Tag: kannadanews paperonline
ಹೊಳೆಆನ್ವೇರಿಯಲ್ಲಿ ಮಹಿಳಾ ದಿನಾಚರಣೆ
ರಾಣೇಬೆನ್ನೂರು ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗಬಲ್ಲದು, ಹೆಣ್ಣು ಕುಟುಂಬದ ಕಣ್ಣಾಗಿ, ತಾಯಿಯಾಗಿ ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ಕಾರ್ಯನಿರ್ವಹಿಸುತ್ತಾಳೆ, ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ...
ಮೈತ್ರಿ ಅಭ್ಯರ್ಥಿ ಗೆಲುವಿಗೆ ಮುಖಂಡರ ಸಂಕಲ್ಪ
ಚಿತ್ರದುರ್ಗ: ಕಾಂಗ್ರೆಸ್ ಮತ್ತು ಜೆಡಿಎಸ್. ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೋಮುವಾದಿ...
ಮೋದಿ ದೇಶಕಂಡ ಮಹಾಸುಳ್ಳುಗಾರ : ಚಂದ್ರಪ್ಪ
ಚಿತ್ರದುರ್ಗ: ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರುಗಳನ್ನು ಈ ಚುನಾವಣೆಯಲ್ಲಿ ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿರುವುದರಿಂದ ಕ್ಷಣ ಕ್ಷಣಕ್ಕೂ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆಂದು ಚಿತ್ರದುರ್ಗ ಲೋಕಸಭಾ...
ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಮೊದಲ ದಿನವೇ 187 ವಿದ್ಯಾರ್ಥಿಗಳು ಗೈರು
ಚಳ್ಳಕೆರೆ ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಾಲ್ಲೂಕಿನಾದ್ಯಂತ ಒಟ್ಟು 18 ಕೇಂದ್ರದಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿದ್ದು, ನಗರದಲ್ಲಿ 6, ಗ್ರಾಮೀಣ ಭಾಗದಲ್ಲಿ 12 ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ...
ಅನಧಿಕೃತ ಗೂಡಂಗಡಿ ತೆರವು ಎರಡು ದಿನಗಳ ಕಾಲಾವಕಾಶ : ಪುರಸಭೆ
ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರದಲ್ಲಿರುವ ಫುಟ್‍ಪಾತ್‍ನ್ನು ಅಕ್ರಮಿಸಿಕೊಂಡಿರುವ ವ್ಯಪಾರ ಕಟ್ಟಡಗಳ ಮಾಲೀಕರಿಗೂ ಮತ್ತು ಸರ್ವೀಸ್ ರೋಡ್‍ನ್ನು ಅಕ್ರಮಿಸಿಕೊಂಡಿರುವ ಅನಾಧಿಕೃತ ಗೂಡಂಗಡಿಗಳ ತೆರವಿಗೆ ಇಲ್ಲಿಯ ಪುರಸಭೆ ಆಡಳಿತ ಕಟ್ಟುನಿಟ್ಟಿನ...
ಶಾಂತಯುತ ಹೋಳಿ ಆಚರಿಸಿ : ಆರ್.ರಾಜೇಶ್ ಕರೆ
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಹೋಳಿ ಆಚರಣೆ ಪ್ರತಿವರ್ಷ ಗೊಂದಲದ ಗೂಡಾಗಿತ್ತು. ಕೆಲವರು ಸಾಂಪ್ರದಾಯಕ ಮಿತಿನೋಡಿ ಆಚರಿಸಿದರೆ, ಇನ್ನು ಕೆಲವರು ಅಕ್ಕಪಕ್ಕದ ತಾಲೂಕುಗಳಲ್ಲಿ ಆಚರಣೆಗೊಳ್ಳುವ ದಿನವನ್ನು ಅಲಂಭಿಸುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ಹಳೇ...
ಜನಪದ ಮಾಧ್ಯಮದ ಮೂಲಕ ವಿಜ್ಞಾನ ಸಂವಹನ ಕಾರ್ಯಗಾರ ಉದ್ಘಾಟನೆ
ಹಾವೇರಿ : ಗ್ರಾಮೀಣ ಸೊಗಡಿನಲ್ಲಿ ಮೂಲ ಜನಪದ ವಿಜ್ಞಾನದಲ್ಲಿ ಹಾಸು ಹೊಕ್ಕಾಗಿದೆ. ವಿವಿಧ ಭಾಷೆಗಳ ಶೈಲಿಯಲ್ಲಿ ಜನರ ಮನೆಗಳು ಬೆರೆತುಕೊಂಡಿವೆ, ಭಾಷೆಗಳ ಪ್ರಭುದ್ಧತೆಯೊಂದಿಗೆ ವಿಜ್ಞಾನದ ಜ್ಞಾನವನ್ನು ಜನಪದ...
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಹಾವೇರಿ : ಇಲ್ಲಿನ ರಾಮಮಂದಿರದ ಮೈತ್ರೇಯಿ ಮಹಿಳಾ ಮಂಡಳದವರು ನಗರದ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಹೊದಿಕೆ ನೀಡುವ ಮೂಲಕ ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.ವೃದ್ಧರ ಸುಖ-ದುಖಃಗಳನ್ನು ಹಂಚಿಕೊಂಡರು.ಮಂಡಳದ ಇಪ್ಪತ್ತಕ್ಕೂ ಅಧಿಕ...
ಮತದಾರರು ಆಸೆ-ಆಮಿಷಗಳಿಗೆ ಬಲಿಯಾದರೆ : ಪ್ರಶ್ನಿಸುವ ಹಕ್ಕು ಮೊಟಕು
ಹಿರಿಯೂರು : ಮತದಾರರು ಆಸೆ-ಆಮಿಷಗಳಿಗೆ ಬಲಿಯಾಗಿ, ತಮ್ಮ ಮತವನ್ನು ಹಣ, ಬಟ್ಟೆ, ಹೆಂಡಕ್ಕೆ ಮಾರಿಕೊಂಡರೆ ನಾವು ಆಯ್ಕೆ ಮಾಡುವ ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಎಚ್....
ಜಿಲ್ಲಾಡಳಿತದಿಂದ ಆಣೂರ ರೈತರ ಮನವೊಲಿಕೆ
ಹಾವೇರಿ ಆಣೂರ ಕೆರೆಗೆ ನೀರು ತುಂಬಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಮತದಾನದಿಂದ ಹೊರಗುಳಿಯುವುದಾಗಿ ಹೇಳಿಕೆ ನೀಡಿದ ಆಣೂರ ಗ್ರಾಮದ ರೈತರನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ,...













