೆಯ ರಾಜಕೀಯ ಚಟುವಟಿಕೆಗಳು ನಡೆದವು. ಅಲ್ಲದೆ ಇಲ್ಲಿನ ರಾಜಕೀಯ ಚಟುವಟಿಕೆಗಳು ತೀವ್ರ ಚರ್ಚೆಗೂ ಗ್ರಾಸವಾದವು....
ಇಂದು ಮಠಕ್ಕೆ ಭೇಟಿ ನೀಡಿ ನಾಳೆ ನಾಮಪತ್ರ ಸಲ್ಲಿಸಲಿರುವ ದೇವೇಗೌಡರು
ತುಮಕೂರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಸೋಮವಾರ ಮಧ್ಯಾಹ್ನ 2.10 ರಿಂದ 2.30ರ ಸಮಯದೊಳಗೆ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ...
ಐ ಪಿ ಎಲ್ ಚೊಚ್ಚಲ ಪಂದ್ಯ : ಚೆನೈಗೆ ಭರ್ಜರಿ ಗೆಲುವು
ಚೆನ್ನೈ ಐಪಿಎಲ್ 2019ರ ಮೊದಲನೇ ಪಂದ್ಯದಲ್ಲಿ ರಾಯಲ್‍ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈಸೂಪರ್ ಕಿಂಗ್ಸ್ ನಡುವೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಆರ್‍ಸಿಬಿ ತಂಡವು 70ರನ್‍ಗಳನ್ನು ಪೇರಿಸಿ ಆಲ್‍ಔಟ್...
ಲೋಕಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ಪಿನಾಕಿ ಚಂದ್ರಘೋಷ್
ನವದೆಹಲಿ ಲೋಕಪಾಲ ಅಧ್ಯಕ್ಷರಾಗಿ ನ್ಯಾಯಮೂರ್ತಿ ಪಿನಾಕಿ ಚಂದ್ರಘೋಷ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿಂದು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು ಸುಪ್ರೀಂ ಕೋರ್ಟ್...
ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ. ಪ್ರವೇಶಕ್ಕಾಗಿ ಮನವಿ
ದಾವಣಗೆರೆ: ಕರ್ನಾಟಕ ರಾಜ್ಯ ಆರ್.ಟಿ.ಇ. ಖಾಸಗಿ ಅನುದಾನ ರಹಿತ ಶಾಲೆಗಳ ಮತ್ತು ವಿದ್ಯಾರ್ಥಿ ಪೋಷಕರ ದಾವಣಗೆರೆ ಜಿಲ್ಲಾ ಸಂಘದ ವತಿಯಿಂದ ಶನಿವಾರ ದಾವಣಗೆರೆ ಡಿಡಿಪಿಐ ಮುಖಾಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ...
ಮೈತ್ರಿ ಗೆಲುವಿನ ರೂಪರೇಷೆಗಾಗಿ ಪ್ರವಾಸ
ದಾವಣಗೆರೆ: ಮೈತ್ರಿ ಧರ್ಮದಂತೆ ದಾವಣಗೆರೆ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದ್ದು, ವರಿಷ್ಠರ ಸೂಚನೆಯ ಮೇರೆಗೆ ಮೈತ್ರಿ ಪಕ್ಷಗಳ ಅಭ್ಯರ್ಥಿಯ ಗೆಲುವಿಗಾಗಿ ರೂಪರೇಷೆಯ ಬಗ್ಗೆ ಸಮಾಲೋಚಿಸಲು ಜೆಡಿಎಸ್ ಮುಖಂಡರ...
ಗುಟ್ಟೆ ಹಾಲು ಉತ್ಪಾದಕರ ಸಂಘಕ್ಕೆ ಅವಿರೋಧ ಆಯ್ಕೆ
ದೊಡ್ಡೇರಿ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಗುಟ್ಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 5 ವರ್ಷದ ಅವಧಿಯ ಕಾರ್ಯಕಾರಿ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಲಕ್ಷ್ಮಣ, ಉಪಾಧ್ಯಕ್ಷರಾಗಿ ತಿಪ್ಪೆಸ್ವಾಮಿ ಹಾಗೂ...
ಸ್ವಚ್ಚತಾ ಶನಿವಾರ ಕಾರ್ಯಕ್ರಮಕ್ಕೆ ಚಾಲನೆ : ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಚರಣೆ.
ಚಳ್ಳಕೆರೆ ರಾಜ್ಯ ಸರ್ಕಾರ ಪ್ರತಿ ಶನಿವಾರದನ್ನು ಸ್ವಚ್ಚತಾ ಶನಿವಾರವನ್ನಾಗಿ ಆಚರಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸ್ವಚ್ಚತಾ ಶನಿವಾರ ಕಾರ್ಯಕ್ರಮಕ್ಕೆ ತಾಲ್ಲೂಕು...













