Tag: kannadanews paperonline
27 ಲಕ್ಷ ಮೌಲ್ಯದ ಬಟ್ಟೆ ಕದ್ದ ಖಾರ್ಖಾನೆ ಉಪಾಧ್ಯಕ್ಷನ ಬಂಧನ..!!!
ಬೆಂಗಳೂರು ಮಹಿಳೆಯರ ಸಿದ್ಧ ಉಡುಪು ಕಾರ್ಖಾನೆಯಲ್ಲಿ 27 ಲಕ್ಷ ಮೌಲ್ಯದ ಬಟ್ಟೆಗಳನ್ನು ಕಳವು ಮಾಡಿ ಕೇವಲ 6 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದ ಅದೇ ಖಾರ್ಖಾನೆಯ ಉಪಾಧ್ಯಕ್ಷನನ್ನು...
ಪ್ರೇಯಸಿಯನ್ನು ಕಾಲ್ ಗರ್ಲ್ ಎಂದು ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದ ಕಾಮುಕ ಬಂಧನ
ಬೆಂಗಳೂರು ಪ್ರೀತಿಸಿದ ಯುವತಿಯ ಅಶ್ಲೀಲ ಫೋಟೊಗಳನ್ನು ಲೊಕಾಂಟೊ ವೆಬ್‍ಸೈಟ್‍ನಲ್ಲಿ ಹಾಕಿ ಕಾಲ್‍ಗರ್ಲ್ ಎಂದು ಜಾಹೀರಾತು ನೀಡಿದ್ದ ಕಾಮುಕ ಖದೀಮನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಕುರುಬರ...
ಮೇ.19 ರ ಸಂಜೆಯ ನಂತರ ಚುನಾವಣೋತ್ತರ ಸಮೀಕ್ಷೆ ಪ್ರಟಿಸಲು ಆಯೋಗ ಅನುಮತಿ ..!!
ಬೆಂಗಳೂರು : ಲೋಕಸಭಾ ಚುನಾವಣೆಗೆ ಮೇ-೧೯ ರಂದು ಕೊನೆಯ ಹಂತದ ಮತದಾನ ಪೂರ್ಣಗೊಂಡ ಬಳಿಕ ಸಂಜೆಯ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು...
ಇದಾಯಿ ಚಂಡಮಾರುತ: 192 ಮಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ
ಆಫ್ರಿಕಾದ ಮೊಜಾಂಬಿಕ್‌ನಲ್ಲಿ ಇದಾಯಿ ಚಂಡಮಾರುತಕ್ಕೆ ಸಿಲುಕ್ಕಿದ್ದ, ೧೯೨ ಮಂದಿಯನ್ನು ಭಾರತದ ನೌಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಭಾರತದ ಮೂರು ನೌಕೆಗಳಾದ ಐಎನ್‌ಎಸ್ ಸುಜಾತ, ಐಸಿಜಿಎಸ್ ಸಾರಥಿ ಮತ್ತು...
ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ..!!
ಬೆಂಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಕಾವೇರಿವೆ. ಬರುವ ತಿಂಗಳ ೧೧ ರಂದು ದೇಶದ ೨೦ಕ್ಕೂ...
ವಿಶ್ವ ಕ್ಷಯ ರೋಗ ಮುಕ್ತ ದಿನ : ಕ್ಷಯ ರೋಗದ ಬಗ್ಗೆ ಜಾಗೃತಿ ಅಗತ್ಯ
ತುಮಕೂರು ಕ್ಷಯ ರೋಗದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಅಗತ್ಯ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ|| ಸನತ್‍ಕುಮಾರ್ ತಿಳಿಸಿದರು. ವಿಶ್ವ ಕ್ಷಯ ರೋಗ...
ರಾಣೇಬೆನ್ನೂರು ಸಂತೆ ಹಾಗೂ ರೈಲ್ವೆ ನಿಲ್ದಾಣದಲ್ಲಿ ಸಿಇಓ ಅವರಿಂದ ಮತಜಾಗೃತಿ
ಹಾವೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಸ್ವೀಪ ಸಮಿತಿ ಅಧ್ಯಕ್ಷರಾದ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ರೈಲ್ವೆ ಪ್ರಯಾಣಿಕರು ಹಾಗೂ...
ಜೆಡಿಎಸ್ ಪೂರ್ವಭಾವಿ ಸಭೆ
ಐ.ಡಿ.ಹಳ್ಳಿ
ಹೋಬಳಿಯಿಂದ ಶನಿವಾರದಂದು ಜೆಡಿಎಸ್ ಕಾರ್ಯಕರ್ತರಿಗೆ ಶಾಸಕ ಎಂ.ವಿ.ವೀರಭದ್ರಯ್ಯ ರವರ ಕೈಮರ ನಿವಾಸದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು. ಈ ಸಭೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ...
ಹಾಸನ : ವಿಕಲ ಚೇತನರ ಸಂಘದಿಂದ ಮತದಾನ ಬಹಿಷ್ಕಾರ..!!
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ವಿಕಲಚೇತನರು ಮತದಾನ ಭಹಿಷ್ಕರಿಸುವುದಾಗಿ ತಿಳಿಸಿದ್ದಾರೆ . ಏಕೆಂದರೆ ನಮ್ಮ ಸಮಸ್ಯೆಗಳನ್ನು ಯಾವುದೇ ರಾಜಕೀಯ ನಾಯಕರೂ ಕೇಳುತ್ತಿಲ್ಲ....
ಕನ್ಹಯಯ್ಯಾ ಕುಮಾರ್ ಗೆ ಕೈತಪ್ಪಿದ ಲೋಕಸಭಾ ಟಿಕೆಟ್ …!!!
ಪಟ್ನಾ ಸಿಪಿಐ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ಹೊಂದಿದ್ದ ದೆಹಲಿ ಜೆಎನ್‌ಯು ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಗೆ ತೀವ್ರ ನಿರಾಸೆಯಾಗಿದೆ. ...













